ಎ ಬಿ ಸಿ ಡಿ ವಯಸು – A B C D Vayassu Song Lyrics – Nammura mandara hoove Kannada Movie

Song Name – A B C D Vayassu
Singer – S P Balasubramanyam, Srilekha
Starring – Shivarajkumar, Laya
Music – Koti-Srilekha
Lyrics – K Kalyan
Banner – Sri Suresh Productions
Producer – Dr D Rama Naidu
Director – V S Reddy


ಎ ಬಿ ಸಿ ಡಿ ವಯಸು

ಎ ಟು ಜಡ್ ಕನಸು

ಎಷ್ಟು ಕೇಳಿ ಕೊಂಡರು ನಿಲ್ಲದಮ್ಮ ಮನಸು

ವಯ್ಯಾರಾನೆ ಹೀಗೆ ಮಳೆ ಬಂದ ಹಾಗೆ

ಈ ಪ್ರೀತಿ ಈ ಪ್ರೇಮ ಎಂತದೂ

ಗೊತ್ತಿದ್ದೂ ಗೊತ್ತಾಗದಂತದು

ಶಿವನೇ ಕೇಳು

ಎ ಬಿ ಸಿ ಡಿ ವಯಸು

ಎ ಟು ಜಡ್ ಕನಸು

 

ವನ್ ಟೂ ಥ್ರೀ ಫೋರ್

ಅಂತ ಲೆಕ್ಕ ಇಡೋ ಮುಂಚೆ

ವನ್ ಪ್ಲಸ್ ವನ್ ಆಗಿ ಬಿಟ್ವಿ ಕಣೆ

ವನ್ ಪ್ಲಸ್ ವನ್ ಅಂದ್ರೆ ಎರಡು ಅಲ್ಲ

ಇನ್ನೂ ವನ್ ಪ್ಲಸ್ ವನ್ ಅಂದ್ರೆ ಮೂರು ಕಣೋ

ನನ್ನ ನಿನ್ನ ಪ್ಲಸ್ ಪ್ಲಸ್ ಪ್ರೀತಿಗೆ

ಒಂದೇ ಒಂದು ಹೊಸ ಸಿಲಬಸ್ ಕೇಳಲೇ

ನಮ್ಮ ಪ್ರೀತಿ ಕಿಸ್ಸುಗಳ ಒಳಗಿದೆ

ಬೆಳ್ಳಿ ತಾಜ್‌ಮಹಲಿನ ಪ್ರತಿ ಒಂದು ಶಿಲೆ

ಶಿವನೇ ಯಾಕೋ

ಎ ಬಿ ಸಿ ಡಿ ವಯಸು

ಎ ಟು ಜಡ್ ಕನಸು…..

 

ಅಚ್ಚು ಡಚ್ಚು ಅಚ್ಚು ಮೆಚ್ಚು ಅಂತ

ಪ್ರತಿ ಡಚ್ಚಿನಲ್ಲೂ ಹುಚ್ಚು ಹಿಡಿಸಿಬಿಟ್ಟೆ

ಹುಚ್ಚು ಪ್ರೀತಿ ಅಂತ ಮುಚ್ಚು ಮರೆ

ಬಿಟ್ಟು ಹೆಚ್ಚು ಕಮ್ಮಿ ಆಯ್ತು ಅನಿಸೆಬಿಟ್ಟೆ

ಅಂತರಾಳದಲ್ಲಿ ನೋಡು ಚಿಟ್ಟೆಗಳು

ಚಿಟಪಟ ಅಂತ ಹಾಕುತಿವೆ ತಾಳಗಳು

ತಾಳಗಳ ತಂತಿಗಳ ಜೊತೆಯಲಿ

ಗಟ್ಟಿಮೇಳ ಕೇಳಿ ನಗುತಿವೆ ಮನಸುಗಳು

ಶಿವನೇ ಯಾಕೋ

ಎ ಬಿ ಸಿ ಡಿ ವಯಸು

ಎ ಟು ಜಡ್ ಕನಸು

ವಯ್ಯಾರಾನೆ ಹೀಗೆ ಮಳೆ ಬಂದ ಹಾಗೆ

ಈ ಪ್ರೀತಿ ಈ ಪ್ರೇಮ ಎಂತದೂ

ಗೊತ್ತಿದ್ದೂ ಗೊತ್ತಾಗದಂತದು

ಶಿವನೇ ಕೇಳು

 

 

A B C D Vayasu

A To Z Kanasu

Eshtu Keli Kondaru Nilladamma Manasu

Vayyaraane Heege Male Banda Haage

Ee Preethi Ee Prema Enthadu

Gottiddu Gottagadanthadu

Shivane Kelu

A B Cd Vayasu

A To Z Kanasu

 

One Two Three Four

Antha Lekka Ido Munche

One Plus One Aagi Bitvi Kane

One Plus One Andre Eradu Alla

Innu One Plus One Andre Mooru Kano

Nanna Ninna Plus Plus Preethige

Onde Ondu Hosa Syllabus Kelale

Namma Preethi Kissugala Olagide

Belli Thajmahalina Prathi Ondu Shile

Shivane Yaako

A B Cd Vayasu

A To Z Kanasu…..

 

Acchu Dacchu Acchu Mecchu Antha

Prathi Dacchinallu Hucchu Hidisibitte

Hucchu Preethi Antha Mucchu Mare

Bittu Hecchu Kammi Aythu Anisebitte

Antharaladalli Nodu Chittegalu

Chitapata Antha Hakuthive Thaalagalu

Thaalagala Thantigala Jotheyali

Gattimela Gala Keli Naguthive Manasugalu

Shivane Yaako

A B Cd Vayasu

A To Z Kanasu

Vayyaraane Heege Male Banda Haage

Ee Preethi Ee Prema Enthadu

Gottiddu Gottagadanthadu

Shivane Kelu

 




A B C D Vayassu Song Lyrics 

Leave a Reply

Your email address will not be published. Required fields are marked *