Superstar | Title Song Lyrics in Kannada – Super Star Kannada Movie – Niranjan Sudhindra | Ramesh Venkatesh Babu | Raghavendra.V

♪ Film: Super Star
♪ Music: Raghavendra.V
♪ Singer: Shashank Sheshagiri
♪ Lyrics: Chethan Kumar (Bharjari)
♪ Starcast: Niranjan Sudhindra & Others
♪ Director: Ramesh Venkatesh Babu

ಆನೆ
ಪಳಗಿಸೋಕೆ ಅಂಕುಶ ಇರ್ಬೇಕು

ಹುಲಿನ
ಹೊಡೆಯೋಕೆ ಕುರಿನೇ ಕಟ್ಬೇಕು

ದುನಿಯಾ
ನಂದಾಗ್ಬೇಕಂದ್ರೆ ದೌಲತ್ತು ಧಮ್ಮು ಇವೆರಡೂ ಇರ್ಬೇಕು

ಜೀವನದಲ್ಲಿ
ಸೋಲು ಗೆಲವಿನ ಪಗಡೆ ಹಾಕೊನು ಆ ಭಗವಂತ

ಸಾವು
ಬೆನ್ನು ಹಿಂದೆ ಇರುತ್ತೆ ಕನಸು ಕಣ್ ಮುಂದೆ ಇರುತ್ತೆ

ಸೋತೋನು
ಸ್ಮಶಾನ ಕ್ಕೆ ಹೋಗ್ತಾನೆ ಗೆದ್ದೋನು ಇತಿಹಾಸ ಸೃಷ್ಟಿಸ್ತಾನೆ

 

ತುಪಾಕಿ
ಗುಂಡಿನಲ್ಲೂ ಸೌಂಡ್ ಇದೆ ಸೂಪರ್ ಸ್ಟಾರ್

ಚಾಲಾಕಿ
ಬ್ರ್ಯಾಂಡು ನೀನು ಬ್ಲಡ್ಡಿಂದ್ಲೆ ಸೂಪರ್ ಸ್ಟಾರ್

ಒಂಚೂರು
ರಾಂಗ್ ಆದ್ರೂ ಶುರುವಾದಂಗೇನೇ ವಾರ್

ಸಿಕ್ಕಾಪಟ್ಟೆ
ಡೇರಿಂಗ್ ಇವ್ನು ಆಲ್ವೇಸ್ ವಾರೆ ವಾ

 

ಹುಡುಗೀರ
ನಿದ್ದೆ ಕೆಡಿಸೋ ಪರೋಡಿ ಸೂಪರ್ ಸ್ಟಾರ್

ಧಮ್ಮಿಗೂ
ದಂಗು ಬಡಿಸೋ ಕಲಾಕಾರ್ ಸೂಪರ್ ಸ್ಟಾರ್

ಕ್ರೇಜಿ
ಗೆ ಬಾಸು ಇವನೇ ರೆಬಲ್ಲೂ ಸೂಪರ್ ಸ್ಟಾರ್

ಮಾರ
ಮಾರಿ ಅಂತ ಬಂದ್ರೆ ಮುನ್ನುಗ್ಗಿ ಬರುವಾ

ಬಜಾರ್ ಚಿಂದಿ ಮಾಡೋ ತೂಫಾನ್
ಸೂಪರ್ ಸ್ಟಾರ್

ದರ್ಬಾರ್
ಸ್ಟಾರ್ಟು ಮಾಡೋ ಸುಲ್ತಾನ ಸೂಪರ್ ಸ್ಟಾರ್

ಕೌಂಟು
ಶುರು ಆದ್ರೆ ಸ್ಟಾಟಾದಂಗೇನೇ ವಾರ್

ಜ್ವಾಲಾಮುಖಿ
ಬೆಂಕಿ ಗಿಂತ ಯರ್ರ ಬಿರ್ರಿ ಡೇಂಜರ್ ಸೂಪರ್ ಸ್ಟಾರ್

 

ನೀ
ಧೈರ್ಯ ಕಬ್ಜ ಮಾಡು ಭಯವ ದ್ವಂಶ ಮಾಡು

ಭೂಮಿ  ನೋಡಲಿ ನಿನ್ನ ದರ್ಪವ

ನೀ
ನಡೆಸೋ ದಂಡ ಯಾತ್ರೆ ಬರಲಿ ಗೆಲುವ ಜಾತ್ರೆ

ನುಗ್ಗಿ
ಹೊಡೆಯೋ ಶತ್ರು ಸೈನ್ಯವ

ಮುಷ್ಟಿ
ಗಟ್ಟಿ ಮಾಡು ಗುರಿಯ ಮುಟ್ಟಿ ನೋಡು ಇಲ್ಲಿ

ಗೆಲ್ಲೋ
ಕುದುರೆಗೇನೆ ಬಾರಿ ಬೇಡಿಕೆ

ಸಿಗಲಿ
ನಿನಗೆ ಜೀವ ಪೂರ್ತಿ ಜಯದ ಕೀರ್ತಿ ನೌಕೆ

ಲಗ್ಗೆ
ಹಾಕು ಜನರ ಹೃದಯಕೆ

ನಿನ್ನ
ಮೇಲೆ ಇರಲಿ ನಿನಗೆ ಧೈತ್ಯ ನಂಬಿಕೆ

ಅದುವೇ
ನಿನಗೆ ಶ್ರೀಮಂತಿಕೆ

ನಿನಗೆ
ಎಂದು ತಾಕದಿರಲಿ ಧೃಷ್ಟಿ ಅಂಜಿಕೆ

ನಿನಗೆ
ಕಾಯುತಿಹುದು ರಂಗ ಸಜ್ಜಿಕೆ

ರಾಂಗ್
ರೈಟ್ ಕೌಂಟ್ ಇಲ್ಲ ಶಂದಾರು ಸೂಪರ್ ಸ್ಟಾರ್

ಜೆನರೇಶನ್
ಹಾರ್ಟಿನಲ್ಲಿ ಟ್ರೆಂಡಿಂಗೂ ಸೂಪರ್ ಸ್ಟಾರ್

ಫೀಲ್ಡ್
ಅಲ್ಲಿ ಫ್ಲಡ್ಡು ಇವನೇ ಚಾಲಾಕಿ ಸೂಪರ್ ಸ್ಟಾರ್

ಮಾತಿನಲ್ಲಿ
ಮೋಡಿ ಮಾಡೋ ಥಂಡರ್ ಇವನೇ ಸೂಪರ್ ಸ್ಟಾರ್

 

Aane Palagisoke Ankusha Irbeku

Hulina Hodeyoke Kurine Katbeku

Duniya Namdaagbekandre Dowlattu
Dhammu Iveradu Irbeku

Jeevanadalli Solu Gelavina Pagade
Hakonu Aa Bhagavantha

Saavu Bennu Hinde Irutte Kanasu Kan
Munde Irutte

Sothonu Smashana Kke Hogtaane
Geddondu Ithihaasa Srushtistaane

 

Thupaaki Gundinallu Sound Ide Super
Star

Chaalaaki Bryandu Neenu Bladdindle
Super Star

Onchooru Wrong Adru Shuruvaadangene
War

Sikkapatte Daring Ivnu Always Ware
Wah

 

Hudugeera Nidde Kediso Parody Super
Star

Dhammigu Dangu Badiso Kalaakaar Super
Star

Crazy Ge Baasu Ivane Reballu Super
Star

Maara Maari Anta Bandre Munnuggi
Baruvaa

Bazaar Chindi Maado Tufaan Super Star

Darbaar Startu Maado Sultana Super
Star

Countu Shuru Aadre Staartadangene War

Jwaalaamukhi Benki Ginta Yarra Birri
Danger Super Star

 

Nee Dhairya Kabza Maadu Bhayava
Dwamsha Maadu

Bhoomi  Nodali Ninna Darpana

Nee Nadeso Danda Yaatre Barali Geluva
Jaatre

Nuggi Hodeyo Shatru Sainyava

Mushti Gatti Maadu Guriya Mutti Nodu
Illi

Gello Kuduregene Baari Bedike

Sigali Ninage Jeeva Poorthi Jayada
Keerthi Nouke

Lagge Haaku Janara Hrudayake

Ninna Mele Irali Ninage Dhaitya
Nambike

Aduve Ninage Shreemantike

Ninage Endu Thakadirali Dhrushti
Anjike

Ninage Kaayutihudu Ranga Sajjike

Wrong Right Counte Illa Shandaaru
Super Star

Generation Haartinalli Trendingu
Super Star

Field Alli Floodu Ivane Chaalaaki
Super Star

Maatinalli Modi Maado Thunder Ivane
Super Star

 

 

 

 

 

 

Leave a Reply

Your email address will not be published. Required fields are marked *