Song Name : Neenaade Naa
Singers : Shreya Ghoshal, Armaan Malik & Thaman S
Lyricist : Ghouse Peer
Music Director : Thaman S
ನಿನ್ನ
ಜೊತೆ ನನ್ನ ಕಥೆ
ಒಂದೊಂದು
ಸಾಲು ಜೀವಿಸಿದೆ
ನನ್ನ
ಜೊತೆ ನಿನ್ನ ಕಥೆ
ಬೇರೊಂದು
ಲೋಕ ಸೃಷ್ಟಿಸಿದೆ
ಎಂದು
ಹೀಗೆ ಆಗೆ ಇಲ್ಲ
ಏನು
ಇದರ ಸೂಚನೆ
ನೂರು
ವಿಷಯ ಇದ್ದರೂನು
ನಿನ್ನದೊಂದೇ
ಯೋಚನೆ
ಇಬ್ಬರಲ್ಲ
ಒಬ್ಬರೀಗ
ನಾನಿನ್ನು
ನಿನಗರ್ಪಣೆ
ನೀನಾದೆ
ನಾ ನೀನಾದೆ ನಾ
ನಿನ್ನೊಂದಿಗೆ
ಈ ಜೀವನ
ನೀನಾದೆ
ನಾ
ನೀನಾದೆ
ನಾ
ನಿನ್ನೊಂದಿಗೆ
ಈ ಜೀವನ
ನಿನ್ನ
ಜೊತೆ ನನ್ನ ಕಥೆ
ಒಂದೊಂದು
ಸಾಲು ಜೀವಿಸಿದೆ
ನನ್ನ
ಜೊತೆ ನಿನ್ನ ಕಥೆ
ಬೇರೊಂದು
ಲೋಕ ಸೃಷ್ಟಿಸಿದೆ
ನೀನು
ದೂರ ನಾನು ದೂರ
ಆದರೂ
ಇಲ್ಲೆ ಈ ಕ್ಷಣದಲ್ಲೇ
ತಿರುಗುವ
ಭುವಿಯಲಿ
ಇರಲಿ
ನಾ ಎಲ್ಲೆ ಇರುವೆ ನೀನಲ್ಲೇ
ಎದೆಯ
ಬಡಿತ ಹೃದಯ ತುಂಬಿ
ಉಸಿರಾಡುವಾಗ
ವಿಪರೀತವೀಗ
ಒಂಟಿತಾನಕೆ
ನೀನೇ ತಾನೇ
ಸರಿಯಾದ
ಸಿಹಿಯಾದ ಪರಿಹಾರ ಈಗ
ಉಕ್ಕಿ
ಬರುವ ಅಕ್ಕರೆಗೆ
ನಿನ್ನ
ನೆರಳೆ ಉತ್ತರ
ಯಾವ
ದೃಷ್ಟಿ ತಾಕದಂತೆ
ನಿನ
ಕಣ್ಣೆ ನನ ಕಾವಲು
ನೀನಾದೆ
ನಾ ನೀನಾದೆ ನಾ
ನಿನ್ನೊಂದಿಗೆ
ಈ ಜೀವನ
ನೀನಾದೆ
ನಾ
ನೀನಾದೆ
ನಾ
ನಿನ್ನೊಂದಿಗೆ
ಈ ಜೀವನ
ನಿನ್ನ
ಜೊತೆ ನನ್ನ ಕಥೆ
ಒಂದೊಂದು
ಸಾಲು ಜೀವಿಸಿದೆ
ನನ್ನ
ಜೊತೆ ನಿನ್ನ ಕಥೆ
ಬೇರೊಂದು
ಲೋಕ ಸೃಷ್ಟಿಸಿದೆ
ಎಂದು
ಹೀಗೆ ಆಗೆ ಇಲ್ಲ
ಏನು
ಇದರ ಸೂಚನೆ
ನೂರು
ವಿಷಯ ಇದ್ದರೂನು
ನಿನ್ನದೊಂದೇ
ಯೋಚನೆ
ಇಬ್ಬರಲ್ಲ
ಒಬ್ಬರೀಗ
ನಾನಿನ್ನು
ನಿನಗರ್ಪಣೆ
ನೀನಾದೆ
ನಾ
ನೀನಾದೆ
ನಾ
ನಿನ್ನೊಂದಿಗೆ
ಈ ಜೀವನ
ನೀನಾದೆ
ನಾ.. ನೀನಾದೆ ನಾ
ನಿನ್ನೊಂದಿಗೆ
ಈ ಜೀವನ
ನೀನಾದೆ
ನಾ
ನೀನಾದೆ
ನಾ
ನಿನ್ನೊಂದಿಗೆ
ಈ ಜೀವನ
ನೀನಾದೆ
ನಾ
ನೀನಾದೆ
ನಾ
ನಿನ್ನೊಂದಿಗೆ
ಈ ಜೀವನ
Neenaade Naa Yuvarathna Song Karaoke