ಚಿತ್ರ:
ಮುಂಗಾರು ಮಳೆ-2
ಎವೆರೀ
ಮಾರ್ನಿಂಗ್
ಐ
ರಿಮೆಂಬರ್ ಯೂ
ಎವೆರೀ
ನೂನ್ ಎವೆರೀ ನೈಟ್
ಐ
ವಿಲ್ ಬೀ ದೇರ್ ಫಾರ್ ಯೂ
ಮೈ
ಹಾರ್ಟ್ ಸೇಸ್
ದಟ್
ಐ ಲವ್ ಯೂ
ಅಂಡ್
ಮೈ ಸೋಲ್ ವಿಲ್ ಬರ್ನ್
ಆಲ್ವೇಸ್
ಫಾರ್ ಯೂ
ಗಮನಿಸು
ಒಮ್ಮೆ ನೀನು
ಬಯಸಿಹೆ
ನಿನ್ನೆ ನಾನು
ನಂಬದೆ
ಏಕೆ ದೂರುವೆ ನನ್ನನು
ಹೃದಯದಾ
ಮೂಲೆ ಮೂಲೆ
ದಹಿಸಿದೆ
ನಿನ್ನ ಜ್ವಾಲೆ
ಇರಬಹುದೇ
ಹೇಳು ಕರಗದೇ
ಬರಬಹುದೇ
ದಾರಿ ಮರೆಯದೆ
ಬಿಸಿಯೇ
ಇರದ ಉಸಿರು ನಾನು
ನೀನು
ಇರದೇ…
ಗಮನಿಸು
ಒಮ್ಮೆ ನೀನು
ಬಯಸಿಹೆ
ನಿನ್ನೆ ನಾನು
ನಂಬದೆ
ಏಕೆ ದೂರುವೆ ನನ್ನನು
ಎವೆರೀ
ಮಾರ್ನಿಂಗ್
ಐ
ರಿಮೆಂಬರ್ ಯೂ
ಎವೆರೀ
ನೂನ್ ಎವೆರೀ ನೈಟ್
ಐ
ವಿಲ್ ಬೀ ದೇರ್ ಫಾರ್ ಯೂ
ಮೈ
ಹಾರ್ಟ್ ಸೇಸ್
ದಟ್
ಐ ಲವ್ ಯೂ
ಅಂಡ್
ಮೈ ಸೋಲ್ ವಿಲ್ ಬರ್ನ್
ಆಲ್ವೇಸ್
ಫಾರ್ ಯೂ
ನನ್ನ
ಜಗವೇ ನಿನ್ನ
ಹಿಡಿತಕೆ
ಸಿಲುಕಿದೆ
ನಾನಾ
ಬಗೆಯ ಭಾವನೆಯ
ಹೊಡೆತಕೆ
ಚಡಪಡಿಸಿದೆ
ತಡೆದಿರೊ
ಮಾತೆಲ್ಲವು
ತಲುಪಲೇ
ಬೇಕಲ್ಲವೆ
ನಗಬಹುದೆ
ಮೌನ ಮುರಿಯದೆ
ಸಿಗಬಹುದೆ
ದೂರ ಸರಿಯದೆ
ಕಳೆದು
ಹೋದ ಮಗುವು ನಾನು
ನೀನು
ಇರದೇ
♫♫♫♫♫♫♫♫♫♫♫♫
321
ಚೂರು
ಮರೆಗೆ ನೀನು
ಸರಿದರೂ
ಸಹಿಸೆನು
ನೀನೆ
ತೆರೆದು ನೋಡು
ಹೃದಯದ
ಬೇಗುದಿಯನು
ಬದುಕಲು
ಈ ನೂತನ
ನೆಪಗಳೇ
ಸಾಕಲ್ಲವೆ
ಕೊಡಬಹುದೇ
ನೋವ ಒಲಿಯದೆ
ಬಿಡಬಹುದೆ
ಜೀವ ಬೇರೆಯದೆ
ಕಿಟಕಿ
ಇರದ ಮನೆಯು ನಾನು
ನೀನು
ಇರದೇ
ಎವೆರೀ
ಮಾರ್ನಿಂಗ್
ಐ
ರಿಮೆಂಬರ್ ಯೂ
ಎವೆರೀ
ನೂನ್ ಎವೆರೀ ನೈಟ್
ಐ
ವಿಲ್ ಬೀ ದೇರ್ ಫಾರ್ ಯೂ
ಮೈ
ಹಾರ್ಟ್ ಸೇಸ್
ದಟ್
ಐ ಲವ್ ಯೂ
ಅಂಡ್
ಮೈ ಸೋಲ್ ವಿಲ್ ಬರ್ನ್
ಆಲ್ವೇಸ್
ಫಾರ್ ಯೂ