ಅಂಕುಡೊಂಕು ದಾರಿಬೇಡ – Anku donku daari beda Song Lyrics in Kannada – Aapthamitra Kannada Movie

ಚಿತ್ರ: ಆಪ್ತಮಿತ್ರ

ಗಾಯಕರು: ಎಸ್.ಪಿ.ಬಿ, ಚಿತ್ರ

ಸಂಗೀತ: ಗುರುಕಿರಣ್

ಸಾಹಿತ್ಯ: ವಿ. ಮನೋಹರ್

 

ಓ…. ಓ ಓ ಓ 

ಆ…..ಅ ಅ ಅ

ಓ…. ಓ ಓ ಓ 

ಆ…..ಅ ಅ ಅ


ಅಂಕುಡೊಂಕು ದಾರಿಬೇಡ

ಸುಂಕವಿಲ್ಲದೂರೆಬೇಡ

ಅಂಕೆ ಇಲ್ದೆ ಶಂಕೆ ಬೇಡ

ಸಂತೆಯಲ್ಲಿ ಚಿಂತೆ ಬೇಡ

ಅಂತೆ ಕಂತೆ ಮಾತೆ ಬೇಡ

ಕೊಂಕು ಬಿಂಕವೆಲ್ಲ ಬೇಡ

ದುಃಖಕ್ಕೆ ಹೇಳು ಊಫೀ

ಎವರಿಡೇ ಬೀ ಹ್ಯಾಪಿ
ದುಃಖಕ್ಕೆ ಹೇಳು ಊಫೀ

ಎವರಿಡೇ ಬೀ ಹ್ಯಾಪಿ
ಅಂಕುಡೊಂಕು ದಾರಿಬೇಡ

ಸುಂಕವಿಲ್ಲದೂರೆಬೇಡ

ಅಂಕೆ ಇಲ್ದೆ ಶಂಕೆ ಬೇಡ

ಸಂತೆಯಲ್ಲಿ ಚಿಂತೆ ಬೇಡ

ಅಂತೆ ಕಂತೆ ಮಾತೆ ಬೇಡ

ಕೊಂಕು ಬಿಂಕವೆಲ್ಲ ಬೇಡ

♫♫♫♫♫♫♫♫♫♫♫♫

ಆಟಕುಂಟು ಲೆಕ್ಕಕಿಲ್ಲ

ಅನ್ನೋ ಬಾಳು ಬಾಳೆ ಅಲ್ಲ

ನಾಣ್ಣುಡಿ ಚಂದನ

ಬೆಂಕಿಯಲ್ಲಿ ಸರಸ ಬೇಡ

ಸ್ನೇಹದಲ್ಲಿ ವಿರಸ ಬೇಡ

ಜಾನ್ನುಡಿ ಚಂದನ

ಇರುಳು ಕಂಡ ಬಾವಿಗೆ

ಹಗಲು ಬೀಳಬಾರದು

ಇರುಳು ಕಂಡ ಬಾವಿಗೆ

ಹಗಲು ಬೀಳಬಾರದು

ಗಾದೆ ಮಾತೆ ಸೊಗಸು

ಓ…. ಓ ಓ ಓ 

ಆ…. ಅ ಅ ಅ

ಓ…. ಓ ಓ ಓ 

ಆ…..ಅ ಅ ಅ

ಅಂಕುಡೊಂಕು ದಾರಿಬೇಡ

ಸುಂಕವಿಲ್ಲದೂರೆಬೇಡ

ಅಂಕೆ ಇಲ್ದೆ ಶಂಕೆ ಬೇಡ

ಸಂತೆಯಲ್ಲಿ ಚಿಂತೆ ಬೇಡ

ಅಂತೆ ಕಂತೆ ಮಾತೆ ಬೇಡ

ಕೊಂಕು ಬಿಂಕವೆಲ್ಲ ಬೇಡ

ದುಃಖಕ್ಕೆ ಹೇಳು ಊಫೀ

ಎವರಿಡೇ ಬೀ ಹ್ಯಾಪಿ
ದುಃಖಕ್ಕೆ ಹೇಳು ಊಫೀ

ಎವರಿಡೇ ಬೀ ಹ್ಯಾಪಿ
♫♫♫♫♫♫♫♫♫♫♫♫
ನಿ ಸ ಸಾ ಸ ಸ ಸ

ನಿ ರಿ ರೀ ರಿ ರಿ ರಿ

ಸಾ ನಿ ನಿ ಪ ಪ ಮ ಮ ಪ ಗ

ಗ ಮ ದಾ ದ ದ

ನಿ ದ ಪಾ ಮ ಗ ಗ..

♫♫♫♫♫♫♫♫♫♫♫♫
ಜಟ್ಟಿ ಜಾರಿ ಬಿದ್ರು ಮೀಸೆ

ಮಣ್ಣು ಆಗಲಿಲ್ಲ ಕೂಸೇ

ಗಾದೆಯು ಚಂದನ

ಉಂಡು ಹೋದ ಕೊಂಡು ಹೋದ

ಮೊಂಡರಲ್ಲಿ ವ್ಯರ್ಥವಾದ

ಬೋಧೆಯು ಚಂದನ

ಕಾಗೆಗೇಕೆ ಕಾಡಿಗೆ

ಕೂಡಿಗೇಕೆ ಬಾಡಿಗೆ

ಕಾಗೆಗೇಕೆ ಕಾಡಿಗೆ

ಕೂಡಿಗೇಕೆ ಬಾಡಿಗೆ 

ಗಾದೆ ಮಾತೆ ಸೊಗಸು

ಓ…. ಓ ಓ ಓ 

ಆ…..ಅ ಅ ಅ

ಓ…. ಓ ಓ ಓ 

ಆ…..ಅ ಅ ಅ

ಅಂಕುಡೊಂಕು ದಾರಿಬೇಡ

ಸುಂಕವಿಲ್ಲದೂರೆಬೇಡ

ಅಂಕೆ ಇಲ್ದೆ ಶಂಕೆ ಬೇಡ

ಸಂತೆಯಲ್ಲಿ ಚಿಂತೆ ಬೇಡ

ಅಂತೆ ಕಂತೆ ಮಾತೆ ಬೇಡ

ಕೊಂಕು ಬಿಂಕವೆಲ್ಲ ಬೇಡ

ದುಃಖಕ್ಕೆ ಹೇಳು ಊಫೀ

ಎವರಿಡೇ ಬೀ ಹ್ಯಾಪಿ
ದುಃಖಕ್ಕೆ ಹೇಳು ಊಫೀ

ಎವರಿಡೇ ಬೀ ಹ್ಯಾಪಿ

Anku donku Daari beda Song Karaoke with Scrolling Lyrics 


Leave a Reply

Your email address will not be published. Required fields are marked *