ಚಿತ್ರ: ಸುಖ ಸಂಸಾರಕ್ಕೆ 12 ಸೂತ್ರಗಳು
ಗಾಯಕರು: ಎಸ್.ಪಿ.ಬಿ, ಎಸ್.ಜಾನಕಿ
ನನ್ನ ಮರೆಯದಿರೂ…
ಚಮ್ ಚಮ್ ಚಮ್ ಚಮ್
ಚಮ್ ಚಮ್ ಚಮ್
ನನ್ನ ತೊರೆಯದಿರೂ
ಚಮ್ ಚಮ್ ಚಮ್ ಚಮ್
ಚಮ್ ಚಮ್ ಚಮ್
ನೀ ನನ್ನ ಪ್ರಾಣ ಪ್ರೀತಿ
ಇನ್ನೇಕೆ ಯಾರ ಭೀತಿ
ಸೇರೋಣ ಸಂತೋಷದಿ
ಲಾ ಲಾ ಲಾ…
ದೂರ ಸರಿಯದಿರೂ…
ಚಮ್ ಚಮ್ ಚಮ್ ಚಮ್
ಚಮ್ ಚಮ್ ಚಮ್
ಯಾರ ನೆನೆಯದಿರೂ…
ಚಮ್ ಚಮ್ ಚಮ್ ಚಮ್
ಚಮ್ ಚಮ್ ಚಮ್
ನೀ ನನ್ನ ಜೀವ ಜ್ಯೋತಿ
ನಿನ್ನಲ್ಲಿ ಇಟ್ಟೆ ಪ್ರೀತಿ
ಸೇರೋಣ ಸಂತೋಷದಿ
ಲಾ ಲಾ ಲಾ..
♫♫♫♫♫♫♫♫♫♫♫♫
ಮಿಂಚಂತೆ ಬಳಿ ಸುಳಿದವಳು
ಹೊಂಚಹಾಕಿ ಮನ ಸೆಳೆದವಳು
ಪ್ರೇಮದ ಸಂಗೀತ ಶ್ರುತಿಯಾದಳು
ಕಣ್ಣಲ್ಲೆ ಬಳಿ ಕರೆದವನು
ಮೈಯೆಲ್ಲ ಬಿಸಿ ಎರೆದವನು
ಬಾಳಿನ ಉಲ್ಲಾಸ ಸುಧೆಯಾದನು
ಆಸೇ… ಉಕ್ಕಿದೇ…
ಅಂಕೇ… ಮಿರಿದೇ…
ಮೊಗ್ಗಿನ ಚೆಲುವು ಹಿಗ್ಗಿದೆ
ಬಯಕೆ ನುಗ್ಗಿದೆ
ಒಲಿದು ಒಂದಾಗೆ
ಬಾಳೆಲ್ಲಾ ಬಂಗಾರವೂ…
ದೂರ ಸರಿಯದಿರೂ…
ಲ.. ರುರು ರುರು ರೂ
ಯಾರ ನೆನೆಯದಿರೂ…
ಲರ.. ರುರು ರುರು ರೂ
ನೀ ನನ್ನ ಪ್ರಾಣ ಪ್ರೀತಿ
ಇನ್ನೇಕೆ ಯಾರ ಭೀತಿ
ಸೇರೋಣ ಸಂತೋಷದಿ…
ಲಾ ಲಾ ಲಾ..
♫♫♫♫♫♫♫♫♫♫♫♫
ತಂಗಾಳಿ ಹಿತ ತಂದಿರಲು
ಸಂಗಾತಿ ಜೋತೆ ಬಂದಿರಲು
ಜೀವನ ಹೂವಿನ ಉಯ್ಯಾಲೆಯೂ
ಈ ಬಳ್ಳಿ ನಡು ಬಳುಕಿರಲು
ಲಾವಣ್ಯ ಸಿರಿ ತುಳುಕಿರಲು
ಆವೇಗ ಉನ್ಮಾದ ರಂಗೇರಿದೇ….
ಪ್ರೇಮದ ಆಟಕೆ…
ಅಹ್ಹಹ್ಹ ಏಕೇ ನಾಚಿಕೇ
ಬಂಧನ ಸುಖದ ಈ ದಿನ
ಬದುಕು ನಂದನ
ಇನಿಯ ನಾವಿಂದು
ಎಂದೆಂದು ಒಂದಾಗುವಾ….
ನನ್ನ ಮರೆಯದಿರೂ…….
ಚಮ್ ಚಮ್ ಚಮ್ ಚಮ್
ಚಮ್ ಚಮ್ ಚಮ್
ನನ್ನ ತೊರೆಯದಿರೂ…
ಚಮ್ ಚಮ್ ಚಮ್ ಚಮ್
ಚಮ್ ಚಮ್ ಚಮ್
ನೀ ನನ್ನ ಪ್ರಾಣ ಪ್ರೀತಿ
ಇನ್ನೇಕೆ ಯಾರ ಭೀತಿ
ಸೇರೋಣ ಸಂತೋಷದಿ ಲಾಲಾಲಾ
Nanna mareyadiru Song Karaoke with Scrolling Lyrics