ಮೂಡಲ್ ಕುಣಿಗಲ್ ಕೆರೆ – Moodal Kunigal kere Lyrics in Kannada – Bhavageethe Lyrics

Song: Moodal Kunigal Kere
Album/Movie: Janapada Jatre – Geetha Namana
Singer: Vemagal Narayanaswamy, Narasimhamurthy
Music Director: Y K Muddukrishna
Lyricist: Traditional
Music Label : Lahari Music


ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ

ಮೂಡಿ
ಬರ್ತಾನೆ ಚಂದಿರಾಮ

ತಾನಂದನೋ
ಮೂಡಿ ಬರ್ತಾನೆ ಚಂದಿರಾಮ

ಮೂಡಲ್
ಕುಣಿಗಲ್ ಕೆರೆ ನೋಡೋರಿಗೊಂದೈಭೋಗ

ಮೂಡಿ
ಬರ್ತಾನೆ ಚಂದಿರಾಮ

ತಾನಂದನೋ
ಮೂಡಿ ಬರ್ತಾನೆ ಚಂದಿರಾಮ


ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ

ಸಂತೆ
ಹಾದಿಲಿ ಕಲ್ಲು ಕಟ್ಟೆ

ತಾನಂದನೋ
ಸಂತೆ ಹಾದಿಲಿ ಕಲ್ಲು ಕಟ್ಟೆ

♪♪♪♪♪♪♪♪♪♪♪♪♪♪♪♪♪♪♪♪♪♪♪♪

ಬಾಳೆಯ
ಹಣ್ಣಿನಂತೆ ಬಾಗಿದ್ ಕುಣಿಗಲ್ ಕೆರೆ

ಭಾವ
ತಂದಾನೋ ಬಣ್ಣದ್ ಸೀರೆ

ತಾನಂದನೋ
ಭಾವ ತಂದಾನೋ ಬಣ್ಣದ್ ಸೀರೆ

ಬಾಳೆಯ
ಹಣ್ಣಿನಂತೆ ಬಾಗಿದ್ ಕುಣಿಗಲ್ ಕೆರೆ

ಭಾವ
ತಂದಾನೋ ಬಣ್ಣದ್ ಸೀರೆ

ತಾನಂದನೋ
ಭಾವ ತಂದಾನ ಬಣ್ಣದ್ ಸೀರೆ

ನಿಂಬೆಯ
ಹಣ್ಣೀನಂತೆ ತುಂಬಿ ಕುಣಿಗಲ್ ಕೆರೆ

ಅಂದ
ನೋಡಲು ಶಿವ ಬಂದ್ರು

ತಾನಂದನೋ
ಅಂದಾ ನೋಡಲು ಶಿವ ಬಂದ್ರು

ಹೇ
ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ

ಮೂಡಿ
ಬರ್ತಾನೆ ಚಂದಿರಾಮ

ತಾನಂದನೋ
ಮೂಡಿ ಬರ್ತಾನೆ ಚಂದಿರಾಮ

ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ

ಸಂತೆ
ಹಾದಿಲಿ ಕಲ್ಲು ಕಟ್ಟೆ

ತಾನಂದನೋ
ಸಂತೆ ಹಾದಿಲಿ ಕಲ್ಲು ಕಟ್ಟೆ

♪♪♪♪♪♪♪♪♪♪♪♪♪♪♪♪♪♪♪♪♪♪♪♪

ಅಂದಾನೇ
ನೋಡಲು ಶಿವ ಬಂದ್ರು ಶಿವಯೋಗಿ

ಕಬ್ಬಕ್ಕಿ
ಬಾಯ ಬಿಡುತಾವೆ

ತಾನಂದನೋ
ಕಬ್ಬಕ್ಕಿ ಬಾಯ ಬಿಡುತಾವೆ

ಅಂದಾನೇ
ನೋಡಲು ಶಿವ ಬಂದ್ರು ಶಿವಯೋಗಿ

ಕಬ್ಬಕ್ಕಿ
ಬಾಯ ಬಿಡುತಾವೆ

ತಾನಂದನೋ
ಕಬ್ಬಕ್ಕಿ ಬಾಯ ಬಿಡುತಾವೆ

ಕಬ್ಬಕ್ಕಿನೆ
ಬಾಯಿ ಬಿಡುತಾವೆ ನಿಬಿಡದ

ಗಬ್ಬದ್
ಹೊಂಬಾಳೆ ನಡುಗ್ಯಾವೆ

ತಾನಂದನೋ
ಗಬ್ಬದ್ ಹೊಂಬಾಳೆ ನಡುಗ್ಯಾವೆ

ಮೂಡಲ್
ಕುಣಿಗಲ್ ಕೆರೆ ನೋಡೋರಿಗೊಂದೈಭೋಗ

ಮೂಡಿ
ಬರ್ತಾನೆ ಚಂದಿರಾಮ

ತಾನಂದನೋ
ಮೂಡಿ ಬರ್ತಾನೆ ಚಂದಿರಾಮ


ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ

ಸಂತೆ
ಹಾದಿಲಿ ಕಲ್ಲು ಕಟ್ಟೆ

ತಾನಂದನೋ
ಸಂತೆ ಹಾದಿಲಿ ಕಲ್ಲು ಕಟ್ಟೆ

♪♪♪♪♪♪♪♪♪♪♪♪♪♪♪♪♪♪♪♪♪♪♪♪

ಹಾಕಾಕ್ಕೊಂದ್
ಹರಿಗೋಲು ನೂಕಕ್ಕೊಂದೂರುಗೋಲು

ಬೊಬ್ಬೆ
ಹೊಡೆದಾವೆ ಬಾಳೆಮೀನು

ತಾನಂದನೋ
ಬೊಬ್ಬೆ ಹೊಡೆದಾವೆ ಬಾಳೆಮೀನು

ಹಾಕಾಕ್ಕೊಂದ್
ಹರಿಗೋಲು ನೂಕಕ್ಕೊಂದೂರುಗೋಲು

ಬೊಬ್ಬೆ
ಹೊಡೆದಾವೆ ಬಾಳೆಮೀನು

ತಾನಂದನೋ
ಬೊಬ್ಬೆ ಹೊಡೆದಾವೆ ಬಾಳೆಮೀನು

ಬೊಬ್ಬೆಯ
ಹೊಡೆದಾವೆ ಬಾಳೆಮೀನು ಕೆರೆಯಾಗೆ

ಗುಬ್ಬಿ
ಸಾರಂಗ ನಗುತಾವೆ

ತಾನಂದನೋ
ಗುಬ್ಬಿ ಸಾರಂಗ ನಗುತಾವೆ

ಮೂಡಲ್
ಕುಣಿಗಲ್ ಕೆರೆ ನೋಡೋರಿಗೊಂದೈಭೋಗ

ಮೂಡಿ
ಬರ್ತಾನೆ ಚಂದಿರಾಮ

ತಾನಂದನೋ
ಮೂಡಿ ಬರ್ತಾನೆ ಚಂದಿರಾಮ

ಮೂಡಲ್
ಕುಣಿಗಲ್ ಕೆರೆ ನೋಡೋರಿಗೊಂದೈಭೋಗ

ಮೂಡಿ
ಬರ್ತಾನೆ ಚಂದಿರಾಮ

ತಾನಂದನೋ
ಮೂಡಿ ಬರ್ತಾನೆ ಚಂದಿರಾಮ


ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ

ಸಂತೆ
ಹಾದಿಲಿ ಕಲ್ಲು ಕಟ್ಟೆ

ತಾನಂದನೋ
ಸಂತೆ ಹಾದಿಲಿ ಕಲ್ಲು ಕಟ್ಟೆ

Leave a Reply

Your email address will not be published. Required fields are marked *