ಮೊದಲು ಮಾನವನಾಗು – Modalu Maanavanaagu Lyrics – Kuvempu


Song: Modalu Maanavanaagu
Album/Movie: Modalu Maanavanagu
Singer: Shimoga Subbanna
Music Director: Baalappa Hukkeri
Lyricist: Kavyananda
Music Label : Lahari Music



ಏನಾದರೂ ಆಗು ನೀ ಬಯಸಿದಂತಾಗು

ಏನಾದರೂ ಆಗು ನಿನ್ನಿಚ್ಛೆಯಂತಾಗು

ಏನಾದರೂ ಸರಿಯೆ ಮೊದಲು ಮಾನವನಾಗು

ಮೊದಲು ಮಾನವನಾಗು

ಓದಿ ಬ್ರಾಹ್ಮಣನಾಗು, ಕಾದಿ
ಕ್ಷತ್ರಿಯನಾಗು

ಓದಿ ಬ್ರಾಹ್ಮಣನಾಗು, ಕಾದಿ ಕ್ಷತ್ರಿಯನಾಗು

ಶೂದ್ರ ವೈಶ್ಯನೆ ಆಗು, ದುಡಿದು ಗಳಿಸಿ…

ಏನಾದರೂ ಆಗು ನೀ ಬಯಸಿದಂತಾಗು

ಏನಾದರೂ ಆಗು ನಿನ್ನಿಚ್ಛೆ ಯಂತಾಗು

ಏನಾದರೂ ಸರಿಯೆ ಮೊದಲು ಮಾನವನಾಗು

ಮೊದಲು ಮಾನವನಾಗು

ಹಿಂದು ಮುಸ್ಲಿಮನಾಗು, ಬೌದ್ಧ ಕ್ರೈಸ್ತನೆ ಆಗು

ಹಿಂದು ಮುಸ್ಲಿಮನಾಗು, ಬೌದ್ಧ ಕ್ರೈಸ್ತನೆ ಆಗು

ಚಾರ್ವಾಕನೇ ಆಗು ಭೋಗ ಬಯಸಿ…

ಏನಾದರೂ ಆಗು ನೀ ಬಯಸಿದಂತಾಗು

ಏನಾದರೂ ಆಗು ನಿನ್ನಿಚ್ಛೆ ಯಂತಾಗು

ಏನಾದರೂ ಸರಿಯೆ ಮೊದಲು ಮಾನವನಾಗು

ಮೊದಲು ಮಾನವನಾಗು

ರಾಜಕಾರಣಿಯಾಗು, ರಾಷ್ಟ್ರಭಕ್ತನೆ
ಆಗು

ರಾಜಕಾರಣಿಯಾಗು, ರಾಷ್ಟ್ರಭಕ್ತನೆ ಆಗು

ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು…

ಏನಾದರೂ ಆಗು ನೀ ಬಯಸಿದಂತಾಗು

ಏನಾದರೂ ಆಗು ನಿನ್ನಿಚ್ಛೆ ಯಂತಾಗು

ಏನಾದರೂ ಸರಿಯೆ ಮೊದಲು ಮಾನವನಾಗು

ಮೊದಲು ಮಾನವನಾಗು

 

Modalu Manavanagu Lyrics

Leave a Reply

Your email address will not be published. Required fields are marked *