ಇವನ್ಯಾರ ಮಗನೋ – Ivanyaara magano Lyrics – Janumada Jodi Kannada Movie Song Lyrics – Shivaraj Kumar

Ivanyaara Magano
Song Lyrics from Janumada Jodi
Kannada Movie, Song is a Duet Love Song, Janumada Jodi Movie Released on 15 Nov
1996


Janumada Jodi
Kannada Movie was Presenting from the Banner of  Vaishnavi
Combines,
Smt Parvathamma Rajkumar
is a Producer of the Movie and Directed by T
S Nagabharana

 

Ivanyaara magano
Kannada song Lyrics by V. Manohar,
and the Song Composed by V. manohar.
Song Sung by Rajesh Krishnan and Manjula
Gururaj
, Shivarajkumar and Shilpa are Acted in the Main Role.

 

About the Movie

Movie

Janumada
Jodi

Song

Ivanyaara magano

Music

V. Manohar

Lyrics

V. Manohar

Singer

Rajesh Krishnan & Manjula Gururaj

ಹೇ… ಏ ಏ  
ಏ ಏ
ಏ ಏ ಏ ಏ ಏ

ಏ ಏ  ಏ ಏ ಏ
 ಏ ಏ

ಹೇ… ಏ ಏ  ಏ ಏ ಏ

ಏ ಏ ಏ ಏ ಏ

ಏ ಏ  ಏ ಏ ಏ
 ಏ ಏ


ಇವನ್ಯಾರ ಮಗನೋ ಹಿಂಗವ್ನಲ್ಲಾ
ಇವಳ್ಯಾರ ಮಗಳೋ ಹಿಂಗವ್ಳಲ್ಲಾ

ಮಾಲಕ್ಷ್ಮಿ ರೂಪ

ಶೂರ ಈ ಭೂಪ

ಮಾಲಕ್ಷ್ಮಿ ರೂಪ

ಶೂರ ಈ ಭೂಪ

ಕಣ್ಣಿಂದ್ಲೆ ಸೆಳಕೊಂಡ್ಲೆ ಹಾ ಹಾ ಹಾ ಆಆ

ಇವನ್ಯಾರ ಮಗನೋ ಹಿಂಗವ್ನಲ್ಲಾ

ಇವಳ್ಯಾರ ಮಗಳೋ ಹಿಂಗವ್ಳಲ್ಲಾ

♫♫♫♫♫♫♫♫♫♫♫♫

ಮನಸೆಲ್ಲ ಇವನಿಂದ ರಾಟೆ ತೊಟ್ಲಾಯ್ತು

ಈ ತೊಟ್ಲ ತುಂಬೆಲ್ಲಾ ಇವನೇ ಕುಂತಾಯ್ತು

ಎದೆಯೀಗ ಇವಳಿಂದ ಗಿರಿಗಿಟ್ಲೆ ಆಯ್ತು

ಇವಳ್ಹಿಂದೆ ಹಿಂದೆನೇ

ಅಲೆಯೋಕ್ ಸುರುವಾಯ್ತು

ಏನು ನವಿರು ಕೂಗೊ ಹೆಸರು

ಹೇಗೆ ಇರಬಹುದಪ್ಪಾ

ನಾಳೆ ಇವನು ಆದ್ರೆ

ಗೆಳೆಯ ಹ್ಯಾಗೆ ಕರಿಬಹುದಪ್ಪ

ಇವಳೇನ ಸಿರಿದೇವಿ ಹಾ ಹಾ ಹಾ ಆಆ

ಇವನ್ಯಾರ ಮಗನೋ ಹಿಂಗವ್ನಲ್ಲಾ

ಇವಳ್ಯಾರ ಮಗಳೋ ಹಿಂಗವ್ಳಲ್ಲಾ

♫♫♫♫♫♫♫♫♫♫♫♫

ಓ… ಜಾತ್ರೆಯ ನೋಡೋಕೆ

ನೋಡಿ ಕೊಂಡಾಡೋಕೆ

ಸಿವನೇ ಅವತಾರನ

ಎತ್ತಿ ಬಂದಾನೊ…

ಕೈಲಾಸ ಗಿರಿಯಿಂದ

ಭೂಲೋಕ ಸುತ್ತೋಕೆ

ಪಾರ್ವತಿ ಈ ವೇಷ

ತಾಳಿ ಬಂದಾಳೊ

ಏನು ಇವನ ಆಸೆ ಒಳಗೆ

ಯಾರ ಪಟವು ಕಾಣೆ

ಯಾವ ಪದವು ಹೇಳದೇನೆ

ನನ್ನ ಸೆಳೆದ ಜಾಣೆ

ಒಲಿದಾರೆ ಇವಗೇನೆ ಹಾ ಹಾ ಆಆಆ

ಇವನ್ಯಾರ ಮಗನೋ ಹಿಂಗವ್ನಲ್ಲಾ

ಇವಳ್ಯಾರ ಮಗಳೋ..ಹಿಂಗವ್ಳಲ್ಲಾ..

ಮಾಲಕ್ಷ್ಮಿ ರೂಪ

ಶೂರ ಈ ಭೂಪ

ಮಾಲಕ್ಷ್ಮಿ ರೂಪ

ಶೂರ ಈ ಭೂಪ

ಕಣ್ಣಿಂದ್ಲೆ ಸೆಳೆಕೊಂಡ್ಲೆ ಹಾ ಹಾ ಆಆ

ಇವನ್ಯಾರ ಮಗನೋ ಹಿಂಗವ್ನಲ್ಲಾ

ಇವಳ್ಯಾರ ಮಗಳೋ ಹಿಂಗವ್ಳಲ್ಲಾ




Like My FaceBook Page : PK Music Lyrics

If you want any Kannada
Sing along Karaoke 
Click here 

If you find any mistakes
in this Page of Lyrics free feel to correct it and Mention in the Comment Box.

Leave a Reply

Your email address will not be published. Required fields are marked *