ಚಿತ್ರ: ಹಾವಿನ ಹೆಡೆ
ಆಹಹಾ
ಓ ಓ ಹೋ… ಓ ಓಹೋ
ಆ ಆ ಆ…
ಆ… ಆಹಾ
ಹೂವಿಂದ ಬರೆವ ಕಥೆಯ
ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯ
ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೇ
ನೋವನ್ನು ತಂದೆ ನಾನು
Sorry i am very Sorry
ಹೂವಿಂದ ಬರೆವ ಕಥೆಯ
ಮುಳ್ಳಿಂದ ಬರೆದೆ ನಾನು
♫♫♫♫♫♫♫♫♫♫♫♫
ತಿಳಿಯಾದ ನೀರಿನಲ್ಲಿ
ಕಲ್ಲೊಂದು ಜಾರಿದಂತೆ
ಇಂಪಾಗಿ ಹಾಡುವಾಗ
ಅಪಸ್ವರವು ಮೂಡಿದಂತೆ...
ನಾನಾದಿನ ಆಡಿದಾ ನುಡಿ
ಒರಟಾಯಿತು ಕಹಿಯಾಯಿತು
ಇನ್ನೆಂದು ಹೀಗೆ ನಾ ಮಾಡೆನು
ನನ್ನಾಣೆ ನಂಬು ನೀ ನನ್ನನು
Sorry i am Very Sorry
ಹೂವಿಂದ ಬರೆವ ಕಥೆಯ
ಮುಳ್ಳಿಂದ ಬರೆದೆ ನಾನು
♫♫♫♫♫♫♫♫♫♫♫♫
ನಿನ್ನಂತೆ ನೊಂದೆ ನಾನು
ಸುಳ್ಳೆಂದು ಹೇಳೇನು
ನಮ್ಮೊಲವು ಬಾಡಿತೆಂದು
ಮಿಡಿದೆ ಕಣ್ಣಿರನು
ಆ ವೇದನೆ ತಾಳದೇ ದಿನಾ
ಅಲೆದಾಡಿದೇ ಹುಡುಕಾಡಿದೇ
ವಿಷಾದವನ್ನು ಬಿಡು ಬಿಡು
ಸಂತೋಷವನ್ನು ಕೊಡು ಕೊಡು
ಹೂವಿಂದ ಬರೆವ ಕಥೆಯ
ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೇ
ನೋವನ್ನು ತಂದೆ ನಾನು
ಹೂವಿಂದ ಬರೆವ ಕಥೆಯ
ಮುಳ್ಳಿಂದ ಬರೆದೆ ನಾ…