♪ Album: Nodu Shiva
♪ Song: Nodu Shiva
♪ Singer: Chandan Shetty
♪ Music: Chandan Shetty
♪ Starcast: Sumith MK, Megha Shetty
♪ Lyricist: Sumith MK
ಯಾಕೋ ಜೀವನ ಸ್ಪೀಡಾಗೇನೆ ಮುಂದಕ್ ಹೋಗ್ತಿಲ್ಲ
ಇದು ಪಂಚರ್ ಎಲ್ಲಾಗಿದೆ ಅಂತ ಗೊತ್ತು ಆಗ್ತಿಲ್ಲ
ಚಡ್ಡಿ ಹಾಕಂಡ್ ಜೊತೆಗ್ ಗೋಲಿ ಆಡಿದ್ದೊರೆಲ್ಲ
ಕೈಲಿ ಕಾಲಿ ಪೀಲಿ ಸ್ಟೇಟಸ್ ಹಾಕೊಂಡ್ ಮೆರಿತಾವ್ರಲ್ಲ
ಆಸೆ ಪಟ್ಟಂಗೆಲ್ಲ ಏನು ನಡಿತಿಲ್ಲ
ಲೈಫು ಮಾತ್ರ ಬಾತ್ ರೂಂ ಇಂದ ಆಚೆ ಬರ್ತಿಲ್ಲ
ಆದಂಗ್ ಆಗ್ಲಿ ಎಲ್ಲ ಕೇರ್ ಮಾಡಲ್ಲ
ಎಲ್ಲಾರು ಗೆಲ್ಲೇಬೇಕು ಲೈಫಲ್ಲಿ ಒಂದ್ಸಲ
ನೋಡು ನೋಡು ನೋಡು ಶಿವ
ನಾವೇನ್ ಔಟ್ ಆಫ್ ಫೋಕಸ್ ಆಗಿದ್ದೀವ
ನೋಡು ನೋಡು ನೋಡು ಶಿವ
ನಾವೇನ್ ಔಟ್ ಆಫ್ ಫೋಕಸ್ ಆಗಿದ್ದೀವ
ಶಿವ ನೀವು ಇಬ್ಬಿಬ್ರನ್ನ ಜೋಡಿ ಮಾಡ್ಕೊಂಡ್ರಿ
ನಮ್ಮ ಹಣೆ ಬರಹಕ್ ಒಂದು ಇಲ್ಲಿ ಬೀಳ್ತಾ ಇಲ್ವಲ್ರಿ
ಫ್ರೆಂಡ್ಸ್ ಜೊತೆ ಸೇರ ಬೇಡ ಅಂತ ಹೇಳ್ತಾರೆ
ಪಾಪ ಅವ್ರ ಮನೆಲು ಅವ್ರುಗೆ ಹಿಂಗೆ ಬೈತಾರೆ
ನಮ್ ಅಮ್ಮ ಆಂಟಿ ಮಗನ್ನ ನೋಡಿ ಕಲಿ ಅಂತಾರೆ
ಅಯ್ಯೋ ಮನೆ ಬಿಟ್ಟು ಓಡೋಗಷ್ಟು ಟಾರ್ಚರ್ ಕೊಡ್ತಾರೆ
ನೋಡು ನೋಡು ನೋಡು ಶಿವ
ನಾವೇನ್ ಔಟ್ ಆಫ್ ಫೋಕಸ್ ಆಗಿದ್ದೀವ
ನೋಡು ನೋಡು ನೋಡು ಶಿವ
ನಾವೇನ್ ಔಟ್ ಆಫ್ ಫೋಕಸ್ ಆಗಿದ್ದೀವ
ಇಷ್ಟ ಪಟ್ಟ ಹುಡುಗಿ ನನ್ನ ಬಿಟ್ಟು ಹೋದಳು
ಎಷ್ಟೇ ಕಾಡಿ ಬೇಡಿ ಕರುದ್ರೂನು ಒಲ್ಲೆ ಅಂದಳು
ಶಿವ ನಂಗೊಂದ್ ಒಳ್ಳೆ ಹುಡುಗಿ ಸೆಟ್ಟು ಮಾಡಪ್ಪ
ಅವಳ್ನ ಗಂಗೆ ತರ ತಲೇಲ್ ಇಟ್ಟು ಮೆರೆಸ್ತಿನಪ್ಪ
ಗಂಟೆ ಒಡಿತೀನಿ ಶಂಕ ಊದ್ತಿನಿ
ಶಿವ ರಾತ್ರಿ ನೈಟು ಫುಲ್ಲು ಭಜನೆ ಮಾಡ್ತೀನಿ
ನಿನ್ನ ಪೂಜೆಲಿ ಕರಡಿ ನಾವಲ್ಲ
ಹರಸಿ ನಮ್ಮನ್ನು ಗೆಲ್ಸು ನೀನು ಒಂದ್ಸಲ
ನೋಡು ನೋಡು ನೋಡು ಶಿವ
ನಾವೇನ್ ಔಟ್ ಆಫ್ ಫೋಕಸ್ ಆಗಿದ್ದೀವ
ನೋಡು ನೋಡು ನೋಡು ಶಿವ
ನಾವೇನ್ ಔಟ್ ಆಫ್ ಫೋಕಸ್ ಆಗಿದ್ದೀವ