ಬ್ರ್ಯಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗ್ಗೋಕ್ಕೆ
ಇಲ್ಲ್ ಯಾರು ಎದುರಾಳಿ ಈ ವೇಗಕ್ಕೆ
ಧಮ್ಮಿದೆ ಅನ್ಬೇಡ ಧಮಕಿ ಕೊಡಬೇಡ
ಮೈಮರೆತು ಕರೀಬೇಡ
ನೆನಪಿಡು ನಾ ಸೈಲೆಂಟ್ ಅಂತ
ನಾ ಸ್ಮೈಲಿಂಗ್ ಅಂತ
ದಾರಿಲಿ ಸಿಗಬೇಡ
ಡ ಡ ಡ ಡ ಡ
ಫೀಲ್ ದ ಪವರ್
ಫೀಲ್ ದ ಪವರ್
ಫೀಲ್ ದ ಪವರ್
ಫೀಲ್ ದ ಪವರ್
ಬ್ರ್ಯಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗ್ಗೋಕ್ಕೆ
ಇಲ್ಲ್ ಯಾರು ಎದುರಾಳಿ ಈ ವೇಗಕ್ಕೆ
ಯಾರೇ ಬಂದ್ರು ನಿಲ್ಲೋನು
ಯಾರೇ ಗೆದ್ರು ನಿಂತೋನು
ಭೂಮಿ ಮೇಲೆ ನಿನ್ನ ಮಾತು
ಅಳಿಸಕ್ಕಾಗತ್ತ
ಶೋ ಆಫ್ ಇಲ್ಲ ಶೋ ಮ್ಯಾನು
ಅನ್ಸಿದ್ದನೆ ಹೇಳೋನು
ನಿನ್ನ ನುಡಿ ಬೆಂಕಿ ಕಿಡಿ
ಆರಿಸಕ್ಕಾಗತ್ತ
ಫಾಲೊ ಯಾರ್ನು ಮಾಡೆ ಇಲ್ಲ
ಕೊನೆ ತನಕ ನಂದೇ ದಾರಿ
ಫಾಲೊವಿಂಗ್ ಅದೇ ತರ
ರೆವೊಲ್ಯೂಶನರೀ
ಕೌಂಟ್ರೀಗೆ ಎನ್ಕೌಂಟೇರ್ರೆ
ಕೆಣಕಿ ನೋಡು ಒಂದು ಸಾರಿ
ಬ್ರೇಕಿಂಗ್ ನ್ಯೂಸು ಇದೆ
ಗೈಡು ಲೈನು ಫಾಲೊ ಮಾಡಿ
ರೂಲು ಒಬ್ಬಂದೆ ರೂಲ್ಸು ಒಬ್ಬಂದೆ
ಎಂದಿಗೂ ಮೆರಿಬೇಡ
ನೆನಪಿಡು ನೀ ದೊಡ್ಡೋನ್ ಆದ್ರೂ
ನೀ ದುಡ್ಡೋನ್ ಆದ್ರೂ
ಈ ಹಿಸ್ಟರೀ ಮರಿಬೇಡ
ಡ ಡ ಡ ಡ ಡ
ಫೀಲ್ ದ ಪವರ್
ಫೀಲ್ ದ ಪವರ್
ಫೀಲ್ ದ ಪವರ್
ಫೀಲ್ ದ ಪವರ್
ಬ್ರ್ಯಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗ್ಗೋಕ್ಕೆ
ಇಲ್ಲ್ ಯಾರು ಎದುರಾಳಿ ಈ ವೇಗಕ್ಕೆ
Idu Barabeda Nee Addakke
Anbeda Dhamki Kodabeda
Da
Da Da Da Da
The Power
The Power
Idu Barabeda Nee Addakke
Bandru Nillonu
Off Illa Show Myaanu
Yaarnu Maade Illa
Encounterre
Nee Doddon Aadru
Da
Da Da Da Da
The Power
The Power
Idu Barabeda Nee Addakke
