ಅಮ್ಮ ಧರ್ಮ ನೀಡಮ್ಮ – Amma dharma needamma Lyrics – Sudeep – Swathi mutthu



ಅಮ್ಮ
ಧರ್ಮ ನೀಡಮ್ಮ

ಅಯ್ಯ
ದಾನ ಮಾಡಯ್ಯ

ಅಮ್ಮ
ಧರ್ಮ ನೀಡಮ್ಮ 

ಅಯ್ಯ
ದಾನ ಮಾಡಯ್ಯ

ಅಮ್ಮ
ಧರ್ಮ ನೀಡಮ್ಮ 

ಅಯ್ಯ
ದಾನ ಮಾಡಯ್ಯ

ಈಶ್ವರ
ನೀನೆ….. 

ಈಶ್ವರ
ನೀವೇ ಏಸು ನೀವೇ 

ಅಲ್ಲಾ
ನೀವೇ ಎಲ್ಲನೂ  ನೀವೇ

ಅಮ್ಮ
ಧರ್ಮ ನೀಡಮ್ಮ 

ಅಯ್ಯ
ದಾನ ಮಾಡಯ್ಯ

 

ನಾವು
ಬಿಕ್ಷೆಯ ಬೇಡೋ ತಿರುಕರು

ನೀವು
ರಕ್ಷೆಯ ನೀಡೋ ದೇವರು

ನಾವು
ಬಿಕ್ಷೆಯ ಬೇಡೋ ತಿರುಕರು

ನೀವು
ರಕ್ಷೆಯ ನೀಡೋ ದೇವರು

ಬೀದಿಯಲಿ
ಬಿಟ್ಟರು ಹೆತ್ತವರು

ನಾ
ಹೊತ್ತಿನ ತುತ್ತಿಗೂ ಅತ್ತವರು

ಅಮ್ಮ
ಕೊಡಿ ಅನ್ನ ಕೊಡಿ

ಅಮ್ಮ
ಕೊಡಿ ಅನ್ನ ಕೊಡಿ

ಅಮ್ಮ
ಧರ್ಮ ನೀಡಮ್ಮ

ಅಯ್ಯ
ದಾನ ಮಾಡಯ್ಯ

ಅಮ್ಮ
ಧರ್ಮ ನೀಡಮ್ಮ 

ಅಯ್ಯ
ದಾನ ಮಾಡಯ್ಯ

ಆಆಆಅ
ಆಆಆಅ

ಆಆಆಅ
ಆಆಆಅ

ಗೂಡು
ಇಲ್ಲದೇ ಬಾಡಿ ಹೋದೆವು

ಗೂಡು
ಇಲ್ಲದೇ ಬಾಡಿ ಹೋದೆವು

ಭೂಮಿಗೂ
ಕೂಡ ಭಾರವಾದೆವು

ಎಷ್ಟೋ
ಬಾಗಿಲ ಬಡಿದವರು 

ಎಷ್ಟೋ
ಕಾಲುಗಳ ಮುಗಿದವರು

ಅಮ್ಮ
ಕೊಡಿ ಅನ್ನ ಕೊಡಿ

ಅಮ್ಮ
ಕೊಡಿ ಅನ್ನ ಕೊಡಿ

ಅಮ್ಮ
ಧರ್ಮ ನೀಡಮ್ಮ 

ಅಯ್ಯ
ದಾನ ಮಾಡಯ್ಯ

ಅಮ್ಮ
ಧರ್ಮ ನೀಡಮ್ಮ 

ಅಯ್ಯ
ದಾನ ಮಾಡಯ್ಯ

Leave a Reply

Your email address will not be published. Required fields are marked *