ಇಂದು ಶುಕ್ರವಾರ – Indu Shukravaara Lyrics – Bhakthigeethe Lyrics – B K Sumithra

ಸಿಂಗರ್: ಬಿ.ಕೆ ಸುಮಿತ್ರಾ


ಸರ್ವ
ಮಂಗಳ ಮಾಂಗಲ್ಯೇ

ಶಿವೇ
ಸರ್ವಾರ್ಥ ಸಾಧಕೆ

ಶರಣೇ
ತ್ರಯಂಬಕೆ ದೇವಿ

ನಾರಾಯಣಿ
ನಮೋಸ್ತುತೇ

 

ಇಂದು
ಶುಕ್ರವಾರ

ಶುಭವ
ತರುವ ವಾರ

ಇಂದು
ಶುಕ್ರವಾರ

ಶುಭವ
ತರುವ ವಾರ

ಸುಮಂಗಲಿಯರೆಲ್ಲ

ನಿನ್ನ
ಪೂಜಿಸುವ ಪುಣ್ಯವಾರ

ಇಂದು
ಶುಕ್ರವಾರ

ಶುಭವ
ತರುವ ವಾರ

ಸುಮಂಗಲಿಯರೆಲ್ಲ

ನಿನ್ನ
ಪೂಜಿಸುವ ಪುಣ್ಯ ವಾರ

ಇಂದು
ಶುಕ್ರವಾರ

ಶುಭವ
ತರುವ ವಾರ

 

ಮುಂಜಾನೆಯ
ಮಡಿ ಉಟ್ಟು

ಕುಂಕುಮವ
ಹಣೆಗಿಟ್ಟು

ಮುಂಜಾನೆಯ
ಮಡಿ ಉಟ್ಟು

ಕುಂಕುಮವ
ಹಣೆಗಿಟ್ಟು

ರಂಗೋಲಿಯ
ಬಾಗಿಲಿಗಿಟ್ಟು

ಹಣ್ಣು
ಕಾಯಿ ನೀಡುವ ವಾರ

ರಂಗೋಲಿಯ
ಬಾಗಿಲಿಗಿಟ್ಟು

ಹಣ್ಣು
ಕಾಯಿ ನೀಡುವ ವಾರ

 

ಇಂದು
ಶುಕ್ರವಾರ

ಶುಭವ
ತರುವ ವಾರ

ಸುಮಂಗಲಿಯರೆಲ್ಲ

ನಿನ್ನ
ಪೂಜಿಸುವ ಪುಣ್ಯ ವಾರ

ಇಂದು
ಶುಕ್ರವಾರ

ಶುಭವ
ತರುವ ವಾರ

 

ಮಲ್ಲಿಗೆ
ಜಾಜಿ ಹೂಮಾಲೆ ಹಾಕಿ

ಚಂದನ
ಹಚ್ಚಿ ಸಿಂಗಾರ ಮಾಡಿ

ಮಲ್ಲಿಗೆ
ಜಾಜಿ ಹೂಮಾಲೆ ಹಾಕಿ

ಚಂದನ
ಹಚ್ಚಿ ಸಿಂಗಾರ ಮಾಡಿ

ಕರ್ಪೂರದಾರತಿ
ನಿನಗೆ ಬೆಳಗಿ

ಭಕ್ತಿ
ಇಂದಲಿ ಭಜಿಸುವ ವಾರ

ಕರ್ಪೂರದಾರತಿ
ನಿನಗೆ ಬೆಳಗಿ

ಭಕ್ತಿ
ಇಂದಲಿ ಭಜಿಸುವ ವಾರ

 

ಇಂದು
ಶುಕ್ರವಾರ

ಶುಭವ
ತರುವ ವಾರ

ಸುಮಂಗಲಿಯರೆಲ್ಲ

ನಿನ್ನ
ಪೂಜಿಸುವ ಪುಣ್ಯ ವಾರ

ಇಂದು
ಶುಕ್ರವಾರ

ಶುಭವ
ತರುವ ವಾರ

ಸುವಾಸಿನಿಯರಿಗೆ
ಕುಂಕುಮ ಹಚ್ಚಿ

ಸಂಭ್ರಮದಿಂದ
ಬಾಗಿನ ನೀಡಿ

ಸುವಾಸಿನಿಯರಿಗೆ
ಕುಂಕುಮ ಹಚ್ಚಿ

ಸಂಭ್ರಮದಿಂದ
ಬಾಗಿನ ನೀಡಿ

ಸರ್ವ
ಮಂಗಲೆಯ ಕೀರ್ತಿಯ ಹಾಡಿ

ಸಕಲ
ಭಾಗ್ಯವ ಬೇಡುವ ವಾರ

ಸರ್ವ
ಮಂಗಲೆಯ ಕೀರ್ತಿಯ ಹಾಡಿ

ಸಕಲ
ಭಾಗ್ಯವ ಬೇಡುವ ವಾರ

 

ಇಂದು
ಶುಕ್ರವಾರ

ಶುಭವ
ತರುವ ವಾರ

ಸುಮಂಗಲಿಯರೆಲ್ಲ

ನಿನ್ನ
ಪೂಜಿಸುವ ಪುಣ್ಯವಾರ

ಇಂದು
ಶುಕ್ರವಾರ

ಶುಭವ
ತರುವ ವಾರ

ಇಂದು
ಶುಕ್ರವಾರ

ಶುಭವ
ತರುವ ವಾರ

ಇಂದು
ಶುಕ್ರವಾರ

ಶುಭವ
ತರುವ ವಾರ

ಇಂದು
ಶುಕ್ರವಾರ

ಶುಭವ
ತರುವ ವಾರ

 

 Indhu Shukravara Lyrics

Endu Sukravaara Lyrics

Leave a Reply

Your email address will not be published. Required fields are marked *