ಈತನೀಗ ವಾಸುದೇವನು – Eetaneega vaasudevanu Lyrics – Kanakadaasaru – Rajkumar – Bhaktha Kanakadaasa

Film: BHAKTHA KANAKADASA

Starcast: DR RAJKUMAR, KRISHNAKUMARI, UDAYAKUMAR

Music: M VENKATARAJU

Director: Y R SWAMY
Producer: D R NAIDU
Banner: SHAYMPRASAD MOVIES
Year: 1962


ಈತನೀಗ
ವಾಸುದೇವನು ಲೋಕದೊಡೆಯ

ಈತನೀಗ
ವಾಸುದೇವನು

ಈತನೀಗ
ವಾಸುದೇವ


ಸಮಸ್ತ ಲೋಕದೊಡೆಯ

ಈತನೀಗ
ವಾಸುದೇವ


ಸಮಸ್ತ ಲೋಕದೊಡೆಯ

ದಾಸಗೊಲಿದು
ತೇರನೇರಿ

ತೇಜಿ
ಪಿಡಿದು ನಡೆಸಿದಾತ

ಈತನೀಗ
ವಾಸುದೇವನು

 

ಧನುಜೆಯಾಳ್ದ
ಅಣ್ಣನಯ್ಯನ

ಪಿತನ
ಮುಂದೆ ಕೌರವೇಂದ್ರನ

ಅನುಜೆಯಾಳಿದವನ
ಶಿರವ ಕತ್ತರಿಸುತಾ

ಅನುಜೆಯಾಳಿದವನ
ಬೆಂಕಿ ಮುಟ್ಟದಂತೆ ಕಾಯ್ದ

ಅನುಜೆಯಾಳಿದವನ
ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮನ

ಅನುಜೆಯಾಳಿದವನ
ಮೂರ್ತಿಯನ್ನು ನೋಡಿರೋ

ಈತನೀಗ
ವಾಸುದೇವನು

 

ಕ್ರೂರನಾದ
ಫಣಿಪಬಾಣ

ತರಣಿಜನು
ನಿರೀಕ್ಷಿಸಿಯಾಗ

ವೀರನೆಚ್ಚೆಯ
ಸುಗೆ ಬಪ್ಪುದನ್ನು ಈಕ್ಷಿಸಿ

ಧಾರಿಣಿಯ
ಪದದೊಳೌಕಿ

ಚರಣ
ಭಜಕ ನರನ ಕಾಯ್ದ

ಧಾರಿಣಿಯ
ಪದದೊಳೌಕಿ

ಚರಣ
ಭಜಕ ನರನ ಕಾಯ್ದ

ಭಾರಕರ್ತನಾದ
ದೇವ ಈತ ನೋಡಿರೋ

ಈತನೀಗ
ವಾಸುದೇವನು

 

ವ್ಯೋಮಕೇಶ
ನಿಪ್ಪ ದೆಸೆಯ


ಮಹಾ ಮಹಿಮೆಯುಳ್ಳ

ಸಾಮಜವನು
ಏರಿ ಬರುವ ಶಕ್ತಿಯನೀಕ್ಷಿಸಿ

ಪ್ರೇಮದಿಂದ
ಉರವನೊಡ್ಡಿ ದಿಂಗದಿಗನ ಕಾಯ್ದಾ

ಪ್ರೇಮದಿಂದ
ಉರವನೊಡ್ಡಿ ದಿಂಗದಿಗನ ಕಾಯ್ದಾ

ಸಾರ್ವಭೌಮ
ವಡದಾದಿ ಕೇಶವನ್ನ ನೋಡಿರೋ

 

ಈತನೀಗ
ವಾಸುದೇವನು ಲೋಕದೊಡೆಯ

ಈತನೀಗ
ಈತನೀಗ ವಾಸುದೇವನು

 

 


Eethaneega vasudevanu Lyrics

Eetaniga vaasudevanu Lyrics

Leave a Reply

Your email address will not be published. Required fields are marked *