ಇವಳೇ ಅವಳು – Ivale Avalu Lyrics – Sparsha – Sudeep – Hamsalekha K Kalyan

Song Name – Ivalu Avalu
Singer – Hariharan
Starring – Sudeep, Rekha
Music – Hamsalekha
Lyrics – K Kalyan
Banner – Sarovar Productions
Producer – M Sanjeev
Director – Sunil Kumar Desai


ಇವಳೇ
ಅವಳು ಕನಸಲಿ ಬಂದವಳು

ಅವಳೇ
ಇವಳು ಮನದಲಿ ನಿಂದವಳು

ಚೆಲುವೆ
ಅಂದ ಸೆಳೆದ ವೇಳೆ

ನನ್ನ
ಹೃದಯ ಪುಟದ ಮೇಲೆ

ಕವಿತೆ
ಬರೆದವಳು

 

ಇವಳೇ
ಅವಳು ಕನಸಲಿ ಬಂದವಳು

ಅವಳೇ
ಇವಳು ಮನದಲಿ ನಿಂದವಳು

 

ಮೆಲ್ಲ
ಮೆಲ್ಲ ನಡೆಯಲು ನೀ

ನವಿಲು
ನಾಚಿ ನೋಡುತಿದೆ

ಚೆಲ್ಲಿದಂತೆ
ಚೆಲುವನು ನೀ

ಸುಮವು
ಸೆಳೆದು ಸವಿಯುತಿದೆ

ನಿನ್ನ
ನೋಡಿ ಕಲಿಯಲಿ ಲತೆ ಬಿಂಕ‌

ನಾಚಿ
ನಗಲು ಅಲೆ ಅಲೆ ಸಂಗೀತ

ನಿನ್ನ
ಅಂದ ಗಂಧದಿಂದ

ಭ್ರಮಿಸಿ
ಬಂದ ಭ್ರಮರವೊಂದು

ಮಧುವ
ಅರಸುತಿದೆ

 

ಇವಳೇ
ಅವಳು ಕನಸಲಿ ಬಂದವಳು

ಅವಳೇ
ಇವಳು ಮನದಲಿ ನಿಂದವಳು

 

ಸುತ್ತಮುತ್ತ
ಸುಳಿಯಲು ನೀ

ನಿನ್ನ
ಸುತ್ತ ನಾ ಇರುವೇ

ನನ್ನ
ಪುಟ್ಟ ಆಸೆಗೆ ನೀ

ಉಸಿರು
ತುಂಬಿ ಬೆಳೆಸಿರುವೆ

ನೀನೆ
ನನ್ನ ತನುಮನ ಮಿಡಿದವಳು

ನೀನೆ
ನನ್ನ ಅನುದಿನ ಸೆಳೆದವಳು

ಇಂದು
ಮುಂದು ಎಂದು ಬಂದು

ಹೃದಯ
ತುಂಬ ತುಂಬಲೆಂದು

ಪ್ರೇಮ
ತಂದವಳು

 

ಇವಳೇ
ಅವಳು ಕನಸಲಿ ಬಂದವಳು

ಅವಳೇ
ಇವಳು ಮನದಲಿ ನಿಂದವಳು

 

Leave a Reply

Your email address will not be published. Required fields are marked *