Film: |
Gajanana and gang |
Lyrics: |
Abhishek |
Singer: |
Puneeth Rajkumar |
Music |
Pradyottan |
Artists |
Shri and Aditi |
Music |
Lahari |
ನಾನ್ ಒಳ್ಳೇವ್ನೆ ನನ್ ಟೈಮೇ ಸರಿಯಿಲ್ಲ
ಟೈಮ್ ಸರಿಯೈತೆ ಜೊತೆಗಿರೋರೆ ನೆಟ್ಟಗಿಲ್ಲ
ಮುನ್ನೂರ್ ಅರವತ್ತೈ ದಿನನೂ ಓಡಬೇಕು ಹೊಟ್ಟೆಪಾಡು
ಏನ್ ಮಾಡ್ಲಿ ಹೇಳಿ ಈಗ ನಂಗಿಲ್ಲ ಒಂಚೂರೂ ಮೂಡು
ಬಾ ಮಗ ಎಣ್ಣೆ ಪಾರ್ಟಿ ಮಾಡೋಣ
ಏ ಯಾಕೆ ಹೀಗೆ ಬದುಕು ಆಯ್ತು
ಕಾಣದೇ ಹೋದೆ ನಾ
ಬದುಕಿನಲ್ಲಿ ಖುಷಿಯೇ ಇಲ್ಲ
ಬೇಕ ಈ ಜೀವನಾ
ಹಿಂಗೆಲ್ಲ ಯಾಕಾಯ್ತೋ ಗೊತ್ತಿಲ್ಲ
ಈ ದುನಿಯಾ ಅದು ಯಾಕೋ ನಮಗಲ್ಲ
ಇನ್ನು ಖಾಲಿ ಹಾಳೆ ಜೀವನ
ಸಾಕು ಬೇಗ ಬಾರೋ ಹುಡ್ಗೀರ್ ಕಾಲೇಜ್
ಮುಂದೆ ಹೋಗೋಣ (ಬೀಟ್ ಹಾಕೋಣ)
ಹುಡುಗಿ ಬೇಕ ಫ್ರೆಂಡ್ಸು ಬೇಕ
ಕನ್ಫ್ಯೂಷನ್ ನಿಲ್ಲೋದಿಲ್ಲ
ಯಾರಿಗೆ ಯಾರು ಆಗೋದಿಲ್ಲ
ನನ್ ಲೈಫೇ ಇಲ್ಲಿ ಎಲ್ಲ
ಹೊಸದಾಗಿ ಏನೂನು ಸಿಕ್ತಿಲ್ಲ
ಹಳೆ ಗಾಯ ಇನ್ನೂನು ಮಾಗಿಲ್ಲ
ಈಗ ಬೇಗ ಬಾರೋ ಓಡೋಣ
ಪೊಲೀಸ್ ಜೀಪ್ ಬಂದ
ಜಾಗ ಈಗ ಖಾಲಿ ಮಾಡೋಣ (ಎಸ್ಕೇಪ್ ಆಗೋಣ)
ನಾನ್ ಒಳ್ಳೇವ್ನೆ ನನ್ ಟೈಮೇ ಸರಿಯಿಲ್ಲ
ಟೈಮ್ ಸರಿಯೈತೆ ಜೊತೆಗಿರೋರೆ ನೆಟ್ಟಗಿಲ್ಲ