ಭೀಕರ ಅಪಘಾತ 7 ಮಂದಿ ಸ್ಥಳದಲ್ಲೇ ಸಾವು | DMK MLA Son Accident in Bangalore


ಬೆಂಗಳೂರು: ಕೋರಮಂಗಲದ ಬಳಿ  ಕಂಬಕ್ಕೆ  ಕಾರು ಡಿಕ್ಕಿ ಹೊಡೆದು ಅಪಘಾತ ಆಗಿದ್ದು ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದ್ದಾರೆ



ಘಟನೆ ರಾತ್ರಿ 1:30 ರ ವೇಳೆಗೆ ನಡೆದಿದ್ದು ಸಾವನ್ನಪ್ಪಿದವರ ಪೈಕಿ ಒಬ್ಬರು DMK ಶಾಸಕ ಪ್ರಕಾಶ್ ಅವರ ಮಗ ಎಂದು ತಿಳಿದು ಬಂದಿದೆ, ಶಾಸಕರ ಮಗನಿಗೆ ಕೆಲವು ದಿನಗಳ ಹಿಂದೆ ಮದುವೆ ಫಿಕ್ಸ್ ಆಗಿತ್ತು ಎಂದು ಹೇಳುತ್ತಿದ್ದಾರೆ, ರಾತ್ರಿ ಅಪಘಾತದ ವೇಳೆ ಮದುವೆಯಾಗುವ ಹುಡುಗಿಯೂ ಕೂಡ ಜೊತೆಗೆ ಇದ್ದಳು ಎಂದು ತಿಳಿದು ಬಂದಿದೆ ಮತ್ತು ಜೊತೆಗೆ ಅವರ ಸ್ನೇಹಿತರು ಇದ್ದರು,


ಆದರೆ ರಾತ್ರಿ 1:30 ರ ಸಮಯ ದಲ್ಲಿ ಇವರು ಎಲ್ಲಿಗೆ ಹೋಗಿದ್ದರು ಯಾವ ವಿಷಯವಾಗಿ ರಾತ್ರಿ ವೇಳೆಯಲ್ಲಿ ಪ್ರಯಾಣ ಮಾಡುತ್ತಿದ್ದರು ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಈಗ FIR ದಾಖಲಾಗಿದ್ದು ತನಿಖೆ ನಡೆಸಿದ ನಂತರ ತಿಳಿದು ಬರಬೇಕಿದೆ.


Leave a Reply

Your email address will not be published. Required fields are marked *