Film: |
Love Mocktail 2 |
Lyrics: |
Raghavendra |
Singer: |
Sanjith Hegde |
Music |
Nakul |
Artists |
Darling Krishna, |
Music |
Jhankar |
ಹೇಳಲೇನು
ಆಗದೆ ನನ್ನಲೇನೋ ಆಗಿದೆ
ಮಾತು
ಮೌನ ಹಾಡಿದೆ, ಯಾವ ಮಾಯೆ ಮಾಡಿದೆ
ನೀನು
ಕಂಡ ಕೂಡಲೆ ಜೀವ ಬಂದ ಹಾಗಿದೆ
ಓಓಓ
ಹರುಷ ಬಂದು ಸೇರಿದೆ ಹುರುಪು ತಂದು ತೀಡಿದೆ
ನೆಮ್ಮದಿ
ಆಲಂಗಿಸಿ ಗರಿಬಿಚ್ಚಿದೆ
ಓ
ನಿಧಿಮಾ ನಿನ್ನಲ್ಲಿದೆ
ಸಂತೋಷವು
ಉಲ್ಲಾಸವು ಉತ್ಸಾಹವು
ಇದೇ
ಸ್ವರ್ಗ ಇದೇ ಪ್ರೀತಿ
ಇದೇ
ಖುಷಿ ನಿನ್ನಿಂದಾ ನಿನ್ನಿಂದಾ
ಇದೇ
ಸ್ವರ್ಗ ಇದೇ ಪ್ರೀತಿ
ಇದೇ
ಖುಷಿ ನಿನ್ನಿಂದಾ ನಿನ್ನಿಂದಾ
ನೀನಿರುವಾಗ
ನಸು ನಗುವಾಗ
ಆ
ನಗುವಿಗೆ ನಾ ಸೋತೆ
ನೀನಿರುವಾಗ
ಆ ಶುಭಯೋಗ
ನನ್ನನ್ನೇ
ನಾನು ಮರೆತು ಹೋದಂತೆ
ನೀನಿರುವಾಗ
ನನಗೀಗ ಆನಂದ
ನಿನ್ನ
ಕಂಡ ಕ್ಷಣವೇ ನನ್ನಲೀಗ
ಮತ್ತೆ
ಮರಳಿ ಜೀವ ಬಂದಂತೆ
ನೆಮ್ಮದಿ
ಆಲಂಗಿಸಿ ಗರಿಬಿಚ್ಚಿದೆ
ಓ
ನಿಧಿಮಾ ನಿನ್ನಲ್ಲಿದೆ
ಸಂತೋಷವು
ಉಲ್ಲಾಸವು ಉತ್ಸಾಹವು
ಇದೇ
ಸ್ವರ್ಗ ಇದೇ ಪ್ರೀತಿ
ಇದೇ
ಖುಷಿ ನಿನ್ನಿಂದಾ ನಿನ್ನಿಂದಾ
ಇದೇ
ಸ್ವರ್ಗ ಇದೇ ಪ್ರೀತಿ
ಇದೇ
ಖುಷಿ ನಿನ್ನಿಂದಾ ನಿನ್ನಿಂದಾ