FREE SPIRIT Kannada Rap Song Lyrics Official Music Video (4K) | Rakesh Adiga Live


Director : Ananda Kuvara
Producers : Satyashri Creations Maltesh Pujar Yogananda
DOP : Vishwajit Rao
Music, Mixing & Mastering : Sameer Kulkarni
Editing, VFX, Coloring : S.I.D
Dance, Choreography : Lakshmi Devraju
Associate director : Shamanth Davalgi
Costume and make-up : Priyanka Biradar Davalgi
Publicity Design : Filmy Cults





ನಿನ್ನಲೇ
ಅಡಗಿರೋ ನನ್ನ

ಬಡಿದೆಬ್ಬಿಸಿ
ಒಮ್ಮೆ ನೋಡು

ಭ್ರಮೆಯಲಿ
ಸಿಲುಕಿರೊ ಬುದ್ದಿವಂತರಿಗೆ

ಅರ್ಪಣೆ
ಈ ಹಾಡು

ಕಂಡರೂ
ಕಾಣದ ಸತ್ಯವನು

ಕಣ್ತೆರೆದು
ಒಮ್ಮೆ ನೋಡು

ಭ್ರಮೆಯಲಿ
ಸಿಲುಕಿರೊ ಬುದ್ದಿವಂತರಿಗೆ

ಅರ್ಪಣೆ
ಈ ಹಾಡು


ನಾನು
ಬಂದಿರೋದೇ ಭೂಮಿ ಮೇಲೆ ಫ್ರೀಯಾಗಿರೋಕೆ

ಸ್ವಲ್ಪ
ಖಾರವಾದ ಸತ್ಯವನ್ನ ನಿಮಗೆ ಹೇಳೋಕೆ

ನೇಚರ್
ಕೊಟ್ಟಿದೆಲ್ಲ ಬ್ಯಾನ್ ಮಾಡ್ಬಿಟ್ಟು

ನಿಮಗೆ
ಸ್ಪಿರಿಟ್ ಅನ್ನು ಜೂಸ್ ತರ ಕೂಡುಸ್ತಾವ್ರೆ

ಸತ್ಯವನ್ನು
ಸೈಡ್ ಗಿಟ್ಟು ಲೆಫ್ಟ್ ರೈಟ್ ನಿಂದು ಅಂತ

ನೆಟ್ಟಿನಲ್ಲಿ
ಮೈಂಡ್ ಗೇಮ್ ಆಡುತವ್ರೆ

ಜಾತಿಯನ್ನು
ಬಿಕ್ಷೆ ಪಾತ್ರೆ ತರ ಇಟ್ಟುಕೊಂಡು

ತರೋ
ಕಾಸಲ್ಲಿ ಎಲೆಕ್ಶನ್ ಗೇಲ್ತಾವ್ರೆ

ಎಲ್ಲರ್
ನಿಯತ್ತು ಇರೋದು ದುಡ್ಡು ಮಾಡೋದ್ರಲ್ಲಿ ಅಂತ

ರೈತ
ಕೊಟ್ಟ ಬಿಟ್ಟಿ ಅನ್ನಕ್ಕೇನೆ ಕನ್ನ ಹಾಕೋದ್ರಲ್ಲಿ

ನಿಮ್ಮ
ಮನೆಯಲ್ಲಿ ಟೀವೀ ಮುಂದೆ ತುಂಬುತ್ತಾರೆ ತಲೆಯಲ್ಲಿ

ಭ್ರಮೆ
ಲೋಕದ ಬ್ರಮ್ಹಾಂಡ ಪ್ರೈಮ್ ಟೈಮ್ ಹೆಸ್ರಲ್ಲಿ

ಹೇಳೋರ್ಯಾರೋ
ಕೇಳ್ತಾಇಲ್ಲ ಕೇಳೋರ್ಯಾರು ಹೇಳ್ತ ಇಲ್ಲ

ವೈರಸ್
ಇಂದ ಸಾಯ್ತಾ ಇದ್ರು ಕರಪ್ಷನ್ ನಿಲ್ತಾ ಇಲ್ಲ

ಜಾತಿ
ಯಲ್ಲಿ ನೀತಿ ಇಲ್ಲ

ಮಾತಿನಲ್ಲಿ
ಪ್ರೀತಿ ಇಲ್ಲ

ಅರ್ಧ
ಸತ್ಯ ಜೀವ್ನ ಪೂರ್ತಿ ವಾದ ಮಾಡ್ಕೊಂಡ್ ಸಾಯ್ತೀರಲ್ಲ

 

ನಿನ್ನಲೆ
ಅಡಗಿರೋ ನನ್ನ

ಬಡಿದೆಬ್ಬಿಸಿ
ಒಮ್ಮೆ ನೋಡು

ಭ್ರಮೆಯಲಿ
ಸಿಲುಕಿರೊ ಬುದ್ದಿವಂತರಿಗೆ

ಅರ್ಪಣೆ
ಈ ಹಾಡು

 


ಚಿಕ್
ಅಂಡ್ ಚೊಕ್ ಆಗಿ ಕೊಡ್ತಿನ್ ಒಂದು ಬೋಧನೆ

ನನ್
ಮಾತು ಅರ್ಥ ವಾದ್ರೆ ನಿನಗೆ ಆಗೋದಿಲ್ಲ ರೋಧನೆ

ಕನ್ನಡದ
ಹೋರಾಟದ ಬೇಳೆಯನ್ನ ಬೇಯಿಸಿಕೊಂಡು

ಮಾಡಕೊಗಬೇಡ
ನಿನ್ನ ಸೋ ಕಾಲ್ಡ್ ಸಾಧನೆ

ಪ್ರತಿಷ್ಟೆಯ
ದುರಾಸೆ ನಿರಾಸೆ ಮಾಡ್ಕೋಬೇಡ

ಬೇರೆಯವ್ರ
ಪ್ರತಿಭೇನ ಮೆಟ್ಲು ಮಾಡ್ಕೊಂಡ್ ಹತ್ತಬೇಡ

ಯಾರೋ
ಕಟ್ಟೀದ್ ಬಿಲ್ಡಿಂಗ್ ಮೇಲೆ ನಿನ್ನ ಫ್ಲ್ಯಾಗ್ ಹಾರುಸ್ಬಿಟ್ಟು

ನಾನ್
ತಿಂದು ಬಿಟ್ಟಿದ್ದನ್ನ ನಿನ್ನ ಮೂತಿಗ್ ಮೆತ್ಕೋಬೇಡ

ಜೀವನದ
ಬುಗುರಿ ಲಿ ತಿರುಗಿ ತಿರುಗಿ ಸೊರಗಿ ಹೋಗಿ

ಅಂತರಾಳದಲ್ಲಿ
ಮನದ ಸುತ್ತ ಕಟ್ಟಬೇಡಿ ಬೀಗಿ

ಬಗ್ಗಿ
ಬಗ್ಗಿ ಮುಂದೆ ನುಗ್ಗಿ ಸೋಲಿಗಿಲ್ಲ ಜಾಗ

ಇಲ್ಲಿ
ರೊಚ್ಚಿಗೆದ್ದು ಹೃದಯ ಬಿಚ್ಚು ಹಚ್ಚು ಸ್ನೇಹ ಶಾಂತಿ ಪ್ರೀತಿ

ಹೌದು
ಸಾರ್ ನಾವ್ ಸ್ವಲ್ಪ ಓಲ್ಡ್ ಸ್ಕೂಲ್

ರ್ಯಾಪ್
ಗಾಡ್ ಅನ್ನುಸ್ಕೊಳೋಕ್ ಇಲ್ಲ ನಮಗೆ ಚೂಲು

ಕಾಸು
ಕೊಟ್ಟು ಸಂಪಾದಿಸಲ್ಲ ಯುಟೂಬ್ ಲಿ ಲೈಕ್

ನಿನ್
ಶೇರ್ ಕೇರ್ ಬೇಕಿಲ್ಲ ನಾನ್ ಹಾಂಗೆ ಸ್ವಲ್ಪ ಸೈಕ್

 


ನಿನ್ನಲೆ
ಅಡಗಿರೋ ನನ್ನ

ಬಡಿದೆಬ್ಬಿಸಿ
ಒಮ್ಮೆ ನೋಡು

ಭ್ರಮೆಯಲಿ
ಸಿಲುಕಿರೊ ಬುದ್ದಿವಂತರಿಗೆ

ಅರ್ಪಣೆ
ಈ ಹಾಡು

 

ನರನಿಗಿರುವ
ಸಾಚಾ ಗುಣವೂ ಸ್ವಾರ್ಥದ ಆಲೋಚನೆ

ಸರಿ
ತಪ್ಪು ಬಗ್ಗೆ ಇಲ್ಲಿ ಯಾರಿಗಿಲ್ಲ ಚಿಂತನೆ


ದೇವ ನಿನ್ನ ಹೆಸರಲ್ಲು ನಡೀತಿದೆ ವಂಚನೆ

ಸದಾ
ಮನದಲ್ಲಿ ಪರಿವರ್ತನೆಯ ಪ್ರಾರ್ಥನೆ

ಸುಳ್ಳು
ಮೋಸ ದಾರಿ ತೊರೆದು ಮಾಡಬೇಕು ಸಾಧನೆ

ಧರ್ಮದ
ಹಾದಿ ಹಿಡಿದ ನನಗೆ ನೀಡು ನಿನ್ನ ರಕ್ಷಣೆ

ಈಶ್ವರ
ಅಲ್ಲ ಕ್ರೈಸ್ತ ಎಲ್ಲ ಒಂದೇ ಭಾವನೆ

ಈಗೆಲ್ಲಿರುವೆ
ಪರಮಾತ್ಮನೇ ನೀಡು ನನಗೊಂದು ಸೂಚನೆ

ಕಾಮ
ಕ್ರೋಧ ಸಿರಿ ಸುಖ ಎಂಬ ವೈರಿಗಳನು

ನಿನ್ನ
ಮನದಿಂದ ತೊಲಗಿಸು

ಆತ್ಮದ
ಕೂಗನು ಕೇಳು

ನಿನ್ನ
ಮನಸಲಿ ಕಟ್ಟಿರೋ ಬೇಲಿಯನು

ಕಿತ್ತೊಗೆದು
ಮೇಲೆದ್ದೇಳು

ಶುದ್ದಿಗಳಿಸಿಕೊಂಡರೆ
ನಿನ್ನ ಅಂತರಾತ್ಮವನ್ನು

ನಿನ್ನಲ್ಲೇ
ಕಾಣುವೆ ಪರಮಾತ್ಮನನ್ನು

ಪಡೆಯುವೆ
ನೀ ಅಮಿತಾನಂದವನು

 

ನಿನ್ನಲೆ
ಅಡಗಿರೋ ನನ್ನ

ಬಡಿದೆಬ್ಬಿಸಿ
ಒಮ್ಮೆ ನೋಡು

ಭ್ರಮೆಯಲಿ
ಸಿಲುಕಿರೊ ಬುದ್ದಿವಂತರಿಗೆ

ಅರ್ಪಣೆ
ಈ ಹಾಡು

 


 

Ninnale
Adagiro Nanna

Badidebbisi
Omme Nodu

Bhrameyali
Silukiro Buddivantharige

Arpane
Ee Haadu

Kandaru
Kaanada Sathyavanu

Kantheredu
Omme Nodu

Bhrameyali
Silukiro Buddivantharige

Arpane
Ee Haadu


Naanu
Bandirode Bhoomi Mele Free Yaagiroke

Swalpa
Khaaravaada Sathyavanna Nimge Heloke

Nature
Kottidella Ban Madbittu

Nimge
Spirit Annu Juice Thara Kudusthavre

Sathyavannu
Side Gittu Left Right Nindu Antha

Nettinalli
Mind Game Aaduthavre

Jaathiyannu
Bikshe Paathre Thara Ittukondu

Tharo
Kaasalli Election Gelthavre

Ellar
Niyattu Irodu Duddu Madodralli Antha

Raita
Kotta Bitti Annakkene Kanna Haakodralli

Nimma
Maneyalli Tv Munde Thumbuttaare Thaleyalli

Bhrame
Lokada Bramhaanda Prime Time Hesralli

Heloryaaro
Kelthailla Keloryaaru Heltha Illa

Virus
Inda Saytha Idru Corruption Niltha Illa

Jaathi
Yalli Neethi Illa

Maathinalli
Preethi Illa

Ardha
Sathya Jaavna Poorthi Vaada Madkond Saaytiralla

 

Ninnale
Adagiro Nanna

Badidebbisi
Omme Nodu

Bhrameyali
Silukiro Buddivantharige

Arpane
Ee Haadu

 


Chik
And Chok Aagi Kodthin Ondu Bodhane

Nan
Maathu Artha Vaadre Ninge Aagodilla Rodhane

Kannadada
Horaatada Beleyanna Beyisikondu

Maadakogabeda
Ninna So Called Saadhane

Prathishteya
Duraase Niraase Madkobeda

Bereyavra
Prathibhena Metlu Madkond Hattabeda

Yaaro
Kattid Building Mele Ninna Flag Harusbittu

Naan
Thindu Bittidanna Ninna Mootig Methkobeda

Jeevanada
Buguri Li Thirugi Thirugi Soragi Hogi

Antharaaladalli
Manada Sutta Kattabedi Beegi

Baggi
Baggi Munde Nuggi Soligilla Jaaga

Illi
Rocchigeddu Hrudya Bicchu Hacchu Sneha Shanthi Preethi

Howdu
Saar Naav Swalpa Old School

Rap
God Annuskolok Illa Namge Choolu

Kaasu
Kottu Sampaadisalla Youtube Li Like

Nin
Share Care Bekilla Naan Hange Swalpa Psych

 

Ninnale
Adagiro Nanna

Badidebbisi
Omme Nodu

Bhrameyali
Silukiro Buddivantharige

Arpane
Ee Haadu

 


Naranigiruva
Saacha Gunavu Swarthada Aalochane

Sari
Thappu Bagge Illi Yaarigilla Chinthane

O
Deva Ninna Hesarallu Nadithide Vanchane

Sadaa
Manadalli Parivarthaneya Praarthane

Sullu
Mosa Daari Thoredu Maadabeku Saadhane

Dharmada
Haadi Hidida Nanage Needu Ninna Rakshane

Eeshwara
Alla Kraistha Ella Onde Bhaavane

Eegelliruve
Paramaathmane Needu Nanagondu Soochane

Kaama
Krodha Siri Sukha Emba Vairigalanu

Ninna
Manadinda Tholagisu

Aatmada
Kooganu Kelu

Ninna
Manasali Kattiro Beliyanu

Kittogedu
Meleddelu

Shuddigalisikondare
Ninna Antharaathmavannu

Ninnalle
Kaanuve Paramaatmanannu

Padeyuve
Nee Amithaanandavanu

 

Ninnale
Adagiro Nanna

Badidebbisi
Omme Nodu

Bhrameyali
Silukiro Buddivantharige

Arpane
Ee Haadu

 


Leave a Reply

Your email address will not be published. Required fields are marked *