ಮಲೆನಾಡಿನ ಹೂ – Malenaadina hennu | Malenaadina hoovu song Lyrics | sanmith vihaan | g1 filmakers | Aishwarya Shindogi

Album : Malenaadina Hennu
▪Singer : Arfaz Ullal
▪Lyrics : Shabeer Renja
▪Recordings : Kings Audio Station Kannur
▪Mixing & Mastering : Yusuf Kannur



ಮನಸೇ ಮನಸೇ ಹೂ ಮನಸೇ ಹೂ ಮನಸೇ

ಏನೋ ಎದುರಲ್ಲೆ ನಡೆದಾಡುವೆಯ ನೀನ್ಯಾರೇ ದೇವತೆ

ಮನಸಾರೆ ಒಪ್ಪಿದೆ ನಿನ್ನ ನೀ ಮಾಯಗಾತಿಯೇ

ಕನಸಿನ ಕತ್ತಲೆಯಲ್ಲೂ ನಿನ್ನ ರೂಪ ಮೂಡಿದೆ .

 

ಮನಸೇ ಓ ಮನಸೇ ಆ ಮಾಯದ ಪ್ರೀತಿಯ ಛಾಯೆಯ ವರ್ಣಿಸು ವರ್ಣಿಸು

ಇಲ್ಲ ಇಂದಿಲ್ಲ ಈ ಪ್ರೇಮಿಗಲ್ಲಿಲದ ಭೂಮಿಯು ಇಂದಿಲ್ಲ ಇಂದಿಲ್ಲ

 

ಮಳೆಹನಿಗೂ ಕೂಡ ನಿನ್ನ ಮೈಸೋಕಲು ಆಗದು

ನೀರಿನ ಆ ಹನಿಯೂ ಕೂಡ ನಿನ್ನ ಬಿಂಬಕೆ ನಿಲ್ಲದು

ಪ್ರೀತಿ ಓ ಪ್ರೀತಿ ನನ್ನ ಮನಸಿನ ಭಾವನೆ ನೀನಿಂದು ಅರಿವೆಯ ಅರಿವೆಯ

 

ಮನಸೆಲ್ಲ ನಿನ್ನದೇ ಮೋಹ ಯಾರಲ್ಲಿ ಹೇಳಲಿ ದಾಹ

ಹೇಳದ ರಾಸಿಯ ನೀನೇನೆ ನನ್ನೇಕೆ ಕಾಡುವೆ

ನಿನ್ನನ್ನೇ ನೋಡೋ ಕಣ್ಣುಗಳು ರೆಪ್ಪೆಯ ಮುಚ್ಚಲಾಗದು

ಮುಚ್ಚಿದರು ಆ ರೆಪ್ಪೆಗಳು ನಿನ್ನಯ ರೂಪವ ತಂದಿಡಲು


 

ಓ ಓ ಓ ಮಲೆನಾಡಿನ ಹೂ ನೀ ನಾಚುತ್ತಿರುವೆಯಾ

ನಿನ್ನ ಪ್ರೀತಿಗೆ ಸಾಲದು ನನ್ನೀ ಜೀವನಾ

ಮನಸೇ ಓ ಮನಸೇ ಆ ಮಾಯದ ಪ್ರೀತಿಯ ಛಾಯೆಯ

ವರ್ಣಿಸು ವರ್ಣಿಸು ಇಲ್ಲ ಇಂದಿಲ್ಲ ಈ ಪ್ರೇಮಿಗಲ್ಲಿಲದ ಭೂಮಿಯು ಇಂದಿಲ್ಲ ಇಂದಿಲ್ಲ




Leave a Reply

Your email address will not be published. Required fields are marked *