ತಲೆ ಕೆಡುತ್ತೆ ಹುಡುಗಿ – Thale Kedutte hudugi Lyrics – Jaggu daada kannada Movie – darshan – V Harikrishna – Yogaraj bhat

ಚಿತ್ರ: ಜಗ್ಗು
ದಾದಾ

ಸಂಗೀತ: ವಿ.
ಹರಿಕೃಷ್ಣ

ಸಾಹಿತ್ಯ:
ಯೋಗರಾಜ್ ಭಟ್

 


ತಲೆ ಕೆಡುತ್ತೆ ಹುಡುಗಿ

ತಲೆ ಕೆಡುತ್ತೆ ಹುಡುಗಿ

ನನ್ನ ನೋಡಬೇಡ

ತಲೆ ಕೆಡುತ್ತೆ ಹುಡುಗಿ

ನೀನಾಗೆ ಮುತ್ತಿಡುವ ದೊಡ್ಮನ್ಸು

ನಿನಗೆ ಇಲ್ಲ ಏನ್ಮಾಡ್ಲಿ

ನಂದು ಕೇಡಿ ಕಳ್ಮನ್ಸು

ಮಾತೆ ಕೇಳುತಿಲ್ಲ ಏನ್ಮಾಡ್ಲಿ

ಕೆಟ್ಟಿದೆ ಹುಡುಗಿ ತಲೆ ಕೆಟ್ಟಿದೆ ಹುಡುಗಿ

ಹೆಐಡ್ದ ಬುಸ್ಸಾ ಹಾಕಿನೋಡು

 

ನಾನು ತುಂಬಾ ಒಳ್ಳೆ ಹುಡುಗ

ಕಣ್ಣ ಮುಚ್ಚಿ ಒಪ್ಪಿಕೊಳ್ಳೆ

ಸಿಗೋದಿಲ್ಲ ಇಂಥ ಹುಡುಗ

ತಲೆ ಕೆಡುತ್ತೆ ಹುಡುಗಿ

 

ತಲೆ ಕೆಡುತ್ತೆ ಹುಡುಗಿ

ನನ್ನ ನೋಡಬೇಡ

ತಲೆ ಕೆಡುತ್ತೆ ಹುಡುಗಿ

♫♫♫♫♫♫♫♫♫♫♫♫


ನಾ ಕಂಗಾಲಾಗಿರುವೆ

ನೀ ಆರಾಮಾಗಿರುವೆ

ಎಲ್ಲೆ ಹೋದರು ಎದೆಯ ಬಾಗಿಲು

ಯಾಕೆ ಬಡಿದಿರುವೆ

ಗುಳಿಕೆನ್ನೆಯ ಚೆಲುವೆ

ಒಸಿ ನಿಂತುಕೋ ಒಲವೆ

ನಿನ್ನ ಪಡೆಯಲು ಎದ್ದು ಬಿದ್ದು

ಪ್ರೇಮಿಯಾಗಿರುವೆ

ನಾ ತುಂಬಾ ನಾಜೂಕು

ನೀನಾಗೆ ಕೈಚಾಚು

ಕೆಟ್ಟಿದೆ ಹುಡುಗಿ

ತಲೆ ಕೆಟ್ಟಿದೆ ಹುಡುಗಿ

ಹೆಡ್ದ ಬುಸ್ಸಾ ಹಾಕಿನೋಡು

ನಾನು ತುಂಬಾ ಒಳ್ಳೆ ಹುಡುಗ

ಕಣ್ಣಮುಚ್ಚಿ ಒಪ್ಪಿಕೊಳ್ಳೆ

ಸಿಗೋದಿಲ್ಲ ಇಂಥ ಹುಡುಗ

♫♫♫♫♫♫♫♫♫♫♫♫


ಹ್ಮ್ಮ್ಮ್ಮ್ ಮುಂಜಾನೆ ನಿದ್ದೆಯಲ್ಲಿ

ಮುನ್ನೂರು ಕನವರಿಕೆ

ನಿದ್ದೆ ಗಣ್ಣಲೆ ನಿನ್ನ ಹೋಗಲಿ

ಪಧ್ಯ ಬರೆದಿರುವೆ

ಎಂದೆಂದೂ ಪಕ್ಕದಲಿ

ನಾ ನಿಲ್ಲೋ ಹಕ್ಕು ಇದೆ

ನನ್ನ ಬಾಳಿಗೆ ನಿನ್ನ ಪೂರ್ತಿ

ಬರೆಸಿಕೊಂಡಿರುವೆ..

ಊರಲ್ಲಿ ನೂರ್ ಹಬ್ಬ

ನಂಗೆಂದು ನೀ ಹಬ್ಬ

ಕೆಟ್ಟಿದೆ ಹುಡುಗಿ

ತಲೆ ಕೆಟ್ಟಿದೆ ಹುಡುಗಿ

ಹೆಡ್ದ ಬುಸ್ಸಾ ಹಾಕಿನೋಡು

ನಾನು ತುಂಬಾ ಒಳ್ಳೆ ಹುಡುಗ

ಕಣ್ಣ ಮುಚ್ಚಿ ಒಪ್ಪಿಕೊಳ್ಳೆ

ಸಿಗೋದಿಲ್ಲ ಇಂಥ ಹುಡುಗ

ತಲೆ ಕೆಡುತ್ತೆ ಹುಡುಗಿ

ತಲೆ ಕೆಡುತ್ತೆ ಹುಡುಗಿ

ನನ್ನ ನೋಡಬೇಡ

ತಲೆ ಕೆಡುತ್ತೆ ಹುಡುಗಿ


Leave a Reply

Your email address will not be published. Required fields are marked *