Huduga Huduga o Nanna Muddina Huduga Song Lyrics – AmrithaDhaare Kannada Movie – Dhyan – Ramya – Amithabh Bacchan

Huduga Huduga
Song Lyrics from Amrithadgare Kannada
Movie, (Huduga Huduga o Nanna Muddina
Huduga) Amrithadhaare Movie
Released on 7 October 2005.

 

AmruthaDhaare Kannada Movie is Presenting from the Banner of  Nagathihalli
Cine Creations,
and Directed by Nagathihalli
Chandrashekhar.

 

Huduga Huduga
Kannada song Lyrics by Nagathihalli
Chandrashekhar
, and the Song Composed by ManoMurthy. Song Sung by Chaithra
H.G.
and Dhyan & Ramya &
Amithabh Bacchan
are Acted in
the Main Role.

 

About the Movie

Album/Movie

Amrithadhaare

Song

Huduga
Huduga

Music

Manomurthy

Lyrics

Nagathihalli
Chandrashekhar

Singer

Chaithra H.G

Music Label

Anand Audio



ಹುಡುಗ ಹುಡುಗ

ನನ್ನ ಮುದ್ದಿನ ಹುಡುಗ

ಮುದ್ ಮಾಡೋಕು

ಕಂಜ್ಯೂಸು ಬುದ್ಧಿ ಬೇಕಾ

ಹುಡುಗ ಹುಡುಗ

ನನ್ನ ಮುದ್ದಿನ ಹುಡುಗ

ಮುದ್ ಮಾಡೋಕು

ಕಂಜ್ಯೂಸು  ಬುದ್ಧಿ ಬೇಕಾ?

ಹನಿಮೂನ್ನಲ್ಲು ಧ್ಯಾನ

ಏಕಾಂತದಲ್ಲು ಮೌನ

ಹನಿಮೂನ್ನಲ್ಲು ಧ್ಯಾನ

ಏಕಾಂತದಲ್ಲು ಮೌನ

ಏನೊ ಚಂದ ಹತ್ತಿರ

ಬಾ ಹುಡುಗ.. ಓಓಓ

ಹುಡುಗ ಹುಡುಗ

ನನ್ನ ಮುದ್ದಿನ ಹುಡುಗ

ಮುದ್ ಮಾಡೋಕು

ಕಂಜ್ಯೂಸು ಬುದ್ಧಿ ಬೇಕ?

ಹುಡುಗ ಹುಡುಗ

ನನ್ನ ಮುದ್ದಿನ ಹುಡುಗ

ಮುದ್ ಮಾಡೋಕು

ಕಂಜ್ಯೂಸು  ಬುದ್ಧಿ ಬೇಕ?


♫♫♫♫♫♫♫♫♫♫♫♫


ಮುತ್ತಿನ ಹೊದಿಕೆ ಸುತ್ತಲು ಹೊದಿಸಿ

ಅಪ್ಪಿಕೊ ಬಾರೊ ನನ್ನನ್ನ

ಚುಮು ಚುಮು ಚಳಿಗೆ

ಬಿಸಿ ಬಿಸಿ
ಬಯಕೆ

ಬೆಚ್ಚಗೆ ಇರಿಸೊ ನನ್ನನ್ನ

ಕತ್ತಲೆ ಒಳಗೆ ಕಣ್ಣಾ ಮುಚ್ಚಾಲೆ

ಅಪ್ಪಿಕೊ ಬಾರೊ ನನ್ನನ್ನ

ಉರುಳಿಸು ಬಾರೊ ಕೆರಳಿಸು
ಬಾರೊ

ಮರಳಿಸು ಬಾರೊ ನನ್ನನ್ನ

ಹುಡುಗ ಹುಡುಗ

ನನ್ನ ಮುದ್ದಿನ ಹುಡುಗ

ಮುದ್ ಮಾಡೋಕು

ಕಂಜ್ಯೂಸು ಬುದ್ಧಿ ಬೇಕ?

ಹನಿಮೂನ್ನಲ್ಲು ಧ್ಯಾನ

ಏಕಾಂತದಲ್ಲು ಮೌನ

ಹನಿಮೂನ್ನಲ್ಲು ಧ್ಯಾನ

ಏಕಾಂತದಲ್ಲು ಮೌನ

ಏನೊ ಚಂದ ಹತ್ತಿರ ಬಾ ಹುಡುಗ..


♫♫♫♫♫♫♫♫♫♫♫♫


ಶೋ ಮೀ ಲವ್, ಶೋ ಮೀ ಲೈಫ್

ಶೋ ಮೀ ಎವೆರಿತಿಂಗ್ ಯೂ ಲೈಕ್

ಟೇಕ್ ಮೀ ಆನ್ ಹಾಲಿಡೇ

ಶೋ ಮೀ ಸಮ್ತಿಂಗ್ ಎವೆರಿಡೇ!

ಮೇಕ್ ಸ್ಮೈಲ್ ಅಂಡ್

ಮೇಕ್ ಮೀ ಸ್ಮೈಲ್

ಮೇಕ್ ಮೀ ಸ್ಮೈಲ್ ಫಾರ್ ವೈಲ್!

ಮೇಕ್ ಮೈ ಡ್ರೀಮ್ಸ್ ಕಮ್ ಟು ಲೈಫ್

ಶೋ ಮೀ ಹೌ ಯೂ

ಲವ್ ಯುವರ್ ವೈಫ್!


ತಾಳಿಯ ಮಾತು ಯಾರಿಗೆ ಬೇಕು

ಕ್ಷಣ ಪ್ರೀತಿಯ ಮಾಡೋಣ

ಮಂಚಕೆ ಹಾರಿ ಮಧುವನು ಹೀರಿ

ದಾಹವನೀಗಿ ಸುಖಿಸೋಣ


..

ಊರನು ಬಿಟ್ಟು ಊರಿಗೆ ಬಂದು

ಪ್ರೀತಿಯ ತೇರನು ಎಳೆಯೋಣ

ಮದುವೆಯು ಆಯ್ತು ಮನೆ ಒಂದಾಯ್ತು

ಮುದ್ದಿನ ಮಗುವನು ಪಡೆಯೋಣ

ಹುಡುಗ ಹುಡುಗ

ನನ್ನ ಮುದ್ದಿನ ಹುಡುಗ

ಮುದ್ ಮಾಡೋಕು

ಕಂಜ್ಯೂಸು ಬುದ್ಧಿ ಬೇಕಾ?

ಹನಿಮೂನ್ನಲ್ಲು ಧ್ಯಾನ

ಏಕಾಂತದಲ್ಲು ಮೌನ

ಹನಿಮೂನ್ನಲ್ಲು ಧ್ಯಾನ

ಏಕಾಂತದಲ್ಲು ಮೌನ

ಏನೊ ಚಂದ ಹತ್ತಿರ ಬಾ ಹುಡುಗ..

——————————————————-

 

Like My FaceBook Page : PK Music Lyrics

If you want any Kannada
Sing along Karaoke 
: PK Music Karaoke World 

If you find any mistakes
in this Page of Lyrics free feel to correct it and Mention in the Comment Box.





Regards

PK Music Lyrics

Leave a Reply

Your email address will not be published. Required fields are marked *