ನಿನಗಾಗಿ ಎಲ್ಲಾ ನಿನಗಾಗಿ – Ninagaagi Yella Ninagaagi Song Lyrics – Guru Shishyaru

Ninagaagi
Yella Ninagaagi
Song Lyrics from Guru Shishyaru Kannada Movie, Ninagaagi Yella Ninagaagi Song was Released on 1981.

 

Guru Shishyaru
Kannada Movie Released in 1981. Presenting from the Banner of Dwarakeesh Films…, Dwarakeesh is a Producer of the Movie, And the Movie
Directed by Bhargava, Music Director
is KV Mahadevan.

 

Guru Shishyaru
Kannada old Movie Has 5 Songs, Sung by SP
Balasubramanya, S Janaki. Chi Udayashankar
is a Lyric Writer of all Songs.

 

Ninagaagi Yella
Ninagaagi
Kannada Song Lyrics by Chi Udayashankar. and the Song
Composed by KV Mahadevan. Song Sung by SP Balasubramanya, S Janaki.

 

Starring :

  • Vishnuvardhan
  • Dwarakeesh
  • Manjula
  • Jayamalini
  • Thoogudeepa
    Srinivas
  • Sundar Krishna

 

About the Song

Movie          

Guru Shishyaru

Song

Ninagaagi Yella Ninagaagi

Music

KV Mahadevan

Lyrics

Hunasuru Krishnamurthy

Singer

SP Balasubramanya, S Janaki

Music
Label

Saregama

 

ನಿನಗಾಗಿ
ಎಲ್ಲಾ ನಿನಗಾಗಿ

ನಿನಗಾಗಿ
ಎಲ್ಲಾ ನಿನಗಾಗಿ

 

ನಿನಗಾಗಿ
ನಲ್ಲೆ ನಿನಗಾಗಿ

ನಿನಗಾಗಿ
ನಾನೇ ನಿನಗಾಗಿ

 

ನಿನಗಾಗಿ
ಎಲ್ಲಾ ನಿನಗಾಗಿ

ನಿನಗಾಗಿ
ನಾನೇ ನಿನಗಾಗಿ

 

ಆ ರಾತ್ರಿಯ
ರಾಣಿಯ ಸೆರಗಿನ ನೆರಳು

ಹೊನ್ನ ಹೂಗಳು
ನಭದಿ ಅರಳಿದ ಇರುಳು

ಚಂದ್ರಕಾಂತಿಗೆ
ಬೆವರಿ ಸೋತ ಈ ಒಡಲು

ಹೃದಯದೊಳು
ತುಂಬಿದ

ಬಯಕೆಯಾ ಕಡಲು

ಆಆಆಆಆಆ

ರಾತ್ರಿಯ
ರಾಣಿಯ ಸೆರಗಿನ ನೆರಳು

ಹೊನ್ನ ಹೂಗಳು
ನಭದಿ ಅರಳಿದ ಇರುಳು

ಹೊನ್ನ ಹೂಗಳು
ನಭದಿ ಅರಳಿದ ಇರುಳು

ಚಂದ್ರಕಾಂತಿಗೆ
ಬೆವರಿ ಸೋತ ಈ ಒಡಲು

ಚಂದ್ರಕಾಂತಿಗೆ
ಬೆವರಿ ಸೋತ

ಈ ಒಡಲು ಹೃದಯದೊಳು

ತುಂಬಿದ ಬಯಕೆಯಾ
ಕಡಲು

 

ನಿನಗಾಗಿ
ನಲ್ಲೆ ನಿನಗಾಗಿ

ನಿನಗಾಗಿ
ನಲ್ಲ ನಿನಗಾಗಿ

 

ತಾವರೆಯ ನಾಚಿಸುವ
ಅಂದದ ವದನ

ವದನದಲಿ ಅರಳಿರುವ
ನೈದಿಲೆಯ ನಯನ

ಆಆಆ ನಯನದಲಿ
ತುಂಬಿರುವ ಈ ರತಿಯ ಧ್ಯಾನ

ನನ್ನೆದೆಗೆ
ನಾಟಿರುವ ಮನ್ಮಥನ ಬಾಣ

ತಾವರೆಯ ನಾಚಿಸುವ
ಅಂದದಾ ವದನ

ವದನದಲಿ ಅರಳಿರುವ
ನೈದಿಲೆಯ ನಯನ

ವದನದಲಿ ಅರಳಿರುವ
ನೈದಿಲೆಯ ನಯನ

ನಯನದಲಿ ತುಂಬಿರುವ
ಈ ರತಿಯ ಧ್ಯಾನ

ನಯನದಲಿ ತುಂಬಿರುವ
ಈ ರತಿಯ ಧ್ಯಾನ 

ನನ್ನೆದೆಗೆ
ನಾಟಿರುವ ಮನ್ಮಥನ ಬಾಣ

 

ನಿನಗಾಗಿ
ಎಲ್ಲಾ ನಿನಗಾಗಿ

ನಿನಗಾಗಿ
ನಾನೇ ನಿನಗಾಗಿ

ನಿನಗಾಗಿ
ನಿನಗಾಗಿ

ನಿನಗಾಗಿ
ನಿನಗಾಗಿ
 

 

—————————————————–

 Guru Shishyaru Songs Lyrics

—————————————————–

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

                                  

Leave a Reply

Your email address will not be published. Required fields are marked *