ಮಮ್ಮಿ ಪ್ಲೀಸ್ ಮಮ್ಮಿ – Mummy Please Mummy Song Lyrics in Kannada from Trivikrama


♫ Song Name : Mummy Please Mummy
♫ Movie : Trivikrama
♫ Star Cast : Vikram Ravichandran, Akansha Sharma,
Akshara Gowda, Chikkanna, Sadhu Kokila,
♫ Singer : Vijay Prakash
♫ Music : Arjun Janya,
♫ Lyrics : Kavirathna Dr. V. Nagendra Prasad



ಅರೆಂಜ್ ಮ್ಯಾರೇಜ್ ಅಂದ್ರೆ

ಆನ್ ಲೈನ್ ಅಲ್ಲಿ ಶಾಪಿಂಗ್ ಮಾಡ್ದಂಗೆ ಇರುತ್ತೆ

ಹಾಹಾ

ನಾವು ಕೇಳೋದೇ ಒಂದು

ನಮ್ಮ ಗೆ ಸಿಗೋದೇ ಇನ್ನೊಂದು

ಒಹ್ ಒಹ್

ಆದ್ರೆ ಲವ್ ಮ್ಯಾರೇಜ್ ಅಂದ್ರೆ

ನಾವೇ ಮಾರ್ಕೆಟಿಗೆ ಹೋಗಿ

ಹುಳ ಪಳ ಇರೋದನ್ನ ಆಯ್ದು ಬಿಸಾಕಿ

ಹಾ ಹಾ

ಬಲ್ತಿರೋದನ್ನ ಪಕ್ಕಕೆ ಹಾಕಿ

ಅದು ಅದು ತಾಜಾ ತಾಜಾ

ತರಕಾರಿ ತಗೊಂಡಂಗಿರುತ್ತೆ



ಮಮ್ಮಿ ಪ್ಲೀಸ್

ಏನೇ ಹೇಳು ಮಮ್ಮಿ

ನಾನು ಆಗೋದೇ ಲವ್ ಮ್ಯಾರೇಜ್ ಮಮ್ಮಿ

ಮಮ್ಮಿ ಪ್ಲೀಸ್ ಮಮ್ಮಿ

ಮಮ್ಮಿ ಪ್ಲೀಸ್ ಮಮ್ಮಿ

ನೈಟ್ ಅಲ್ಲಿ ಅಪ್ಪನತ್ರ ಕೆಮ್ಮಿ

ನನ್ನ ಲವ್ ವಿಷ್ಯ ಹೇಳ್ಬಿಡು ಮಮ್ಮಿ

ಅರೆಂಜ್ ಮ್ಯಾರೇಜ್ ಮಮ್ಮಿ

ನಾನು ಆಗಬಿಟ್ರೆ ಆಗ್ತೀನಿ ಡಮ್ಮಿ

ಮಮ್ಮಿ ಪ್ಲೀಸ್ ಮಮ್ಮಿ

ಮಮ್ಮಿ ಪ್ಲೀಸ್ ಮಮ್ಮಿ

ಪಕ್ಕದ ಮನೆ ಪಮ್ಮಿ

ಕೊಡ್ತವ್ಳೆ ಸಿಗ್ನಲ್ಲು ಕೆಮ್ಮಿ

ಅವರಿಗೆಲ್ಲಾ ಬೀಳಲ್ಲ ಮಮ್ಮಿ

ರಂಭೆ ಮೇನಕೆ ತರ್ತೀನಿ ಮಮ್ಮಿ

ಮಮ್ಮಿ ಪ್ಲೀಸ್ ಮಮ್ಮಿ

ಮಮ್ಮಿ ಪ್ಲೀಸ್ ಮಮ್ಮಿ

ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ

ನಮ್ಮದೇ ಕ್ಯಾಷ್ಟು

ಹಾಹಾ

ಅಯ್ಯೋ ತುಂಬಾ ಬೆಸ್ಟು

ಹೂ ಕಣ್ ಹೇಳು

ಅಂತ ಯಾರ್ನೋ ತೋರ್ಸಿ

ಹೂ ಹೂ

ಕುರಿ ಹಂಗೆ ನನ್ನ ಕೂರಿಸಿ

ಡುಂಡುಂ ಡೋಲು ಬಾರ್ಸಿ

ಯಾರೋ ಆದ್ರೆ ವೈಫು

ಯಕ್ಕುಟ್ಟಿ ಹೋಗುತೇ ಲೈಫು

ಅಡ್ಜಸ್ಟ್ ಆಗೋದು ಟಫ್

ಲವ್ ಮ್ಯಾರೇಜ್ ಯಾವತ್ತು ಸೇಫ್

ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ

ಸಂಪ್ರದಾಯಕೆ ಬ್ರೇಕ್

ನೀನು ಈಗ ಹಾಕಲೇಬೇಕು
ಮನೆ ತುಂಬುಸ್ಗೋ ಸಾಕು

ನಾನು ಹೆತ್ತುಕೊಡ್ತಿನಿ ವರ್ಷಕ್ಕೆ ನಾಲಕ್ಕು

ಮಮ್ಮಿ ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ

ಜಗಳ ಆಡಿದ್ರೆ ತವರ ಮನೆ ಹೋಗ್ತಾಳೆ

ಓಹೋಹ್

ಕೋಪ ಬಂದ್ರೆ ಅಣ್ಣನ ಮನೆಗೆ ಹೋಗ್ತಾಳೆ

ಒಹ್

ಹಂಗು ನಾ ಲವ್ ಮ್ಯಾರೇಜ್ ಆದ್ರೆ

ತವರು ಮನೇನು ಇಲ್ಲ

ಬ್ರದರ್ ಮನೇನು ಇಲ್ಲ
ಮಮ್ಮಿ ಅದಕ್ಕೆ

ಅದಕ್ಕೆ ಲವ್ ಮ್ಯಾರೇಜ್ ಬೇಡ ಅಂದ್ರೆ

ಓಡಿಹೋಗಿ ಮದುವೆ ಆಗ್ಬಿಡ್ತೀಯೇನೋ ಬೇಕುಪ್ಪ

ಮಮ್ಮಿ ಮಾಡಬಿಡ್ರಿ ಆಶೀರ್ವಾದ

ಇಲ್ಲ ತಿಳ್ಳ್ಕೊಳ್ರಿ ಕೈ ತಪ್ಪಿ ಹೋದ

ಇಷ್ಟು ದಿವ್ಸ ಕುಲುಮೆ ಅಲ್ಲಿ ಕಾದ

ಬೇಗ ತಟ್ಟದಿದ್ರೆ ಹಳ್ಳಾಗಿ ಹೋದ

ಮಮ್ಮಿ ಪ್ಲೀಸ್ ಮಮ್ಮಿ ,ಮಮ್ಮಿ ಪ್ಲೀಸ್ ಮಮ್ಮಿ

ಅರೆಂಜ್ ಲ್ಯಾಂಡ್ ಲೈನ್ ಫೋನು

ಹಟ್ಟಿಯಲ್ಲಿ ಕಟ್ಟಾಕೊ ಪ್ಲಾನು

ಲವ್ ಅಂದ್ರೆ ಆಪಲ್ ಫೋನು

ರೋಮ್ಯಾನ್ಸ್ ರೋಮಿಂಗ್ ಅಲೋನ್

ಮಮ್ಮಿ ಪ್ಲೀಸ್ ಮಮ್ಮಿ ಪ್ಲೀಸ್ ಮಮ್ಮಿ

ಮಮ್ಮಿ ಪ್ಲೀಸ್ ಮಮ್ಮಿ ಪ್ಲೀಸ್ ಮಮ್ಮಿ

ಮಮ್ಮಿ ಪ್ಲೀಸ್ ಮಮ್ಮಿ ಪ್ಲೀಸ್ ಮಮ್ಮಿ

ಮಮ್ಮಿ ಪ್ಲೀಸ್ ಮಮ್ಮಿ ಪ್ಲೀಸ್ ಮಮ್ಮಿ

ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್

ಮಮ್ಮಿ ಅರೆಂಜ್ ಮ್ಯಾರೇಜ್ ಬೇಡ.

 

Leave a Reply

Your email address will not be published. Required fields are marked *