ಬಾವಿಯಲ್ಲಿ ಚಂದ್ರ – Baaviyalli Chandra Lyrics in Kannada – 3rd Standard Poem in Kannada

PK-Music

Song: Baaviyalli Chandra
Program: Haadona – Kaliyona – Class 1 & 2 & 3
Singer: Eshwar
Music Director: Raviraj Mahesh
Lyrics : Folk
Music Label : Lahari Music


ತಿಂಗಳ ಬೆಳಕಿನ
ಇರುಳಿನಲಂದು
ಅಮ್ಮನು ಕೆಲಸದೊಳಿರುತಿರೆ
ಕಂಡು
ಗೋಪಿಯು ಪುಟ್ಟುವು
ಹೊರಗಡೆ ಬಂದು
ಬಾಡಿಗೆ ಇಣುಕಿದರು

 

ಬಾವಿಲಿ ಚಂದ್ರನ
ಬಿಂಬವ ಕಂಡು

ಚಂದ್ರನು
ಬಾವಿಗೆ ಬಿದ್ದನು ಎಂದು

ಅಯ್ಯೋ! ಪಾಪವೇ
ಎನ್ನುತಲೊಂದು

ಕೊಕ್ಕೆಯ
ಹುಡುಕಿದರು

 
ಚಂದ್ರನ ಮೇಲಕ್ಕೆ
ಎತ್ತಲಿಕೆಂದು
ಬಾವಿಯ ಹಗ್ಗಕೆ
ಕೊಕೈಯ ಬಿಗಿದು
ದೂರದಿ ಗೋಪಿಯ
ನಿಲ್ಲಿಸಿ
ಪುಟ್ಟು ಹಗ್ಗವನಿಳಿಸಿದನು
 

ಹಗ್ಗದ ಕೊಕ್ಕೆಯು
ಕಲ್ಲಿಗೆ ಸಿಕ್ಕಿ

ಪುಟ್ಟುವು
ಚಂದ್ರನು ಸಿಕ್ಕೇ ಸಿಕ್ಕ

ಎನ್ನುತ ತುಂಬಾ
ಬಲದಿಂದಳೆಯ

ಹಗ್ಗವು ತುಂಡಾಯ್ತು

 
ಎಳೆತದ ರಭಸಕೆ
ಪುಟ್ಟುವು ಬಿದ್ದ
ಮೆಲ್ಲನೆ
ಮನೆ ಕಡೆ ನೋಡುತಲಿದ್ದ
ತಂಗೆ ಆಗಸ
ತೋರುತರೆಂದ
ಗೋಪಿ ನೋಡಲ್ಲಿ 


Leave a Reply

Your email address will not be published. Required fields are marked *