ಕಣ್ಣು ಕಣ್ಣು ಬಿಟ್ಟುಕೊಂಡು – Kannu Kannu Bittukondu Nodabeda Song Lyrics from Vasantha Lakshmi

Kannu Kannu Bittukondu
Nodabeda 
Song from Vasantha
Lakshmi 
Kannada Movie, Kannu Kannu Bittukondu Nodabeda Song
was Released 1978.

                                                     

Vasantha Lakshmi Kannada Movie Released in 1978, Movie
has 10 Songs, Sung by S.P Balasubramanyam, Vani
Jayaram, S Janaki, KJ Yesudas & P Susheela. 
Music Director
is Vijaya Bhaskar.

 

Kannu Kannu Bittukondu
Nodabeda 
 Kannada Song
Lyrics RN JayaGopal, and the Song Composed by Vijaya
Bhaskar. 
Song Sung by S. Janaki

 

Starring Srinath,
Vishnuvardhan, Aarathi, Manjula, MP Shankar, Leelalvathi, Pandari Bai.

 

 About the
Song                                    

Album         

Vasantha Lakshmi

Song

Kannu Kannu Bittukondu
Nodabeda 
 

Music

Vijaya Bhaskar

Lyrics

RN JayaGopal

Singer

S. Janaki

Music Label

Saregama

 

ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ

ಹೆಣ್ಣ ನೋಡಿ ಕಕ್ಕಾಬಿಕ್ಕಿ ಅಂಜಬೇಡ

ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ

ಹಾಲು ಜೇನು ಕಲಸಿ .


ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ

ಹೆಣ್ಣ ನೋಡಿ ಕಕ್ಕಾಬಿಕ್ಕಿ ಅಂಜಬೇಡ

ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ

ಹಾಲು ಜೇನು ಕಲಸಿ ನೋಡ


ಯವ್ವನ ಕೊಳದಲಿ ಈಜಾದು

ಪ್ರೇಮದ ಬಾಣದಲಿ ಹಾರಾಡು

ಚಳಿ ಚಳಿಯಾದರೆ ಬಿಸಿ ಬೇಕೇ

ಕಳವಳ ನೀಗುವ ಕುಶಿ ಬೇಕೇ

ಬಳಿ ಬರಲೇಕೆ ಅನುಮಾನ

ಕೊಡುವೆನು ಹೊಸತರ ಬಹುಮಾನ


ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ

ಹೆಣ್ಣ ನೋಡಿ ಕಕ್ಕಾಬಿಕ್ಕಿ ಅಂಜಬೇಡ

ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ

ಹಾಲು ಜೇನು ಕಲಸಿ ನೋಡ


ಪ್ರಣಯದ ಕಾವ್ಯವೇ ನಾನಂತೆ

ಪುಟ ಪುಟ ರಸಿಕತೆ ಜೇನಂತೆ

ಹ್ಸೈ ಹ್ಸೈ ಹರೆಯದ ಪ್ರತಿಬಿಂಬ

ಕಸಿವಿಸಿ ತಂದಿದೆ ಎದೆ ತುಂಬಾ

ಅನುಭವ ಪಡೆಯುವ ಅವಕಾಶ

ತರುವುದು ತಡೆಯಾದ ಸಂತೋಷ


ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ

ಹೆಣ್ಣ ನೋಡಿ ಕಕ್ಕಾಬಿಕ್ಕಿ ಅಂಜಬೇಡ

ಹಣ್ಣ ರುಚಿ ನೋಡಲಿಕ್ಕೆ ಅಂಜಬೇಡ

ಹಾಲು ಜೇನು ಕಲಸಿ ನೋಡ

 ———————————————————————-

Like My FaceBook Page
PK Music Lyrics

 

If you want any Kannada
Sing along Karaoke : PK Music Karaoke World

 

Leave a Reply

Your email address will not be published. Required fields are marked *