ಒಳಗೆ ಸೇರಿದರೆ ಗುಂಡು – Olage Seridare Gundu Song Lyrics in Kannada – Nanjundi Kalyana

ಚಿತ್ರ: ನಂಜುಂಡಿ ಕಲ್ಯಾಣ

ಸಂಗೀತ: ಉಪೇಂದ್ರ ಕುಮಾರ್
ಗಾಯನ: ಮಂಜುಳಾ ಗುರುರಾಜ್
ಸಾಹಿತ್ಯ : ಚಿ. ಉದಯಶಂಕರ್


ಒಳಗೆ ಸೇರಿದರೆ ಗುಂಡು

ಹುಡುಗಿಯಾಗುವಳು ಗಂಡು

ಒಳಗೆ ಸೇರಿದರೆ ಗುಂಡು

ಹುಡುಗಿಯಾಗುವಳು ಗಂಡು

ಬಿಸಿಯಾಗಿದೆ ನಶೆಯೇರಿದೆ

ಮಿತಿ ಮೀರಿದೆ ಜೋಪಾನ

ಬಿಸಿಯಾಗಿದೆ ನಶೆಯೇರಿದೆ

ಮಿತಿ ಮೀರಿದೆ ಜೋಪಾನ

ಒಳಗೆ ಸೇರಿದರೆ ಗುಂಡು

ಹುಡುಗಿಯಾಗುವಳು ಗಂಡು

ಬಿಸಿಯಾಗಿದೆ ನಶೆಯೇರಿದೆ

ಮಿತಿ ಮೀರಿದೆ ಜೋಪಾನ

ಬಿಸಿಯಾಗಿದೆ ನಶೆಯೇರಿದೆ

ಮಿತಿ ಮೀರಿದೆ ಜೋಪಾನ

ಓ ಹೊ ಹೊ ಹೊ

ಏ ಏ ಏ ಏಯ್ ಹ ಹ

♫♫♫♫♫♫♫♫♫♫♫♫

321

ಆಕಾಶ ಕೆಳಗಾಗಿ

ಈ ಲೋಕ ಕಳೆದು ಹೋಗಿ

ನಡೆದಾಡುವ ಈ ದಾರಿ

ತಡಕಾಡುವ ಹಾಗಾಗಿ

ತಲೆದೂಗುವ ಓಲಾಟ

ನೋಡಿ ಹೇಗಿದೆ ಈ ಮಾಟ

ಆ ತಲೆದೂಗುವ ಓಲಾಟ

ನೋಡಿ ಹೇಗಿದೆ ಈ ಮಾಟ

ಒಳಗಿರುವ ಪರಮಾತ್ಮ

ಆಡಿಸುವ ಆಟ

ಹ ಹ ಹ ಒಳಗಿರುವ ಪರಮಾತ್ಮ

ಆಡಿಸುವ ಆಟ

ಒಳಗೆ ಸೇರಿದರೆ ಗುಂಡು

ಹುಡುಗಿಯಾಗುವಳು ಗಂಡು

ಬಿಸಿಯಾಗಿದೆ ನಶೆಯೇರಿದೆ

ಮಿತಿ ಮೀರಿದೆ ಜೋಪಾನ

ಬಿಸಿಯಾಗಿದೆ ನಶೆಯೇರಿದೆ

ಮಿತಿ ಮೀರಿದೆ ಜೋಪಾನ

ಓ ಹೊ ಹೊ ಹಾ

♫♫♫♫♫♫♫♫♫♫♫♫

321

ಈ ದೇಶಕೆ ನಾಳೆ

ನಾನಾದರೆ ಪ್ರಧಾನಿ

ಸಾರಾಯಿ ಅಂಗಡಿಯೇ

ನನಗಾಗ ರಾಜಧಾನಿ

ಗುಡಿಯಲ್ಲಿನ ದೇವರಿಗೂ ಕೂಡ

ಬ್ರಾಂದಿಯ ನೈವೇದ್ಯ

ಗುಡಿಯಲ್ಲಿನ ದೇವರಿಗೂ ಕೂಡ

ಬ್ರಾಂದಿಯ ನೈವೇದ್ಯ

ಏನು ಮಜಾ ಏನು ಮಜಾ

ಕುಡುಕರ ಸಾಮ್ರಾಜ್ಯ

ಹ ಹ ಏನು ಮಜಾ ಏನು ಮಜಾ

ಕುಡುಕರ ಸಾಮ್ರಾಜ್ಯ

ಒಳಗೆ ಸೇರಿದರೆ ಗುಂಡು

ಹುಡುಗಿಯಾಗುವಳು ಗಂಡು

ಒಳಗೆ ಸೇರಿದರೆ ಗುಂಡು

ಹುಡುಗಿಯಾಗುವಳು ಗಂಡು

ಬಿಸಿಯಾಗಿದೆ ನಶೆಯೇರಿದೆ

ಮಿತಿ ಮೀರಿದೆ ಜೋಪಾನ

ಬಿಸಿಯಾಗಿದೆ ನಶೆಯೇರಿದೆ

ಮಿತಿ ಮೀರಿದೆ ಜೋಪಾನ

ಓ ಹೊ ಹೊ ಹೊ


Leave a Reply

Your email address will not be published. Required fields are marked *