ಹನುಮಾನ್ ಕೀ ಜೈ – Hanumaan Ki Jai Song Lyrics in Kannada – Bhakthigeethe Lyrics

ಹನುಮಾನ್ ಕೀ ಜೈ

ಜೈ ಹನುಮಾನ್ ಕೀ ಜೈ

ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಜೈ

ಥೈ ಥೈ ಥೈ
ಥೈ ಥೈಥಕ ಥೈಥಕ

ತಕಿಟ ತಕಿಟ ತಕ

ಜೈ ಹನುಮಾನ್

ಥೈ ಥೈ ಥೈ
ಥೈ ಥೈಥಕ ಥೈಥಕ

ತಕಿಟ ತಕಿಟ ತಕ

ಜೈ ಹನುಮಾನ್

ಹನುಮಾನ್ ಕೀ ಜೈ

ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಜೈ

♫♫♫♫♫♫♫♫♫♫♫♫

ಹರಿ ಸರ್ವೋತ್ತಮನೆಂಬುವ ತತ್ವಕೆ

ಜಯ ಭೇರಿಯ

ಹೊಡೆದೆಯೋ ಹನುಮ

ಹರಿ ಸರ್ವೋತ್ತಮನೆಂಬುವ ತತ್ವಕೆ

ಜಯ ಭೇರಿಯ

ಹೊಡೆದೆಯೋ ಹನುಮ

ಜಯ ಭೇರಿಯ

ಹೊಡೆದೆಯೋ ಹನುಮ

ಢಣ ಢಣ ಢಣ
ಢಣ ಢಣ ಢಣ

ಢಣ ಢಣ ಢಣ
ಢಣ ಢಣ ಢಣ

ಢಣ ಜಯಭೇರಿಯ

ನಾದವು ಕೇಳುತಿದೆ

ಢಣ ಢಣ ಢಣ
ಢಣ ಢಣ ಢಣ

ಢಣ ಜಯಭೇರಿಯ

ನಾದವು ಕೇಳುತಿದೆ

ಹನುಮಾನ್ ಕೀ ಜೈ

ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಜೈ

 

ವೈಷ್ಣವ ತತ್ವಗಳನು ಬೋಧಿಸಿ

ಜಯಭೇರಿಯ ಹೊಡೆದೆಯೋ

ಬಲ ಭೀಮ…

ವೈಷ್ಣವ ತತ್ವಗಳನು ಬೋಧಿಸಿ

ಜಯಭೇರಿಯ ಹೊಡೆದೆಯೋ

ಬಲ ಭೀಮ

ಜಯಭೇರಿಯ ಹೊಡೆದೆಯೋ

ಬಲ ಭೀಮ

ಢಣ ಢಣ ಢಣ
ಢಣ ಢಣ ಢಣ

ಢಣ ಢಣ ಢಣ
ಢಣ ಢಣ ಢಣ

ಢಣ ಜಯಭೇರಿಯ

ನಾದವು ಕೇಳುತಿದೆ

ಢಣ ಢಣ ಢಣ
ಢಣ ಢಣ ಢಣ

ಢಣ ಜಯಭೇರಿಯ

ನಾದವು ಕೇಳುತಿದೆ

ಹನುಮಾನ್ ಕೀ ಜೈ

ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಕೀ ಜೈ

♫♫♫♫♫♫♫♫♫♫♫♫

ಮೋಕ್ಷಕೆ ಒಳ್ಳೆಯ

ಮಾರ್ಗವ ತೋರುವ

ಜಯಭೇರಿಯ ಹೊಡೆದೆಯೋ ಮಧ್ವ…

321

ಮೋಕ್ಷಕೆ ಒಳ್ಳೆಯ

ಮಾರ್ಗವ ತೋರುವ

ಜಯಭೇರಿಯ

ಹೊಡೆದೆಯೋ ಮಧ್ವ

ಜಯಭೇರಿಯ

ಹೊಡೆದೆಯೋ ಮಧ್ವ

ಢಣ ಢಣ ಢಣ

ಢಣ ಢಣ ಢಣ

ಢಣ ಢಣ ಢಣ

ಢಣ ಢಣ ಢಣ
ಢಣ

ಜಯಭೇರಿಯ

ನಾದವು ಕೇಳುತಿದೆ

ಢಣ ಢಣ ಢಣ
ಢಣ ಢಣ ಢಣ

ಢಣ ಜಯಭೇರಿಯ

ನಾದವು ಕೇಳುತಿದೆ

ಹನುಮಾನ್ ಕೀ ಜೈ

ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಜೈ

♫♫♫♫♫♫♫♫♫♫♫♫

ಅಂದಿನ ನಾದವು

ಇಂದು ನುಡಿಯುತಿರೆ

ಮಂದಿಗಳೆಲ್ಲರು ಕೇಳುವರು

ಅಂದಿನ ನಾದವು

ಇಂದು ನುಡಿಯುತಿರೆ

ಮಂದಿಗಳೆಲ್ಲರು ಕೇಳುವರು

ಮಂದಿಗಳೆಲ್ಲರು ಕೇಳುವರು

321

ತಂದೆ ಪ್ರಸನ್ನನ

ಮಂದಿರದಲಿ ಇದು

ಎಂದೆಂದಿಗೂ ಶಾಶ್ವತವಿರಲಿ

ಎಂದೆಂದಿಗೂ ಶಾಶ್ವತವಿರಲಿ

ಹನುಮಾನ್ ಕೀ ಜೈ

ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಜೈ

ಥೈ ಥೈ ಥೈ
ಥೈ ಥೈಥಕ ಥೈಥಕ

ತಕಿಟ ತಕಿಟ ತಕ

ಜೈ ಹನುಮಾನ್

ಥೈ ಥೈ ಥೈ
ಥೈ ಥೈಥಕ ಥೈಥಕ

ತಕಿಟ ತಕಿಟ ತಕ

ಜೈ ಹನುಮಾನ್

ಹನುಮಾನ್ ಕೀ ಜೈ

ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಕೀ ಜೈ

ಜೈ ಜೈ ಹನುಮಾನ್ ಜೈ

 

Leave a Reply

Your email address will not be published. Required fields are marked *