ಕಣ್ಣು ಮೀಸಲು – Kannu Meesalu Ninna Roopa Song Lyrics in Kannada

ಸೂಗೂರ
ಸಿರಿಗಂಧ

ಸಂಗೀತ:
M S ಮಾರುತಿ

ಸಾಹಿತ್ಯ:
ಶ್ರೀ H Kakaragal

ಗಾಯನ:
ಶರಣಪ್ಪ ಗೋನಾಳ

ಕಣ್ಣು
ಮೀಸಲು ನಿನ್ನ ರೂಪ ನೋಡಲು

ಕಂಠ ಮೀಸಲು
ನಿನ್ನ ನಾಮ ಹಾಡಲು

ದೊರೆ
ನೀನು ಸೂಗಯ್ಯ ವರ ನೀಡಲು

ಕಣ್ಣು
ಮೀಸಲು ನಿನ್ನ ರೂಪ ನೋಡಲು

ಕಂಠ ಮೀಸಲು
ನಿನ್ನ ನಾಮ ಹಾಡಲು

ದೊರೆ
ನೀನು ಸೂಗಯ್ಯ ವರ ನೀಡಲು

ಕೇಳೊ
ಸೂಗೂರ ಜಂಗಮನಾಥ

ಕೇಳೋ
ಕೇಳಯ್ಯ ನೀ ವಿಶ್ವನಾಥ

ಮೊರೆ
ಕೇಳಿ ಬಾರಯ್ಯ ಭಗವಂತ

ವರ ನೀಡಿ
ದಯ ತೋರೋ ಸೂಗೂರೇಶ

ಕೇಳೊ
ಸೂಗೂರ ಜಂಗಮನಾಥ

♫♫♫♫♫♫♫♫♫♫♫♫

ಕಷ್ಟ
ನಷ್ಟವ ದೂಡಿ

ಶಾಂತಿಯ
ಸಿರಿಯ ನೀಡಿ

ಅನುಗಾಲ
ನಿನ್ನ ಧ್ಯಾನದಲ್ಲಿರಿಸು

ಕಷ್ಟ
ನಷ್ಟವ ದೂಡಿ

ಶಾಂತಿಯ
ಸಿರಿಯ ನೀಡಿ

ಅನುಗಾಲ
ನಿನ್ನ ಧ್ಯಾನದಲ್ಲಿರಿಸು

ಭವಬಂಧನವ
ನೀ ಬಿಡಿಸು

ಭವಬಂಧನವ
ನೀ ಬಿಡಿಸು

ಭವಬಂಧನವ
ನೀ ಬಿಡಿಸು

ಕೇಳೊ
ಸೂಗೂರ ಜಂಗಮನಾಥ

ಕೇಳೋ
ಕೇಳಯ್ಯ ನೀ ವಿಶ್ವನಾಥ

ಮೊರೆ
ಕೇಳಿ ಬಾರಯ್ಯ ಭಗವಂತ

ವರ ನೀಡಿ
ದಯ ತೋರೋ ಸೂಗೂರೇಶ

ಕೇಳೊ
ಸೂಗೂರ ಜಂಗಮನಾಥ

♫♫♫♫♫♫♫♫♫♫♫♫

ಮಾಯಾಮೋಹವ
ಬಿಡಿಸಿ

ಮುಕ್ತಿ
ಮಾರ್ಗವ ತಿಳಿಸಿ

ಭಕ್ತಿ
ಭಾವನೆ ನಮ್ಮಲ್ಲಿ ಬೆಳೆಸು

ಮಾಯಾಮೋಹವ
ಬಿಡಿಸಿ

ಮುಕ್ತಿ
ಮಾರ್ಗವ ತಿಳಿಸಿ

ಭಕ್ತಿ
ಭಾವನೆ ನಮ್ಮಲ್ಲಿ ಬೆಳೆಸು

ದಾಸನಾಗಿ
ನಿಮ್ಮ ಸೇವೆ ಮಾಡಿಸು

ದಾಸನಾಗಿ
ನಿಮ್ಮ ಸೇವೆ ಮಾಡಿಸು

ದಾಸನಾಗಿ
ನಿಮ್ಮ ಸೇವೆ ಮಾಡಿಸು

ಕೇಳೊ
ಸೂಗೂರ ಜಂಗಮನಾಥ

ಕೇಳೋ
ಕೇಳಯ್ಯ ನೀ ವಿಶ್ವನಾಥ

ಮೊರೆ
ಕೇಳಿ ಬಾರಯ್ಯ ಭಗವಂತ

ವರ ನೀಡಿ
ದಯ ತೋರೋ ಸೂಗೂರೇಶ

ಕೇಳೊ
ಸೂಗೂರ ಜಂಗಮನಾಥ

♫♫♫♫♫♫♫♫♫♫♫♫

ಧರ್ಮದ
ದಾರಿ ಹಿಡಿಸು

ನೀತಿಯ
ನೆಲೆಯ ತಿಳಿಸು

ಕೈ ಹಿಡಿದು
ನಮ್ಮನ್ನು ನೀ ನಡೆಸು

ಧರ್ಮದ
ದಾರಿ ಹಿಡಿಸು

ನೀತಿಯ
ನೆಲೆಯ ತಿಳಿಸು

ಕೈ ಹಿಡಿದು
ನಮ್ಮನ್ನು ನೀ ನಡೆಸು

ದೇವ ಸೂಗೂರ
ಸ್ವಾಮಿ ಎನ್ನ ಉದ್ದರಿಸು

ದೇವ ಸೂಗೂರ
ಸ್ವಾಮಿ ಎನ್ನ ಉದ್ದರಿಸು

ದೇವ ಸೂಗೂರ
ಸ್ವಾಮಿ ಎನ್ನ ಉದ್ದರಿಸು

ಕೇಳೊ
ಸೂಗೂರ ಜಂಗಮನಾಥ

ಕೇಳೋ
ಕೇಳಯ್ಯ ನೀ ವಿಶ್ವನಾಥ

ಮೊರೆ
ಕೇಳಿ ಬಾರಯ್ಯ ಭಗವಂತ

ವರ ನೀಡಿ
ದಯ ತೋರೋ ಸೂಗೂರೇಶ

ಕೇಳೊ
ಸೂಗೂರ ಜಂಗಮನಾಥ

ಕೇಳೋ
ಕೇಳಯ್ಯ ನೀ ವಿಶ್ವನಾಥ

ಮೊರೆ
ಕೇಳಿ ಬಾರಯ್ಯ ಭಗವಂತ

ವರ ನೀಡಿ
ದಯ ತೋರೋ ಸೂಗೂರೇಶ

ಕೇಳೊ
ಸೂಗೂರ ಜಂಗಮನಾಥ

 

 

 

Leave a Reply

Your email address will not be published. Required fields are marked *