ಬಿಡುಗಡೆಯ
ಬೇಡಿ
ನಗುವ
ಹೂವೆಲ್ಲವೂ
ಒಲಿದ
ಹಾಡಾಯಿತು
ಹೊಳೆವ
ಕಣ್ಣೋಟವೇ
ಎದೆಯ
ಮಾತಾಯಿತು
ಚೆಲುವೆಲ್ಲ ಕಣ್ಣಲ್ಲೇ ತುಂಬಿತು
ಕಣ್ತುಂಬಿ ಮನದಲ್ಲಿ ನಿಂತಿತು
ಮನತುಂಬಿ ನಿನ್ನಲ್ಲೇ ಸೇರಿತು
ನಿನ್ನ
ಸೇರಿ
ಸೆರೆಯಾಯಿತು
ನಗುವ
ಹೂವೆಲ್ಲವೂ
ಒಲಿದ
ಹಾಡಾಯಿತು
ಹೊಳೆವ
ಕಣ್ಣೋಟವೇ
ಎದೆಯ
ಮಾತಾಯಿತು
ಚೆಲುವೆಲ್ಲ ಕಣ್ಣಲ್ಲೇ ತುಂಬಿತು
ಕಣ್ತುಂಬಿ ಮನದಲ್ಲಿ ನಿಂತಿತು
ಮನತುಂಬಿ ನಿನ್ನಲ್ಲೇ ಸೇರಿತು
ನಿನ್ನ
ಸೇರಿ
ಸೆರೆಯಾಯಿತು
ನಗುವ
ಹೂವೆಲ್ಲವೂ
ಒಲಿದ
ಹಾಡಾಯಿತು
ಹೊಳೆವ
ಕಣ್ಣೋಟವೇ
ಎದೆಯ
ಮಾತಾಯಿತು
♫♫♫♫♫♫♫♫♫♫♫♫
321
ನೀನಾಡೊ
ಪ್ರತಿಮಾತು
ಸವಿಯಾದ
ಗೀತೆ
ಶೃಂಗಾರ
ರಸಕಾವ್ಯ
ನಿನ್ನಿಂದ ಕಲಿತೆ
321
ಬಳುಕಾಡಿ ನಡೆದಾಗ
ಹೊಸ
ತಾಳವಂತೆ
ಅದ
ಕಂಡು
ನಾ
ಸೋತು
ನನ್ನನ್ನೇ ಮರೆತೆ
ಹೊಸರಾಗ
ಹೊಸಭಾವ
ಹೊಸ
ಜೀವ
ನೀನೇ
ನೀನೇ
ನೀನೇ ನೀನೇ
321
ರಸಶಿಲ್ಪಿ ಕಡೆದಂಥ
ಶಿಲೆಯಲ್ಲೂ ನೀನೇ
ಕಡಲಲ್ಲಿ ಬಂದಥ
ಅಲೆಯಲ್ಲೂ ನೀನೇ
ಎಲ್ಲೆಲ್ಲೂ ನಾ
ಕಂಡೆ
ಪ್ರಿಯೆ ನಿನ್ನನೇ
ಸೃಷ್ಠಿ
ಸೊಬಗೆಲ್ಲವು
ಸೊಬಗ
ನಗುವೆಲ್ಲವೂ
ನಗುವ
ಹೂವೆಲ್ಲವೂ
ಒಲಿದ
ಹಾಡಾಯಿತು
ಹೊಳೆವ
ಕಣ್ಣೋಟವೇ
ಎದೆಯ
ಮಾತಾಯಿತು
ಚೆಲುವೆಲ್ಲ ಕಣ್ಣಲ್ಲೇ ತುಂಬಿತು
ಕಣ್ತುಂಬಿ ಮನದಲ್ಲಿ ನಿಂತಿತು
ಮನತುಂಬಿ ನಿನ್ನಲ್ಲೇ ಸೇರಿತು
ನಿನ್ನ
ಸೇರಿ
ಸೆರೆಯಾಯಿತು
ನಗುವ
ಹೂವೆಲ್ಲವೂ
ಒಲಿದ
ಹಾಡಾಯಿತು
ಹೊಳೆವ
ಕಣ್ಣೋಟವೇ
ಎದೆಯ
ಮಾತಾಯಿತು
♫♫♫♫♫♫♫♫♫♫♫♫
321
ಉಸಿರಲ್ಲಿ ಉಸಿರಾಗಿ
ನೀ
ಬೆರೆತೆ
ಆಗ
ನೀರಲ್ಲಿ ಬರೆದಂಥ
ಕಥೆಯಾದೆ ಈಗ
321
ನೆನಪೆಲ್ಲ ಮುಳ್ಳಾಗಿ
ಕೊಲುವಾಗ ನನ್ನ
ಹೂವಂಥ
ಮನಸೇಕೆ
ಕಲ್ಲಾಯ್ತು ಚಿನ್ನ
ನಗೆದೀಪ
ಇರುವಲ್ಲಿ
ಇರುಳನ್ನು ತಂದೆ
321
ಸವಿ ಜೇನ
ಬದಲಾಗಿ
ಕಣ್ಣೀರ
ತಂದೆ
ಅನುರಾಗ
ಶೃತಿ
ತಪ್ಪಿ
ನಾನೀಗ ನೊಂದೆ
ಸೊಗದಾದ ನನ್ನಾಸೆ ಕನಸಾಗಿದೆ
ಕನಸು
ಮುಗಿದಾಯಿತು
ಮುಗಿದು
ನೋವಾಯಿತು
ನೋವು
ನೆಲೆಯಾಯಿತು
ನಗುವು
ದೂರಾಯಿತು
ನಗುವು
ದೂರಾಯಿತು
Download the app: