ಸೌಂದರ್ಯ ತುಂಬಿದೆ – Soundarya Thumbide Song Lyrics – Mangalya Bhagya

ಚಿತ್ರ: ಮಾಂಗಲ್ಯ ಭಾಗ್ಯ


ಹ್ಹಾ ಹ್ಹಾಂ ಹ್ಹಾಹ್ಹಾಹಹಾ
ರಾರಾರಾರಾರ
ಹೇಹೇಹೇ ಹ್ಹಾಂ ಹಾ ಆಆಆ


ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದೂ ಕಾಣದ ಆಸೆ
ಚಿಮ್ಮಿದೆ ಹಾಡು ಹೊಮ್ಮಿದೆ
ಶೃಂಗಾರ ಕಾವ್ಯವೋ
ಬೇಲೂರ ಶಿಲ್ಪವೋ
ಹೆಣ್ಣಾಗಿ ಇಂದು ತಾ ಬಂದಿದೆ
ಹಲೋ ಯುವರ್ ಸ್ವೀಟ್ ನೇಮ್ ಪ್ಲೀಸ್
ಶೋಭಾ
.. ಫೆಂಟಾಸ್ಟಿಕ್ ಅಹ್ಹಹ್ಹಾ

ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದು ಕಾಣದ ಶೋಭಾ
ನಕ್ಕರೇ
ಹಾಲು ಸಕ್ಕರೇ
♬♬♬♬♬♬♬♬♬♬♬♬

ಚೆಲುವಿಂದ ಕಲೆಯಾಗಿ ಬಂದರೆ
ಕುಡಿನೋಟ ಖಣಿಯಾಗಿ ಕೊಂದರೆ
ಸೋತಿತು ಮನ ಗೆದ್ದಿತು ಯೌವ್ವನ
ನೂರೆಂಟು ಹೂ ನಗುವ ತೋಟಕೆ
ಹಾರಾಡಿ ಮರಿ ದುಂಬಿ ಬಂದರೆ
ಮಧುಮಾಸ ಕಾರಣ ಸವಿಜೇನ ಔತಣ
ಹೀರುತಾ ಹಾರುವಾ ದುಂಬಿಗೆ ಸಂಭ್ರಮ

ವಾಟ್ ಶೆಲ್ ಕಾಲ್ ಯೂ
ಮೀ.. ಚಂದ್ರಮೋಹನ್ 
.. ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದು ಕಾಣದ ಚಂದಿರ
ಶೀತಲಾ ನೋಟದೆ ಚಂಚಲಾ
♬♬♬♬♬♬♬♬♬♬♬♬

ಅನುರಾಗ ಸ್ವರ ರಾಗವಾದರೆ
ಅಹ್ಹಹ್ಹಹ್ಹಾಆಆಆ
ಶ್ರುತಿ ತಾಳ ಬೆರೆತಂತೆ ನಿಂತರೆ
ರಾರಾರಾ ಹ್ಹಾಹಾ ಆಆಅ
ಗಂಡು ಹೆಣ್ಣು ಬಾಳಿಗೆ ಕಣ್ಣು
ಬಳುಕಾಡೋ ಲತೆ ನೀನು ನಡೆದರೆ
ಅಹ್ಹಹ್ಹಹ್ಹಾ
ಇನಿದಾದ ಮೃದು ವೀಣೆ ನುಡಿದರೆ
ಅಹ್ಹಹ್ಹಹ್ಹಾ
ಹಾಡುತ ನಿಂತರೆ ಸೊಬಗಿನ ಅಪ್ಸರೆ
ಹುಣ್ಣಿಮೆ ಭೂಮಿಗೆ ಬಂದಿತು ಎನಿಸಿದೆ

ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದೂ ಕಾಣದ ಆಸೆ
ಚಿಮ್ಮಿದೆ ಹಾಡು ಹೊಮ್ಮಿದೆ
ಶೃಂಗಾರ ಕಾವ್ಯವೋ
ಬೇಲೂರ ಶಿಲ್ಪವೋ
ಹೆಣ್ಣಾಗಿ ಇಂದು ತಾ ಬಂದಿದೆ
ಲಾ ಲಾ ಲ್ಲಲ್ಲಲಾ
ಲಲ್ಲಲ್ಲಾ ಲಾಲಾ ಲಾ
ಲಲ್ಲಲ್ಲ ಲಾಲಾ ಲಾ
ಲಾಲಾ
ಲಾ ಲಾ ಲಾ
ಲಾಲಾ
ಲಾ....ಲಾ



Leave a Reply

Your email address will not be published. Required fields are marked *