ಹಾಡು: ಮುತ್ತಣ್ಣ ಪೀಪಿ
ಚಿತ್ರ: ಮುತ್ತಣ್ಣ
ನಟ: ಶಿವರಾಜಕುಮಾರ
ಸಂಗೀತ: ಹಂಸಲೇಖ
ಗಾಯಕರು: SPB
ಸಾಹಿತ್ಯ: ಹಂಸಲೇಖ
ವರ್ಷ: 1994
ಮುತ್ತಣ್ಣ ಪೀಪಿ ಊದುವಾ
ಮುತ್ತಣ್ಣ ಡೋಲು ಬಡಿಯುವಾ
ಮುತ್ತಣ್ಣ ಪೀಪಿ ಊದುವಾ
ಮುತ್ತಣ್ಣ ಡೋಲು ಬಡಿಯುವಾ
ಮುತ್ತಣ್ಣ ಹಾಡು ಹಾಡುವಾ
ಊರೆಲ್ಲಾ ಸೇರಿ ನೋಡುವಾ
ಮುತೈದೆಯರೆಲ್ಲಾ ಹರಸುವಾ
ನನ್ನ ತಂಗಿಯಾ ಮದುವೆ
ನನ್ನ ತಂಗಿಯಾ ಮದುವೆ
ಜೋರು ಜೋರು ಜೋರು
ಜೋರು ಜೋರು ಜೋರು
ಭಲೇ ಜೋರು ಜೋರು ಜೋರು
♬♬♬♬♬♬♬♬♬♬
ರೇಶಿಮೆ ಸೀರೆಯ ಉಟ್ಟ ಮಲ್ಲಿಗೆ
ಮೂಗುತಿ ಓಲೆಯ ತೊಟ್ಟ ಸಂಪಿಗೆ
ಬರುತಾಳಮ್ಮ ಬರುತ್ತಾಳೆ
ದಿಬ್ಬಣದಲ್ಲಿ ಬರುತ್ತಾಳೆ
ನಗುವಾ ಮೊಲುವಾ
ಕುಣಿವಾ ಮುತ್ತಣ್ಣ
ಕಣ್ಣನೀರತೋರದೆ
ಬೇರೆದಾರಿಕಾಣದೆ
ಕನ್ಯಾದಾನ ಮಾಡಿ ಕಳಿಸುವಾ
ಮುತ್ತಣ್ಣ ಪೀಪಿ ಊದುವಾ
ಮುತ್ತಣ್ಣ ಡೋಲು ಬಡಿಯುವಾ
ಮುತ್ತಣ್ಣ ಹಾಡು ಹಾಡುವಾ
ಊರೆಲ್ಲಾ ಸೇರಿ ನೋಡುವಾ
ಮುತೈದೆಯರೆಲ್ಲಾ ಹರಸುವಾ
ನನ್ನ ತಂಗಿಯಾ ಮದುವೆ
ನನ್ನ ತಂಗಿಯಾ ಮದುವೆ
ಜೋರು ಜೋರು ಜೋರು
ಜೋಡಿಗೊಂದು ಕಾರು
ಆ ಕಾರೆ ಹೂವಿನ ತೇರು
♬♬♬♬♬♬♬♬♬♬
ಚಂದಿರನಿಲ್ಲದ ಬೋಳು ಅಂಬರ
ತಂಗಿಯೂ ಇಲ್ಲದ ಬಾಳ ಮಂದಿರ
ಬರುತಾಳಮ್ಮ ಬರುತ್ತಾಳೆ
ತಿಂಗಳ ತಂಗಿ ಬರುತ್ತಾಳೆ
ಚೊಚ್ಚಲ ಹೆರಿಗೆ
ಅಣ್ಣನ ಮನೆಯಲ್ಲೆ ಹೇ
ತಾಯಿ ತಂದೆ ಹೋಲುವಾ
ಜೋಡಿ ಕೂಸ ನೀಡುವಾ
ತಂಗಿಯನ್ನೇ ತಾಯಿ ಎನ್ನುವಾ
ಮುತ್ತಣ್ಣ ಪೀಪಿ ಊದುವಾ
ಮುತ್ತಣ್ಣ ಡೋಲು ಬಡಿಯುವಾ
ಮುತ್ತಣ್ಣ ಹಾಡು ಹಾಡುವಾ
ಊರೆಲ್ಲಾ ಸೇರಿ ನೋಡುವಾ
ಮುತೈದೆಯರೆಲ್ಲಾ ಹರಸುವಾ
ನನ್ನ ತಂಗಿಯಾ ಬಾಳು
ನನ್ನ ತಂಗಿಯಾ ಬಾಳು
ಜೋರು ಜೋರು ಜೋರು
ಜೋರು ಜೋರು ಜೋರು
ಭಲೇ ಜೋರು ಜೋರು ಜೋರು
ಪೀಪಿ ಪೀಪಿ ಪೀಪಿ ಪೀಪಿ ಪೀಪಿ
ಪೀಪಿ ಪೀಪಿ ಪೀಪಿ ಪೀಪಿ
Mutthanna Peepi ooduva Song Lyrics
Muthanna Pipi Uduva Song Lyrics
Muttanna Peepi Uduva Song Lyrics