ದೇವರ ಆಟ ಬಲ್ಲವರಾರು – Devara Aata Ballavaraaru Song Lyrics – Avala Hejje

ಅಅಅಅಅಅ.. ಅಅಅಅ
ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು ಧ
ಕೇಳದೆ ಸುಕವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ
ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಕವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ
ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
♫♫♫♫♫♫♫♫♫♫♫♫

ಹೊಸ ಹೊಸ ರಾಗ

ಅನುದಿನ ಮೂಡಿ
ವಿದ ವಿದ ಭಾವ

ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆಯೊಮ್ಮೆ
ನೋವಲಿ ಹೃದಯ

ಹಿಂಡುವುದೊಮ್ಮೆ
ಬಾಳಿನ ಹಾಡಿನ ರೀತಿ
ಬಾಳಿನ ಹಾಡಿನ ರೀತಿ
ಯಾರು ಇಂದು ಬಲ್ಲವರು..
ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
♫♫♫♫♫♫♫♫♫♫♫♫

ಕಾನನ ಬರಲಿ ಕೊರಕಲೆ ಇರಲಿ
ಓಡುವ ನದಿಯು ಸಾಗುವ ಹಾಗೆ
ಹೂ ಬನವಿರಲಿ ಮರುಭೂಮಿ ಬರಲಿ
ನಿನ್ನದೆ ಗಾಳಿ ಬೀಸುವ ಹಾಗೆ
ನಿಲ್ಲದ ಪಯಣದ ಗುರಿಯ
ನಿಲ್ಲದ ಪಯಣದ ಗುರಿಯ
ಯಾರು ಇಂದು ಕಂಡವರು
ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಕವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ
ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು

Leave a Reply

Your email address will not be published. Required fields are marked *