History Gotta Song Lyrics 2023 – Vishnusena

PK-Music

ಚಿತ್ರ: ವಿಷ್ಣುಸೇನಾ
ಗಾಯಕ – SPB,
ತಾರಾಗಣ – ವಿಷ್ಣುವರ್ಧನ್
ಸಂಗೀತ – ದೇವಾ
ಸಾಹಿತ್ಯ – ಉಪೇಂದ್ರ

321

ಓ ಮೈ ಡಿಯರ್ ಗರ್ಲ್ಸ್

ಡಿಯರ್ ಬಾಯ್ಸ್

ಡಿಯರ್ ಟೀಚರ್ಸ್

ದಾರಿ ತೋರೋ ಗುರುವೇ

ಗುರುರ್ಬ್ರಹ್ಮ ಗುರುರ್ವಿಷ್ಣು

ಗುರುರ್ದೇವೊ ಮಹೇಶ್ವರ

ಗುರುಸಾಕ್ಷಾತ್ ಪರಬ್ರಹ್ಮ

ತಸ್ಮೈ ಶ್ರೀಗುರವೆ ನಮಃ
ಹಿಸ್ಟರಿ ಗೊತ್ತಾ ಹಿಸ್ಟರಿ ಗೊತ್ತಾ
ಚಾಮಯ್ಯ ಮೇಷ್ಟ್ರೇ ಬೇಕು

ನಾಗರಹಾವು ರಾಮಾಚಾರಿಗೆ

ಸಮರೀ ಗೊತ್ತಾ ಸಮರೀ ಗೊತ್ತಾ
ನಿಮ್ಮಂತ ಮೇಷ್ಟ್ರೇ ಬೇಕು

ನಮ್ಮೆಲ್ಲರ ಬಾಳ ದಾರಿಗೆ
ವಿ ಮಿಸ್ ಆಲ್ ದ್ ಫನ್
ವಿ ಮಿಸ್ ಆಲ್ ದ್ ಜಾಯ್

ವಿ ಮಿಸ್ ಯೂ

ವಿ ಮಿಸ್ ಆಲ್ ದ್ ಫನ್
ವಿ ಮಿಸ್ ಆಲ್ ದ್ ಜಾಯ್

ವಿ ಮಿಸ್ ಯೂ..
♫♫♫♫♫♫♫♫♫♫♫


ಸಂಸ್ಕೃತ್ ಲಕ್ಚರರ್ ಜುಟ್ಟಿನಲಿ

ಚೇಳು ಕಟ್ಟಿದ್ದು

ಹಿಂದಿ ಟೀಚರ್ ಚೇರಿಗೆಲ್ಲ

ಗಮ್ಮೂ ಹಾಕಿದ್ದು

ಇಂಗ್ಲಿಷ್ ಮೇಡಂ ಸ್ಕೂಟಿ ಟೈಯರ್

ಪಂಚರ್ ಮಾಡಿದ್ದು..
ಪ್ರೀನ್ಸಿಪಾಲರನ್ನ ಟಾಯ್ಲೆಟ್ ನಲ್ಲಿ

ಕೂಡಿ ಹಾಕಿದ್ದು


ಕ್ಯಾಂಟೀನಲ್ಲಿ ರಾಗಿಂಗ್ ಮಾಡಿದ್ದು

ಎಕ್ಷಾಂ ಹಾಲಲ್ಲಿ ಪಟಾಕಿ ಇಟ್ಟಿದ್ದು

ಹುಡುಗೀರ ಹಾರ್ಟೀಗೆ

ರಾಕೇಟು ಹೊಡದದ್ದು

ಬ್ಲ್ಯಾಕ್ ಬೋರ್ಡ್ ನಲ್ಲಿ

ಲವ್ ಲೆಟರ್ ಬರೆದಿದ್ದು

ಬಾಲವಿಲ್ಲದೆ ಕೋತಿ

ಚೇಷ್ಟೆ ಮಾಡಿದ ನಾವು

ಅದನು ಮನಸಿನಲ್ಲಿ ಇಡದೆ

ಮನ್ನಿಸಿ ನೀವು

ಕ್ಷಮಿಸೋದೇಕೆ

ಇಂತ ನೆನಪು ಬೇಕು ಬಾಳಲಿ

ನಾವು ಆಡಿದ ಆಟ ತಾನೆ

ಗೋಲ್ಡನ್ ಲೈಪಿನಲ್ಲಿ..
ವಿ ಮಿಸ್ ಆಲ್ ಫನ್
ವಿ ಮಿಸ್ ಆಲ್ ದ್ ಜಾಯ್

ವಿ ಮಿಸ್ ಯೂ..
ವಿ ಮಿಸ್ ಆಲ್ ಫನ್
ವಿ ಮಿಸ್ ಆಲ್ ಜಾಯ್

ವಿ ಮಿಸ್ ಯೂ..
ಹಿಸ್ಟರಿ ಗೊತ್ತಾ ಹಿಸ್ಟರಿ ಗೊತ್ತಾ
ಚಾಮಯ್ಯ ಮೇಷ್ಟ್ರೇ ಬೇಕು

ನಾಗರಹಾವು ರಾಮಾಚಾರಿಗೆ

ಸಮರೀ ಗೊತ್ತಾ ಸಮರೀ ಗೊತ್ತಾ
ನಿಮ್ಮಂತ ಮೇಷ್ಟ್ರೇ ಬೇಕು

ನಮ್ಮೆಲ್ಲರ ಬಾಳ ದಾರಿಗೆ..
♫♫♫♫♫♫♫♫♫♫♫


ಅಮ್ಮ ಅನ್ನೊ ತೊದಲು ಕಲಿತು

ಮಾತೃ ಭಾಷೇಲಿ..
ಅಪ್ಪ ಕಲಿಸೊ

ಆಸರೆಯ ಅಂಬೆಗಾಲಲಿ..

ಸ್ಲೇಟು ಬಳಪ ಹಿಡಿದು

ತಿದ್ದಿ ಬುದ್ಧಿಯ ಮೇಲೆ..
ಗುರುವೇ ದೇವರನ್ನೊ

ಜ್ಞಾನ ಮೊಳೆಯಿತಲ್ಲವೇ


ಅನ್ನ ಕೊಡೊ ರೈತರಿಗೆ ಜೈ ಜೈ

ಊಟಕ್ಕೆ ಮುಂಚೆ

ಮುಗಿಯೋ ನೀ ಕೈ

ನಮ್ಮನ್ನು ಕಾಯೊ

ಯೋಧನೇ ಗ್ರೇಟು
ಮಲಗೋಕೆ ಮುಂಚೆ

ಹೊಡೆಯೋ ಸೆಲ್ಯೂಟೂ


ಭಯ ನಯ ವಿನಯದ

ಶ್ರದ್ಧೆ ನಿಮಗಿದ್ದರೆ

ಸತ್ಯ ಜೊತೆಗಿದ್ದರೆ

ಅಳು ಕನ್ನೊದ್ದರೆ

ಗುರು ಗುರಿಯಿತ್ತ ಸರಿ

ದಾರಿ ನಿಮಗಿದ್ದರೆ

ಪ್ರತಿ ಸಲ ನಾವು

ಕಲಿಯೋಕೆ ಮನಸಿದ್ದರೆ

ಎಲ್ಲ ಒಗ್ಗಟ್ಟು ನಿಮ್ಮಲ್ಲಿ ತುಂಬಿದ್ದರೆ

ದೇಶಕ್ಕೆ ತೊಡೆ ತಟ್ಟಿ ನೀವೆದ್ದರೆ

ವಿ ಮಿಸ್ ಆಲ್ ದ್ ಫನ್
ವಿ ಮಿಸ್ ಆಲ್ ದ್ ಜಾಯ್

ವಿ ಮಿಸ್ ಯೂ..
ವಿ ಮಿಸ್ ಆಲ್ ದ್ ಫನ್
ವಿ ಮಿಸ್ ಆಲ್ ದ್ ಜಾಯ್

ವಿ ಮಿಸ್ ಯೂ..
ವಿ ಮಿಸ್ ಆಲ್ ದ್ ಫನ್
ವಿ ಮಿಸ್ ಆಲ್ ದ್ ಜಾಯ್

ವಿ ಮಿಸ್ ಯೂ..

Leave a Reply

Your email address will not be published. Required fields are marked *