ಗುಡಿಯ ನೋಡಿರೋ – Gudiya Nodiro Song Lyrics – Deva Suguru Sharanudeva Sugurayya

PK-Music

ಹಾಡು : ಗುಡಿಯ ನೋಡಿರೋ
ಗಾಯಕಿ: ಮಂಜುಳಾ ಗುರುರಾಜ್
ಸಂಗೀತ: ಬಿ.ವಿ.ಶ್ರೀನಿವಾಸ್
ಸಾಹಿತ್ಯ: ಗೋಟೂರಿ


ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

ದೇವ ಸೂಗೂರಲ್ಲಿ ಇರುವ

ವೀರೇಶನ ಗುಡಿಯ

ಸೂಗುರೇಶನ ಗುಡಿಯ

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

ದೇವ ಸೂಗೂರಲ್ಲಿ ಇರುವ

ವೀರೇಶನ ಗುಡಿಯ

ಸೂಗುರೇಶನ ಗುಡಿಯ

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

♫♫♫♫♫♫♫♫♫♫♫♫

ಪೂರ್ವದಲ್ಲಿ ನಾಗರ ಎಲ್ಲಮ್ಮನ ಗುಡಿಯು

ಸಾರ್ವಭೌಮ ಶಿವಯೋಗಿಗೆ

ಬಿಟ್ಟುಕೊಟ್ಟ ಗುಡಿಯು

ಪೂರ್ವದಲ್ಲಿ ನಾಗರ ಎಲ್ಲಮ್ಮನ ಗುಡಿಯು

ಸಾರ್ವಭೌಮ ಶಿವಯೋಗಿಗೆ

ಬಿಟ್ಟುಕೊಟ್ಟ ಗುಡಿಯು

ಪೂರ್ವಿಜನರ ಪೊರೆಯಲು

ನಿನಗಿರಲೆಂದ ಗುಡಿಯು

ಪೂರ್ವ ನಿಗದಿತ ನೆಲೆಸಿ

ಬಿಟ್ಟು ಹೋದಳೀ ಗುಡಿಯು

ಇದು ಮೂಲಗುಡಿಯು

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

♫♫♫♫♫♫♫♫♫♫♫♫

ಭಕ್ತಿವಂತ ಬಸವಂತನು

ಕಟ್ಟಿಸಿದ ಗುಡಿಯು

ಮುಕ್ತನಾದ ಬಸವಪ್ಪನು

ಮುಗಿಸಿದನೀ ಗುಡಿಯು

ಭಕ್ತಿವಂತ ಬಸವಂತನು

ಕಟ್ಟಿಸಿದ ಗುಡಿಯು

ಮುಕ್ತನಾದ ಬಸವಪ್ಪನು

ಮುಗಿಸಿದನೀ ಗುಡಿಯು

ಭಕ್ತಿ ಭಾವ ಸಂಪದದ

ಸಂಭ್ರಮದ ಗುಡಿಯು

ಮುಕ್ತಿಯ ಮಹಾ ಮನೆಯೇ ಇದು

ಮಹಿಮನ ಗುಡಿಯು

ಘನ ಮಹಿಮನ ಗುಡಿಯು

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

♫♫♫♫♫♫♫♫♫♫♫♫

ತುಂಬಿ ಬಂದ ಕೃಷ್ಣಾನದಿ

ತೀರದ ಗುಡಿಯು

ನಂಬಿ ಬರುವ ಭಕ್ತರ

ಸೌಭಾಗ್ಯದ ಗುಡಿಯು

ತುಂಬಿ ಬಂದ ಕೃಷ್ಣಾನದಿ

ತೀರದ ಗುಡಿಯು

ನಂಬಿ ಬರುವ ಭಕ್ತರ

ಸೌಭಾಗ್ಯದ ಗುಡಿಯು

ಅಂಬರದ ಅಪ್ಸರದನಂದ

ಪಡುವ ಗುಡಿ

ತುಂಬು ಹೃದಯದಿಂದ

ಬಾಲದೀಶ ನುಡಿದ ನುಡಿಯು

ಸೂಗುರೇಶನ
ಗುಡಿಯ

ಗುಡಿಯ ನೋಡಿರೋ

ಗುಡಿಯ ನೋಡಿರೋ

ದೇವ ಸೂಗೂರಲ್ಲಿ ಇರುವ

ವೀರೇಶನ ಗುಡಿಯ

ಸುಗುರೇಶನ ಗುಡಿಯ

ಗುಡಿಯ ನೋಡಿರೋ

ಗುಡಿಯ ನೋಡಿರೋ

ಗುಡಿಯ ನೋಡಿರೋ

 

Leave a Reply

Your email address will not be published. Required fields are marked *