Sundari Sundari Patho Song Lyrics – Sri Ramachandra

PK-Music

ಸುಂದರಿ ಸುಂದರಿ

ಸುರಸುಂದರಿ ಸುಂದರಿ
ನಿನ್ನ ಸುಂದರ ಮೊಗದಲ್ಲೆನು

ಚಿಂತೆ ಇದು

ಕಿನ್ನರಿ ಕಿನ್ನರಿ

ಗಿರಿ ಕಿನ್ನರಿ ಕಿನ್ನರಿ
ನಿನ್ನ ಕೋಗಿಲೆ  

ಕಂಠದಲ್ಲೇನು ಮೌನವಿದು
ಚಿನ್ನ ಚಿನ್ನಾ ನನ್ನ ನೋಡು

ನನ್ನ ಜೊತೆ ಮಾತನಾಡು
ಕೇಳೇ ಇದು ನಿನ್ನ ಹಾಡು

ಹಾಡು ನಿನ್ನ ಹಾಡು
ಸುಂದರಿ ಸುಂದರಿ

ಸುರಸುಂದರಿ ಸುಂದರಿ
ನಿನ್ನ ಸುಂದರ

ಮೊಗದಲ್ಲೆನು ಚಿಂತೆ ಇದು
ಕಿನ್ನರಿ ಕಿನ್ನರಿ

ಗಿರಿ ಕಿನ್ನರಿ ಕಿನ್ನರಿ
ನಿನ್ನ ಕೋಗಿಲೆ

ಕಂಠದಲ್ಲೇನು ಮೌನವಿದು
ಚಿನ್ನ ಚಿನ್ನಾ ನನ್ನ ನೋಡು

ನನ್ನ ಜೊತೆ ಮಾತನಾಡು
ಕೇಳೇ ಇದು ನಿನ್ನ ಹಾಡು

ಹಾಡು ನಿನ್ನ ಹಾಡು
♬♬♬♬♬♬♬♬♬♬

ಒಂದಾನೊಂದು ಕಾಲದಲ್ಲಿ

ಈಜಾಡುತ ಹಾಡುತ್ತಿದ್ದೆ
ಹಾಡುತ್ತಿದ್ದ ಕೋಗಿಲೇ ಹೋಲುತ್ತಿದ್ದೆ
ಬಂಗಾರದ ಬಣ್ಣದಲ್ಲಿ

ಕೊರೈಸುತ ಕಾಡುತ್ತಿದ್ದೆ
ಓಡುತ್ತಿದ್ದ ಜಿಂಕೆಯ ಹೊಲುತ್ತಿದ್ದೆ
ಬೆಳ್ಳನೆ ಬೆಳಗಿನ ಹಾಗೆ ಬೆಳಗುವ
ಮನಸಿನ ಹೆಣ್ಣು
ನೋಡು ನೀ ನನ್ನನು ಒಮ್ಮೆ
ತೆರೆಯುತ ನೆನಪಿನ ಕಣ್ಣು
ಸುಂದರಿ ಸುಂದರಿ

ಸುರಸುಂದರಿ ಸುಂದರಿ
ನಿನ್ನ ಸುಂದರ

ಮೊಗದಲ್ಲೆನು ಚಿಂತೆ ಇದು
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನಿನ್ನ ಕೋಗಿಲೆ

ಕಂಠದಲ್ಲೇನೋ ಮೌನವಿದು
ಚಿನ್ನ ಚಿನ್ನಾ ನನ್ನ ನೋಡು

ನನ್ನ ಜೊತೆ ಮಾತನಾಡು
ಕೇಳೇ ಇದು ನಿನ್ನ ಹಾಡು

ಹಾಡು ನಿನ್ನ ಹಾಡು

♬♬♬♬♬♬♬♬♬♬

ನಾನೇ ನಿನ್ನ ಕಾಳಿದಾಸ
ನೀನೇ ನನ್ನ ಮಂದಹಾಸ
ಮಂದಹಾಸ ನಾ ನಿನ್ನ ಪ್ರೇಮದಾಸ
ನೀ ನೋಡಿದ ಸತ್ಯವೇನು
ಮಾತಾಡದ ಮರ್ಮವೇನು

ಸತ್ಯವೇನು ಕಂಬನಿ ಕಥೆ ಏನು
ಕನಸಿನ ನಿನ್ನಯ ರಾಮ

ಎದುರಿಗೆ ಬಂದನು ನೋಡು
ರಾಮನ ಮೇಲಿನ ಪ್ರೇಮ

ತಿಳಿಸುವ ಹಾಡನು ಹಾಡು
ಸುಂದರಿ ಸುಂದರಿ

ಸುರಸುಂದರಿ ಸುಂದರಿ
ನಿನ್ನ ಸುಂದರ

ಮೊಗದಲ್ಲೆನೊ ಚಿಂತೆ ಇದು
ಕಿನ್ನರಿ ಕಿನ್ನರಿ

ಗಿರಿ ಕಿನ್ನರಿ ಕಿನ್ನರಿ
ನಿನ್ನ ಕೋಗಿಲೆ

ಕಂಠದಲ್ಲೇನೊ ಮೌನವಿದು
ಚಿನ್ನ ಚಿನ್ನಾ ನನ್ನ ನೋಡು

ನನ್ನ ಜೊತೆ ಮಾತನಾಡು
ಕೇಳೇ ಇದು ನಿನ್ನ ಹಾಡು

ಹಾಡು ನಿನ್ನ ಹಾಡು
ಚಿನ್ನಾ ಚಿನ್ನಾ

ನನ್ನ ನೋಡು

ನನ್ನ ಜೊತೆ ಮಾತನಾಡು

ಕೇಳೇ ಇದು ನಿನ್ನ
ಹಾಡು ಹಾಡು ನಿನ್ನ ಹಾಡು



Leave a Reply

Your email address will not be published. Required fields are marked *