ಮಾಡ್ರನ್ ಲೇಡಿ – Modern Lady Madadi Song Lyrics in Kannada

PK-Music

ಚಿತ್ರ:
ಮಾಲತಿ ಮಾಧವ
ಸಂಗೀತ : ಟಿ ಜಿ ಲಿಂಗಪ್ಪ
ಸಾಹಿತ್ಯ : R N ಜಯಗೋಪಾಲ್
ಗಾಯನ: LR ಈಶ್ವರಿ, AL ರಾಘವನ್

ಹೋ ಮಾಡ್ರನ್ ಲೇಡಿ ಮಡದಿಯ

ನೋಡಿ ಕಣ್ ಕಣ್ ಬಿಡಬೇಡೀ

ಮಾಡ್ರನ್ ಲೇಡಿ ಮಡದಿಯ ನೋಡಿ

ಕಣ್ ಕಣ್ ಬಿಡಬೇಡಿ

ಕುಣಿಯುವ ಕೂಡಿ ನಲಿಯುವ ಹಾಡಿ

ಬೇಡ ಎನಬೇಡಿ

ಡಾರ್ಲಿಂಗ್ ಬೇಡ ಎನಬೇಡಿ

ಕಟ್ಟಿಕೊಂಡ ಹೆಂಡತಿಯು

ಮೆಟ್ಟಿ ನಿಂತ ಮೋಹಿನಿಯು

ಕೆಟ್ಟಿತೋ ಕಣ್ಣು,ಸುತ್ತಿತೋ ತಲೆಯು

ಇನ್ನೇನು ಕಾದಿದೆಯೋ

ಹೊ ಮಾಡ್ರನ್ ಲೇಡಿ ಮಡದಿಯ

ನೋಡಿ ಕಣ್ ಕಣ್ ಬಿಡಬೇಡೀ

♫♫♫♫♫♫♫♫♫♫♫♫

ರುಚಿ ಊಟ ಮಾಡಿಸುವೆ

ಸವಿನೋಟ ತೋರಿಸುವೆ

ಹಾಸಿಗೆ ಹಾಸಿ ಗಾಳಿಯ ಬೀಸಿ

ಜೋಗುಳ ಹಾಡಿ ಮಲಗಿಸುವೆ

ಲಾಲೀ

ಲಲ್ಲ ಲಲ್ಲ ಲಾ

ಲಾಲೀ

ಲಲ್ಲ ಲಲ್ಲ ಲಾ

ಲಾಲೀ.. ಲಲ್ಲ ಲಲ್ಲ ಲಲ್ಲ ಲಾ

ಹಚ್ಚದ ಒಲೆಯಾ ಹಚ್ಚುವೆಯಾ

ಮುಟ್ಟದ ಸೌಟನು ಮುಟ್ಟುವೆಯಾ

ಏನಿದು ಕನಸೇ ಮೊಳೆಯಿತೇ ಮೀಸೆ

ಬಂತೆ ನನಗೆ ಶುಕ್ರದೆಸೆ

ಜಾಲಿಯಾಗಿ ನಾವು

ರಂಪಾಮ್ ಪಾಮ್ ಪಂ

ಜೋಡಿಯಾಗಿ ನಾವೂ

ವಾ ವಾ ವಾ ವಾವ್

ಜಾಲಿಯಾಗಿ ನಾವು ಜೋಡಿಯಾಗಿ ನಾವೂ

ಆಡಿ ಪಾಡಿ ನಲಿಯುವ ಬಾ ಬಾ

ಮಾಡ್ರನ್ ಲೇಡಿ ಮಡದಿಯ

ನೋಡಿ ಕಣ್ ಕಣ್ ಬಿಡಬೇಡಿ

ಕುಣಿಯುವ ಕೂಡಿ ನಲಿಯುವ ಹಾಡಿ

ಬೇಡ ಎನಬೇಡಿ

ಡಾರ್ಲಿಂಗ್ ಬೇಡ ಎನಬೇಡಿ

♫♫♫♫♫♫♫♫♫♫♫♫

ಸೆರಗಲ್ಲೇ ಬಚ್ಚಿಡುವೆ

ಕಣ್ಣಲ್ಲೇ ಮುಚ್ಚಿಡುವೆ

ದಿನವೂ ನಿನ್ನ ,ಸೇವಿಸು ಚನ್ನ

ಪೂಜಿಸಿ ಬತ್ತಿ ಹಚ್ಚಿಡುವೆ

ನೀನೀಗ ಸತಿಯಾದೆ

ನಾನೀಗ ಪತಿಯಾದೆ

ನಾನೇ ರಾಜ ನೀನೇ ರಾಣಿ

ಆಳುವ ಬಾರೇ ಮನೆಯಾ

ಜಾಲಿಯಾಗಿ ನಾವು

ರಂಪಾಮ್ ಪಾಮ್ ಪಂ

ಜೋಡಿಯಾಗಿ ನಾವೂ

ವಾ ವಾ ವಾ ವಾವ್

ಜಾಲಿಯಾಗಿ ನಾವು ಜೋಡಿಯಾಗಿ

ನಾವೂ ಆಡಿ ಪಾಡಿ ನಲಿಯುವ ಬಾ ಬಾ

ಲಾಲಾ ಲಾಲ ಲಾಲ್ ಲಾಲಾ

ಲಾಲಾ ಲಾಲಾ ಲಾಲ್ ಲಾಲಾ ಲಾ

ಲಾಲಾ ಲಾಲಾ ಲಾಲ್ಲಲಾ ಲಾಲಾ

ಲಾಲಾಲಾಲ ಲಾಲಾ ಲಾಲಾಲಾಲಲಾ

 

Leave a Reply

Your email address will not be published. Required fields are marked *