8883 ಹುದ್ದೆಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು | KREIS Recruitment 2021

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳಲ್ಲಿ 8883 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ,


ಹುದ್ದೆಗಳು ಯಾವುವು ಹುದ್ದೆಗಳ ಸಂಖ್ಯೆ
ಎಷ್ಟು ಎಂಬುದನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಹುದ್ದೆಯ ಹೆಸರು

ಹುದ್ದೆಗಳ ಸಂಖ್ಯೆ

FDA ಕಮ್ ಕಂಪ್ಯೂಟರ್ ಆಪರೇಟರ್

716

SDA ಕಮ್ ಕಂಪ್ಯೂಟರ್ ಆಪರೇಟರ್

33

ಗ್ರಂಥಪಾಲಕರು (ಲೈಬ್ರೆರಿಯನ್)

14

ವಾರ್ಡನ್ (ಮೇಲ್ವಿಚಾರಕರು)

712

ಅಡುಗೆಯವರು( ಕುಕ್)

2039

ಸಹಾಯಕ ಅಡುಗೆಯವರು(ಕುಕ್)

1512

ಸ್ವೀಪರ್ಸ್

1728

ವಾಚ್ಮನ್ ಅಥವಾ ಪ್ಯೂನ್

2098

ಶೀಘ್ರಲಿಪಿಕಾರರು

1

ಪ್ರಯೋಗಾಲಯ ಸಹಾಯಕರು

11

ಡ್ರೈವರ್ (ಚಾಲಕ)

19

 


ಅಂತಿಮ ಅಧಿಸೂಚನೆಯನ್ನು ಶೀಘ್ರದಲ್ಲಿ
ಹೊರಡಿಸಲಾಗುವುದು.

ಆಕ್ಷೇಪಣೆ ಸಲ್ಲಿಸಲು ವಿಳಾಸ :
Additional Chief Secretary to Government, Social Welfare Department,
Vikasasoudha, 2nd Flore, Room No.232, Bangalore – 560001.


Leave a Reply

Your email address will not be published. Required fields are marked *