ಹೇಳುವುದು ಒಂದು – Heluvudu ondu maduvudu innondu Lyrics _ Jwalamukhi song Lyrics –


ಚಿತ್ರ : ಜ್ವಾಲಾಮುಖಿ

ಹೇಳುವುದು ಒಂದು
ಮಾಡುವುದು ಇನ್ನೊಂದು
ಹೇಳುವುದು ಒಂದು
ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತಿಪತಿ ತಿರುಪತಿ
ಶ್ರೀ…ವೆಂಕಟಾಚಲಪತಿ
ಹೇಳುವುದು ಒಂದು
ಮಾಡುವುದು ಇನ್ನೊಂದು
 
♫♫♫♫♫♫♫♫♫♫♫
ಹೇಳುವುದು ಒಂದು
ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತಿಪತಿ ತಿರುಪತಿ
ಶ್ರೀ…ವೆಂಕಟಾಚಲಪತಿ
ಹೇಳುವುದು ಒಂದು
ಮಾಡುವುದು ಇನ್ನೊಂದು

ಪಮಪದದಪ ಪಮಪದದಪ ರಿ ರಿ
ನಿ ನಿ ರಿ ನಿ ನಿ ರಿ
ನಿದನಿಸರಿಸ ನಿದನಿಸರಿಸ ರಿ ರಿ
ರೀ
ಏನ್ರೀ
♫♫♫♫♫♫♫♫♫♫♫
ಸಾವಿರ ಸುಳ್ಳನು ಹೇಳಿ
ಮದುವೆ ಮಾಡು ಎಂದರು
ಗಂಡನಿಗೆ ಸುಳ್ಳನು ಹೇಳು
ಎಂದು ಯಾರು ಹೇಳಿದರು
ಮನೆಯಲ್ಲೇ ಇರುವೆನು ಎಂದ
ಓಹೋ
ಅವರು ಏನು ಮಾಡಿದರು
ಏನು ಮಾಡಿದರು
ಗುಲಗಂಜಿಗೆ ತನ್ನ ಕಪ್ಪು
ಕಾಣದೆಂದು ಹೇಳುವರು
ಮೈಸೂರು ಎಲ್ಲಿ ಎಂದು
ಏಕೆ ಮರೆತು ಹೋದರೊ
ಮೈಸೂರು ಎಲ್ಲಿ ಎಂದು
ಏಕೆ ಮರೆತು ಹೋದರೊ
ನಿಜವನ್ನೇ ಹೇಳಿ ಜಗದಿ
ಯಾರು ಸುಖವ ಹೊಂದಿದರು
ಹಾಗಾ
ಹೇಳುವುದು ಒಂದು
ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತಿಪತಿ ತಿರುಪತಿ
ಶ್ರೀ….ವೆಂಕಟಾಚಲಪತಿ
ಹೇಳುವುದು ಒಂದು
ಮಾಡುವುದು ಇನ್ನೊಂದು
♫♫♫♫♫♫♫♫♫♫♫
ಶ್ರೀಮತಿಯ ಪ್ರಶ್ನಿಸಲೆಂದೆ
ಸಂಗೀತ ಕಲಿತಿದ್ದೇನು
ಕೈಹಿಡಿವ ಮುಂಚೆ ನುಡಿದ
ಮಾತು ಮರೆತುಹೋಯಿತೇನು
ಗಂಗೆಯಂತೆ ಮಾತನಾಡಿ
ಅಂದು ಕಥೆಯ ಹೇಳಿದ್ದೇನು
ಅವಳ ಹಾಗೆ ಒಂದು ಮಗುವ
ಕೈಗೆ ಕೊಡದೆ ಹೋದದ್ದೇನು
ಅತ್ತೆ ಎದುರು ಮಾತಾಡಲು
ಸಂಕೋಚ ಬರದೇನು
ಆಹಾ
ಅತ್ತೆ ಎದುರು ಮಾತಾಡಲು
ಸಂಕೋಚ ಬರದೇನು
ರೀ ಮೊಮ್ಮಗು ಬೇಕು ಎಂದ
ಅಮ್ಮನಿಗಾಗೆ ಕೇಳಿದೆನು
ಮೊಮ್ಮಗು ಬೇಕು ಎಂದ
ಅಮ್ಮನಿಗಾಗೆ ಕೇಳಿದೆನು
ಹೇಳುವುದು ಒಂದು
ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೆ
ಪದ್ಮಾವತಿಪತಿ ತಿರುಪತಿ
ಶ್ರೀವೆಂಕಟಾಚಲಪತಿ
ಹೇಳುವುದು ಒಂದು
ಮಾಡುವುದು ಇನ್ನೊಂದು
ಹೇಳುವುದು ಒಂದು
ಹೆಹೆ ಮಾಡುವುದು ಇನ್ನೊಂದು

Heluvudu ondu maduvudu innondu Lyrics
Jwalamukhi song Lyrics
Heluvudu ondu maduvudu innondu Song Lyrics 
Jwalamukhi Movie song Lyrics 
Heluvudu ondu Song Lyrics
Heluvudu ondu Lyrics

Leave a Reply

Your email address will not be published. Required fields are marked *