♪ ಹಾಡು : ಹೇಳದೆ ಕೇಳದೆ… – ಕನ್ನಡದ ಸಾಹಿತ್ಯದೊಂದಿಗೆ
♪ Song: Helade Kelade Lyrical Video
♪ ಹಾಡಿದವರು: ರಾಜೇಶ್ ಕೃಷ್ಣನ್, ಅನನ್ಯ ಭಟ್
♪ Singer: Rajesh Krishnan, Ananya Bhat
♪ ಸಾಹಿತ್ಯ : ಗೌಸ್ ಪೀರ್
♪ Lyrics: Ghouse Peer
♪ Film: GEETHA
♪ Music: Anup Rubens
♪ Starcast: Golden Star Ganesh, Shanvi Srivastava, Prayaga Martin,
♪ Song: Helade Kelade Lyrical Video
♪ ಹಾಡಿದವರು: ರಾಜೇಶ್ ಕೃಷ್ಣನ್, ಅನನ್ಯ ಭಟ್
♪ Singer: Rajesh Krishnan, Ananya Bhat
♪ ಸಾಹಿತ್ಯ : ಗೌಸ್ ಪೀರ್
♪ Lyrics: Ghouse Peer
♪ Film: GEETHA
♪ Music: Anup Rubens
♪ Starcast: Golden Star Ganesh, Shanvi Srivastava, Prayaga Martin,
ಹೇಳದೆ ಕೇಳದೆ ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನು ನಾ ತುಳಿದೆ
ನೆರಳು ಸೇರಿ ನೆರಳಿಗೆ ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ ಬಿಡುವನು ಕೊಡದೆ ಸಾಗಿದೆ
ಬೆಳವಣಿಗೆ ಹೊಸ ಬರವಣಿಗೆ ಹಣೆಯಲಿ ಈಗ ಮೂಡಿದೆ
ಹೇಳದೆ ಕೇಳದೆ ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನು ನಾ ತುಳಿದೆ
ನಿನ್ನ ತೋಳೆ ತಂಗುದಾಣ ಅಲ್ಲೇ ಜೀವಿಸಲೆ
ಶಾಶ್ವತ
ಶಾಶ್ವತ
ನಿನ್ನ ಮೇಲೆ ಪಂಚಪ್ರಾಣ ನನ್ನ ಜಗ ನಿನಗೆ
ಸೀಮಿತ
ಸೀಮಿತ
ಕೇಳದೆ ಅನಿಸಿಕೆ ಸೇರಿದೆ ಹೃದಯಕೆ
ನಿನ್ನ ಒಲವೆ ನೆಪ ಈಗ ಬದುಕೋಕೆ
ನೆರಳು ಸೇರಿ ನೆರಳಿಗೆ ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ ಬಿಡುವನು ಕೊಡದೆ ಸಾಗಿದೆ
ಎಲ್ಲ ಜನುಮ ತರಲು ಪ್ರೇಮ ಆಗಿ ಬಾ ನೀನೇ ನೇಮಕ
ಹ್ಮ್… ನಿಂದೆ ಅಮಲು ಅದಲು ಬದಲು ನನ್ನ
ದಿನಚರಿಯೇ ಕಾಯಕ
ದಿನಚರಿಯೇ ಕಾಯಕ
ಮಾಗಿದೆ ಪರಿಚಯ ಭಾವದ ವಿನಿಮಯ
ನಿನ್ನ ಹೆಸರೇ ನನ್ನುಸಿರ ಅಡಿಪಾಯ
ನೆರಳು ಸೇರಿ ನೆರಳಿಗೆ ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ ಬಿಡುವನು ಕೊಡದೆ ಸಾಗಿದೆ