ಆಲ್ಬಮ್: ಗಜಮುಖ
ಗಣಪತಿ
ಸಂಗೀತ: ಡಾ.
ಜಯಶ್ರೀ ಅರ್ವಿಂದ್
ಸಾಹಿತ್ಯ:
ವಿಜಯನರಸಿಂಹ
ಗಾಯಕಿ: ಎಸ್
ಜಾನಕಿ
ಮ್ಯೂಸಿಕ್
ಲೇಬಲ್: ಸಾಗರ್ ಮ್ಯೂಸಿಕ್
ಹೆಜ್ಜೆ ಮೇಲೆ
ಹೆಜ್ಜೆ ಇಟ್ಟು
ಗೆಜ್ಜೆ ಕುಣಿವ
ಸದ್ದಿನಿಂದ
ಸಜ್ಜನರ ಮುದ್ದು
ಬಾಲ ಗಣಪ ಬಂದನೆ
ಬೆನಕ ಬಂದಾನೆ
ಕಪಿಲ ಬಂದಾನೆ
ಸುಮುಖ ಬಂದಾನೆ
ಗಜಕರ್ಣ ಬಂದಾನೆ
ಸಿಧ್ಧಿ ಬುಧ್ಧಿ
ಸಂವೃದ್ದಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು
ವರವ ತಂದಾನೆ
ಸಿಧ್ಧಿ ಬುಧ್ಧಿ
ಸಂವೃದ್ದಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು
ವರವ ತಂದಾನೆ
ಹೆಜ್ಜೆ ಮೇಲೆ
ಹೆಜ್ಜೆ ಇತ್ತು
ಗೆಜ್ಜೆಕುಣಿವ
ಸದ್ದಿನಿಂದ
ಸಜ್ಜನರ ಮುದ್ದು
ಬಾಲ ಗಣಪ ಬಂದಾನೆ
ಬೆನಕ ಬಂದಾನೆ
ಹತ್ತು ತಲೆಯ
ರಾವಣನ ಸೊಕ್ಕ ಮುರಿದನೆ
ಹಮ್ಮಿನಿಂದ
ನಕ್ಕ ಚಂದ್ರಗೆ ಶಾಪ ಕೊಟ್ಟಾನೆ
ಹತ್ತು ತಲೆಯ
ರಾವಣನ ಸೊಕ್ಕ ಮುರಿದನೆ
ಹಮ್ಮಿನಿಂದ
ನಕ್ಕ ಚಂದ್ರಗೆ ಶಾಪ ಕೊಟ್ಟಾನೆ
ಭಾದ್ರಪದ ಚೌತಿಯಂದು
ಓಡಿ ಬಂದಾನೆ
ಬಡವರನ್ನು
ಕಾಯಲೆಂದು ಹಾರಿ ಬಂದಾನೆ
ಭಾದ್ರಪದ ಚೌತಿಯಂದು
ಓದಿ ಬಂದಾನೆ
ಬಡವರನ್ನು
ಕಾಯಲೆಂದು ಹಾರಿ ಬಂದಾನೆ
ಸಿಧ್ಧಿ ಬುಧ್ಧಿ
ಸಂವೃದ್ದಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು
ವರವ ತಂದಾನೆ
ಸಿಧ್ಧಿ ಬುಧ್ಧಿ
ಸಂವೃದ್ದಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು
ವರವ ತಂದಾನೆ
ಹೆಜ್ಜೆ ಮೇಲೆ
ಹೆಜ್ಜೆ ಇತ್ತು
ಗೆಜ್ಜೆಕುಣಿವ
ಸದ್ದಿನಿಂದ
ಸಜ್ಜನರ ಮುದ್ದು
ಬಾಲ ಗಣಪ ಬಂದಾನೆ
ಬೆನಕ ಬಂದಾನೆ
ಪಾಶ ಪರಶು
ತರದಿ ಹಿಡಿದು ಓಡಿ ಬಂದಾನೆ
ಪದ್ಮ ಗರಿಕೆ
ಚಂದಿರನ ಮುಡಿದು ಬಂದಾನೆ
ಪಾಶ ಪರಶು
ತರದಿ ಹಿಡಿದು ಓಡಿ ಬಂದಾನೆ
ಪದ್ಮ ಗರಿಕೆ
ಚಂದಿರನ ಮುಡಿದು ಬಂದಾನೆ
ಬಂದ ವಿಘ್ನ
ತೊಡೆದು ಗಣಪ ಕಷ್ಟ ಕೊಂಡನೇ
ಮಂದ ಬುದ್ಧಿ
ತೊಡೆದು ವಿದ್ಯೆ ಜ್ಞಾನ ತಂದಾನೆ
ಬಂದ ವಿಘ್ನ
ತೊಡೆದು ಗಣಪ ಕಷ್ಟ ಕೊಂಡನೇ
ಮಂದ ಬುದ್ಧಿ
ತೊಡೆದು ವಿದ್ಯೆ ಜ್ಞಾನ ತಂದಾನೆ
ಸಿಧ್ಧಿ ಬುಧ್ಧಿ
ಸಂವೃದ್ದಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು
ವರವ ತಂದಾನೆ
ಸಿಧ್ಧಿ ಬುಧ್ಧಿ
ಸಂವೃದ್ದಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು
ವರವ ತಂದಾನೆ
ಹೆಜ್ಜೆ ಮೇಲೆ
ಹೆಜ್ಜೆ ಇತ್ತು
ಗೆಜ್ಜೆಕುಣಿವ
ಸದ್ದಿನಿಂದ
ಸಜ್ಜನರ ಮುದ್ದು
ಬಾಲ ಗಣಪ ಬಂದಾನೆ
ಬೆನಕ ಬಂದಾನೆ
ವೇದವ್ಯಾಸಗೆ
ಭಾರತವನ್ನು ಬರೆದು ಕೊಟ್ಟಾನೆ
ವೇಗದಿ ಬರೆದು
ವ್ಯಾಸನನ್ನೇ ಸೋಲಿಸಿ ಬಿಟ್ಟಾನೆ
ವೇದವ್ಯಾಸಗೆ
ಭಾರತವನ್ನು ಬರೆದು ಕೊಟ್ಟಾನೆ
ವೇಗದಿ ಬರೆದು
ವ್ಯಾಸನನ್ನೇ ಸೋಲಿಸಿ ಬಿಟ್ಟಾನೆ
ಸಿಧ್ಧ ಕಾರಣ
ಸೇವಿತ ಚರಣ ಸದ್ಗುಣ ಶೀಲಾ ನೇ
ಯಕ್ಷ ಕಿನ್ನರ
ಪೂಜಿತ ಗಣಪ ಚಿನ್ಮಯ ರೂಪನೆ
ಸಿಧ್ಧ ಕಾರಣ
ಸೇವಿತ ಚರಣ ಸದ್ಗುಣ ಶೀಲಾ ನೇ
ಯಕ್ಷ ಕಿನ್ನರ
ಪೂಜಿತ ಗಣಪ ಚಿನ್ಮಯ ರೂಪನೆ
ಸಿಧ್ಧಿ ಬುಧ್ಧಿ
ಸಂವೃದ್ದಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು
ವರವ ತಂದಾನೆ
ಸಿಧ್ಧಿ ಬುಧ್ಧಿ
ಸಂವೃದ್ದಿಯ ತಂದು ಸುರಿದನೆ
ವಿದ್ಯೆಯ ಸೌಭಾಗ್ಯವಿತ್ತು
ವರವ ತಂದಾನೆ
ಹೆಜ್ಜೆ ಮೇಲೆ
ಹೆಜ್ಜೆ ಇತ್ತು
ಗೆಜ್ಜೆಕುಣಿವ
ಸದ್ದಿನಿಂದ
ಸಜ್ಜನರ ಮುದ್ದು
ಬಾಲ ಗಣಪ ಬಂದಾನೆ
ಬೆನಕ ಬಂದಾನೆ
mele hejje ittu
mele hejje ittu
taleya raavanana sokka muridane
thaleya raavanana sokka muridane
chowthiyandu odi bandane
chowthiyandu odi bandane
buddhi samruddiya tandu suridane
mele hejje ittu
parashu taradi hididu odi bandane
parashu taradi hididu odi bandane
vighna thodedu ganapa kashta kondane
vighna thodedu ganapa kashta kondane
budhdhi samvruddiya tandu suridane
mele hejje ittu
bharathavannu baredu kottane
bharathavannu baredu kottane
karana sevitha charana sadguna sheela ne
karana sevitha charana sadguna sheela ne
budhdhi samvruddiya tandu suridane
budhdhi samvruddiya tandu suridane
mele hejje ittu