ಹೂವು ಮುಳ್ಳು ಜೋಡಿ – Hoovu Mullu jodi Lyrics – Huli Hejje Kannada Movie Song Lyrics – Vishnuvardhan – SP Balasubramanyam

ಚಿತ್ರ:
ಹುಲೀ ಹೆಜ್ಜೆ

ಸಂಗೀತ:
ವಿಜಯ ಭಾಸ್ಕರ್

ಸಾಹಿತ್ಯ:
R.N ಜಯಗೋಪಾಲ್


 

ಏ..
ಆ.. ಹುಂಹುಂಹುಂ

ಹೂವು
ಮುಳ್ಳು ಜೋಡಿ

ಬ್ರಹ್ಮ
ಹಾಕಿದ ಗಂಟನು

ಗುಲಾಬಿ
ಹೂವೇ ನೀನು

ಜೊತೆ
ಇರುವ ಮುಳ್ಳೇ ನಾನು

ಹೂವು
ಮುಳ್ಳು ಜೋಡಿ

ಬ್ರಹ್ಮ
ಹಾಕಿದ ಗಂಟನು

ಗುಲಾಬಿ
ಹೂವೇ ನೀನು

ಜೊತೆ
ಇರುವ ಮುಳ್ಳೇ ನಾನು


♫♫♫♫♫♫♫♫♫♫♫♫

ಕಬ್ಬಿನ
ಸಿಹಿಯು ಕಬ್ಬಿಗೆ ತಿಳಿಯದು

ಗಂಧದ
ಮರವು ಪರಿಮಳ ಅರಿಯದು

ಕಬ್ಬಿಣ
ಬೆಂಕಿಗೆ ಸಿಕ್ಕದೆ ಬಾಗದು

ಗಂಧವು
ತೇಯದೆ ಪರಿಮಳ ಬಿರಿಯದು

ಕಲಿಯುವ
ಆಸೆ ತುಂಬಿರಬೇಕು

ಪಾಠವ
ಕಲಿಸೋ ಗುರು ಇರಬೇಕು

ಹೂವು
ಮುಳ್ಳು ಜೋಡಿ

ಬ್ರಹ್ಮನು
ಹಾಕಿದ ಗಂಟನು

ಮುಳ್ಳೆಂಬ
ಭಾವನೆ ನೀಗಿ

ಹೂವಾಗ
ಬೇಕು ನೀನು


♫♫♫♫♫♫♫♫♫♫♫♫

ಭೂಮಿಗೆ
ಆಕಾಶ ಸೇರುವ ಬಯಕೆ

ಬಾಳಲಿ
ಎಂದಿಗೂ ಫಲಿಸದ ಹರಕೆ

ದೂರದಿಗಂತವೇ
ಆ ಶುಭಮಿಲನ

ಭೂಮಿಯ
ಚುಂಬಿಸಿ ಬಾಗಿದೆ ಗಗನ

ಕಣ್ಣಿಗೆ
ಕಾಣುವ ಭ್ರಮೆ ಇದು ನೋಡು

ನಿತ್ಯವಿನೂತನ
ಒಲವಿನ ಹಾಡು

ಹೂವು
ಮುಳ್ಳು ಜೋಡಿ

ಬ್ರಹ್ಮ
ಹಾಕಿದ ಗಂಟನು

ಮುಳ್ಳೆಂಬ
ಭಾವನೆ ನೀಗಿ

ಹೂವಾಗ
ಬೇಕು ನೀನು


♫♫♫♫♫♫♫♫♫♫♫♫

 ಹೊಳೆಯುವ ವಜ್ರಕೆ

ತಾಮ್ರದ
ಜೊತೆಯು

ಕಲೆಯನು
ನೀಗುವ ಕಹಿ ಕಹಿ ಕಥೆಯು

ಇರುಳನು
ಕಳೆಯಲು

ಭುವಿಯಲಿ
ಬೆಳಕಿದೆ

ಗುಣಕೆ
ವಜ್ರದ ಕಾಂತಿಯ ಹೊಳಪಿದೆ

ನೋಡುವ
ಕಣ್ಣಲಿ ತುಂಬಿದೆ ಅಂದ

ಒಬ್ಬರ
ಒಬ್ಬರು ಅರಿತರೆ ಚೆಂದ

ಹೂವು
ಮುಳ್ಳು ಜೋಡಿ

ಬ್ರಹ್ಮ
ಹಾಕಿದ ಗಂಟನು

ಮುಳ್ಳೆಂಬ
ಭಾವನೆ ನೀಗಿ

ಹೂವಾಗ
ಬೇಕು ನೀನು

ಲಾಲಾ
ಲಾಲಾ ಲಾಲಾ

ಲಾಲಾ
ಲಾಲಲ ಲಾಲಾಲಾ

ರಬ್ಬಪ್ಪ
ರಬ್ಬಪ್ಪ

ಲಾಲಾ
ಲಾಲಾ ಲಾಲಾ

ಲಾಲಾ
ಲಾಲಲ ಲಾಲಾ

ರಬ್ಬಪ್ಪ
ರಬ್ಬಪ್ಪ

Leave a Reply

Your email address will not be published. Required fields are marked *