ಹಾಯಾದ ಹಾಯಾದ – Haayaada haayaada Song Lyrics in Kannada – Dia Kannada movie song Lyrics

Movie: Dia
Singers : Sanjith Hegde & Chinmayi
Music : B.Ajaneesh Loknath
Lyrics : Dhananjay Ranjan


ಹಾಯಾದ ಹಾಯಾದ ನನ್ನ ಪುಟ್ಟ ಲೋಕ ನೀನೆ ಅಲ್ಲವೇ
ಮಾಯಾದ ಮಾಯಾದ ಕನಸಿನಲ್ಲಿ ನಾ ನಿನ್ನ ಸೇರಲೇ
ಕೈ ಜಾರೊ ಸಂಜೆಯ ಕೈಬೀಸಿ ಕರೆದೆಯಾ
ನೂರಾರು ಕಲ್ಪನೆ ಮೆಲ್ಲನೆ ಬಂದು ಮರೆಯಾಗಿದೆ
ಹಾಯಾದ ಹಾಯಾದ ನನ್ನ ಪುಟ್ಟ ಲೋಕ ನೀನೆ ಅಲ್ಲವೇ
ಹೂವಂತೆ ನಗಲು ಪ್ರೀತಿ ಕೈಚಾಚಿ ಕರೆದ ರೀತಿ
ಅದು ವಿರಳ ತುಂಬಾ ಸರಳ ನದಿ ತುಂಬಾ ರೀತಿ ಕಡಲ
ನಾನು ಈಗ ಬೇಕಂತಲೆ ನಗಿಸೋಕೆ ಬಂದೆ ಶಾಕುಂತಲೆ
ನಿನ್ನ ಮೋಹಿಸುವಂತೆಲೇ ನೂರಾರು ಕನಸು ಹೂಂ ಅಂತಲೇ
ಇದುವೆ ನಮಗೆ ಹೊಸ ಬದುಕಿದು
ಬಾ ನನ್ನ ಬಾ ನನ್ನ
ಬಂದು ಕೇಳು ಒಮ್ಮೆ ನನ್ನ ಕಂಪನ

ತಾನಾಗೇ ಹುಟ್ಟೋ ಪ್ರೀತಿ ನಮ್ಮ ನೆನಪೇ ನಮಗೆ ಸ್ಪೂರ್ತಿ
ಅದು ಬಹಳ ಅಂತರಾಳ ಇದು ತಿಳಿಸೋ ರೀತಿ ಬಹಳ
ಒಮ್ಮೆ ಬಿಟ್ಟು ಸ್ಪಂಧಿಸೋ ಸರಿಯಾದ ಸಮಯಕೆ ಸೇರಿಸೋ
ಒಮ್ಮೆ ಕೈಯ್ಯನು ಹಿಡಿದರೆ ಅದೇ ತಾನೇ ಪ್ರೀತಿಯ ಆಸರೆ
ಇದುವೇ ನಮಗೆ ಹೊಸ ಬೆಸುಗೆಯ

ಹಾಯಾದ ಹಾಯಾದ ನನ್ನ ಪುಟ್ಟ ಲೋಕ ನೀನೆ ಅಲ್ಲವೇ
ಮಾಯಾದ ಮಾಯಾದ ಕನಸಿನಲ್ಲಿ ನಾ ನಿನ್ನ ಸೇರಲೇ

Hayada hayada Song Lyrics in Kannada
Haayada haayada Song Lyrics
Hayaada hayaada Song Lyrics
Haayaada  Lyrics
Hayada  Lyrics

Leave a Reply

Your email address will not be published. Required fields are marked *