♪ Movie: Tom and Jerry
♪ Director: Raaghav Vinay Shivagange
♪ Song: Haayagide
♪ Music: Mathews Manu
♪ Singer: Sid Sriram
♪ Lyrics: Mathews Manu
ತನನನ
ನನ್ನಾನೆ ತನನನ ನನ್ನಾನೆ
ತನನನ
ನನ್ನಾನೆ ತನನನ ನನ್ನಾನೆ
ಹಾಯಾಗಿದೆ
ಎದೆಯೊಳಗೆ, ಝಲ್ಲೆಂದಿದೆ ಈ ಘಳಿಗೆ
ನೀ
ನೋಡೋ ನೋಟವೆಲ್ಲಾ, ನನ್ನನ್ನೇ ಕೊಲ್ಲೊ ಹಾಗೆ
ನೀ
ಮೋಡಿ ಮಾಡುವಾಗ, ನಾ ಸೋತು ನಿಂತ ಹಾಗೆ
ನೀನೆಂತ
ಮಾಯಾಗಾತಿಯೇ…
ಹಾಯಾಗಿದೆ
ಎದೆಯೊಳಗೆ ಝಲ್ಲೆಂದಿದೆ
ಈಗೀಗ
ಏನೊ ನನ್ನನ್ನು ನೀನೆ
ದೋಚಿಟ್ಟ
ಹಾಗೆ ಒಳಗೊಳಗೇ
ಲೈಲಾ
ಮಜುನು ಆಗೋದೆ ನಾನು
ಬೇಜಾನು
ಬ್ಯೂಟಿ ನೀ ನಗುವಾಗ
ಕೈಬೀಸಿ
ನಿಂತಾಗ… ಏನಾದೆ ನಾನೀಗ…
ನೀ
ಸ್ಮೈಲು ಕೊಟ್ಟಾಗ… ಕಳೆದೋದ ನಾನೀಗ…
ಹಾಯಾಗಿದೆ
ಎದೆಯೊಳಗೆ, ಝಲ್ಲೆಂದಿದೆ ಈ ಘಳಿಗೆ
ನೀ
ನೋಡೋ ನೋಟವೆಲ್ಲಾ, ನನ್ನನ್ನೇ ಕೊಲ್ಲೊ ಹಾಗೆ
ನೀ
ಮೋಡಿ ಮಾಡುವಾಗ, ನಾ ಸೋತು ನಿಂತ ಹಾಗೆ
ನೀನೆಂತ
ಮಾಯಾಗಾತಿಯೇ…
ಹಾಯಾಗಿದೆ
ಎದೆಯೊಳಗೆ ಝಲ್ಲೆಂದಿದೆ