ಹಾಂಗ ನೋಡಬ್ಯಾಡ ಹೆಣ್ಣೆ – Hanga nodabeda henne Song Lyrics – Cheluva Kannada Movie song Lyrics

ಚಿತ್ರ: ಚೆಲುವ

ಬ್ಯಾಡ ಬ್ಯಾಡ
ಹಾಂಗ್ ನೋಡ ಬ್ಯಾಡ

ಹಾಂಗ ನೋಡಬ್ಯಾಡ ಹೆಣ್ಣೆ
ಹಾಂಗ ನೋಡಬ್ಯಾಡ ಹೆಣ್ಣೆ
ಹಾಂಗ ನೋಡಬ್ಯಾಡ ಹೆಣ್ಣೆ
ನನ್ನ ಎದಿ ಒಂದು ಕಿಟಕಿ
ಇಲ್ಲಿ ನೀನಾ ಮೊದಲ ಲಡಕಿ
ಹಾಂಗ ನೋಡಬ್ಯಾಡ ಹೆಣ್ಣೇ
ನೀನು ತುಂಬಾ ಒಳ್ಳೆ ಲಡಕಿ
ನನ್ನ ಬುದ್ಧಿ ತುಂಬಾ ಬೆರಕಿ
ರೂಪ್ ತೇರಾ ಮಸ್ತಾನಾ
ಆಜ ಮೇರಾ ಸುಲ್ತಾನಾ
ಪ್ಯಾರೇ ಮೇರಾ ದೀವಾನಾ
ಮೇರೆ ದಿಲ್ ಕೊ ಸಮ್ಜಾನಾ
ಹಾಂಗ ನಗಬೇಡ ಹೆಣ್ಣೇ
ನಿನ್ನ ನಗು ಚುಕ್ಕಿ ಚಮಕೀ
ನನ್ನ ತಲೆ ಗುಡಿತು ಗಿರಕೀ
ಹಾಂಗ ನಗಬೇಡ ಹೆಣ್ಣೇ
ನಿನ್ನ ನಗು ಸುಕ್ಕ ವಿಸ್ಕಿ
ಕುಡುಕ ತುಂಬಾ ರಿಸ್ಕಿ
ರೂಪ್ ತೇರಾ ಮಸ್ತಾನಾ
ಆಜ ಮೇರಾ ಸುಲ್ತಾನಾ
ಪ್ಯಾರೇ ಮೇರಾ ದೀವಾನಾ
ಮೇರೆ ದಿಲ್ ಕೊ ಸಮ್ಜಾನಾ
ನೋಡ ಬ್ಯಾಡ ನೋಡ ಬ್ಯಾಡ
ಮುಟ್ಟಬ್ಯಾಡ ಮುಟ್ಟಬ್ಯಾಡ

ನೋಡ ಬ್ಯಾಡ ನೋಡ ಬ್ಯಾಡ
ಮುಟ್ಟಬ್ಯಾಡ ಮುಟ್ಟಬ್ಯಾಡ
♬♬♬♬♬♬♬♬♬♬♬♬♬♬♬♬


ಹಾಂಗ ನಡಿ ಬ್ಯಾಡ ಹೆಣ್ಣೇ…..
ಬಳುಕೋ ತರ ಕುಲುಕೋ ತರಾ..
ಹಾಂಗ ನುಲಿ ಬೇಡ ಹೆಣ್ಣೇ
ಕೆಣಕೋ ತರ ತಿಣುಕೋ ತರಾ..
ಮಾಗಿದ ಕಾಯ ಕಡಿಯಾಕ
ಉಪ್ಪಿನಕಾಳ ಕೇಳಬೇಕಾ..
ಮೀನಿನ ಬಾಲ ಹಿಡಿಯಾಕಾ
ನೀರಿಗೆ ಸುಂಕ ತೆರಬೇಕಾ
ನಾನು ಬುಗುರಿ ನೀನು ಚಾಟಿ
ನಾನು ಚಾಟಿ ನೀನು ಬುಗುರಿ
ನಾನು ಗಿರಗಿರನೇ
ನೀನು ಗಿರಗಿರನೇ..
ಹಾಂಗ ಮಾಡಬ್ಯಾಡ ಹೆಣ್ಣೆ
ಹಾಂಗ ಮಾಡಬ್ಯಾಡ ಹೆಣ್ಣೆ
ಹಾಂಗ ಮಾಡಬ್ಯಾಡ ಹೆಣ್ಣೆ
ನಾ ಇನ್ನಾ ಬ್ರಹ್ಮಚಾರಿ
ಆಗಬೇಕಾ ರಾಮಚಾರಿ
ಹಾಂಗ ಮಾಡಬ್ಯಾಡ ಹೆಣ್ಣೇ
ನೀ ಇನ್ನಾ ಪೋರಿ ಪೋರಿ
ಮಾಡಬೇಕಾ ನಿನ್ನಾ ಚೋರಿ
ರೂಪ್ ತೇರಾ ಮಸ್ತಾನಾ
ಆಜ ಮೇರಾ ಸುಲ್ತಾನಾ
ಪ್ಯಾರೇ ಮೇರಾ ದೀವಾನಾ
ಮೇರೆ ದಿಲ್ ಕೊ ಸಮ್ಜಾನಾ
♬♬♬♬♬♬♬♬♬♬♬♬♬♬♬♬

ಹೀಂಗ ಸುರಿಸಿದೆಯಲ್ಲೇ….
ಕರಿಕಂಗಳಾ ಬೆಳದಿಂಗಳಾ..
ತಿಂದು ತೇಗಿದೆಯಲ್ಲೇ
ಕಾಮನ ಸಿಹಿ ಮಾತನಾ..
ಲಡಕೀ ನನ್ನಾ ಮುಗಿಸಾಕಾ
ಈಸೊಂದ್ ಬಾಣ ಬಿಡಬೇಕಾ..
ಲಡಕೀ ನಿನ್ನಾ ಸಿಗಸಾಕಾ
ಚಕ್ಕರ್ ವ್ಯೂಹ ಇಡಬೇಕಾ..
ನೀನು ಹ್ಯಾಂಗೋ ನಾನು ಹಾಂಗೆ
ನಾನು ಹ್ಯಾಂಗೋ ನೀನು ಹಾಂಗೆ
ಜೀವ ಕೊಡಬೇಕಾ..
ಜೀವ ತೆಗೀಬೇಕಾ..
ಹಾಂಗ ಆಡಬ್ಯಾಡ ಹೆಣ್ಣೆ
ಹಾಂಗ ಆಡಬ್ಯಾಡ ಹೆಣ್ಣೆ
ಅಯ್ಯೋ ಅಯ್ಯೋ ಅಯ್ಯೋ
ಹಾಂಗ ಆಡಬ್ಯಾಡ ಹೆಣ್ಣೆ
ನೀ ಇನ್ನಾ ಕನ್ಯ ಲಡಕೀ..
ತಪ್ಪಾದೀ ತಮ್ಮ ದುಡಕೀ..
ಹಾಂಗ ನೋಡಬೇಡ ಹೆಣ್ಣೇ..
ನೀನು ತುಂಬಾ ಒಳ್ಳೆ ಲಡಕೀ
ನನ್ನ ಬುದ್ಧಿ ತುಂಬಾ ಬೆರಕೀ
ರೂಪ್ ತೇರಾ ಮಸ್ತಾನಾ
ಆಜ ಮೇರಾ ಸುಲ್ತಾನಾ
ಪ್ಯಾರೇ ಮೇರಾ ದೀವಾನಾ
ಮೇರೆ ದಿಲ್ ಕೊ ಸಮ್ಜಾನಾ

Hanga Nodabeda Henne Karaoke with Scrolling Lyrics

Leave a Reply

Your email address will not be published. Required fields are marked *