ಹರೇ ವೆಂಕಟ – Hare Venkata Song Lyrics – Dasara Padagalu Vol I Kannada Album

Hare Venkata Song Lyrics from
Dasara Padagalu Vol I Kannada Album,
 Hare
Venkata
Bhakthigeethe Song was
Released on Lahari Music.

                                                     

Dasara Padagalu Vol I Kannada Album
Released in 2012, Album has 10 Songs, Sung by Puttur Narasimha Nayak. Music Director is Puttur Narasimha Nayak.

 

Hare Venkata Kannada Song
Lyrics Purandara Daasaru, and the
Song Composed by Puttur Narasimha Nayak.
Song Sung by Puttur Narasimha Nayak.

 

About
the Song

Album         

Dasara Padagalu Vol I

Song

Hare Venkata

Music

Puttur
Narasimha Nayak

Lyrics

Purandara Daasaru

Singer

Puttur
Narasimha Nayak

Music Label

Lahari Music

 

ಹರೇ ವೆಂಕಟ
ಶೈಲವಲ್ಲಭ ಪಾಲಿಸು ನೀ ಎನ್ನಾ

ಹರೇ ವೆಂಕಟ
ಶೈಲವಲ್ಲಭ ಪಾಲಿಸು ನೀ ಎನ್ನಾ

ದುರಿತ
ದೂರ ನೀನಲ್ಲದೆ ಧರೆಯೊಳು

ದುರಿತ
ದೂರ ನೀನಲ್ಲದೆ ಧರೆಯೊಳು

ದೊರೆಗಳ
ನಾ ಕಾಣೆ ನಿನ್ನಾಣೆ

 

ಹರೇ ವೆಂಕಟ
ಶೈಲವಲ್ಲಭ ಪಾಲಿಸು ನೀ ಎನ್ನಾ

 

ಇಂದಿರೇಶ
ಅರವಿಂದ ನಯನ

ಎನ್ನ
ತಂದೆ ತಾಯಿ ನೀನೆ

ಇಂದಿರೇಶ
ಅರವಿಂದ ನಯನ

ಎನ್ನ
ತಂದೆ ತಾಯಿ ನೀನೆ

ಹೊಂದಿದವರ
ಅಘಂಗಳ ಕಳೆವ

ಶ್ರೀ
ಮಂದರಾದ್ರಿ ಧರನೆ ಶ್ರೀಧರನೆ

ಹೊಂದಿದವರ
ಅಘಂಗಳ ಕಳೆವ

ಶ್ರೀ
ಮಂದರಾದ್ರಿ ಧರನೆ ಶ್ರೀಧರನೆ

 

ಹರೇ ವೆಂಕಟ
ಶೈಲವಲ್ಲಭ ಪಾಲಿಸು ನೀ ಎನ್ನಾ

 

ಯಾರು
ನಿನ್ನ ಹೊರತೆನ್ನನು ಕಾಯ್ವರು

ನೀರಜಾಕ್ಷ
ಹರಿಯೇ

ಯಾರು
ನಿನ್ನ ಹೊರತೆನ್ನನು ಕಾಯ್ವರು

ನೀರಜಾಕ್ಷ
ಹರಿಯೇ

ಘೋರ ದುರಿತಗಳ
ದೂರ ಮಾಡಲಿಕೆ

ಬೇರೆ
ದೈವ ಕಾಣೆ ನಿನ್ನಾಣೆ

ಘೋರ ದುರಿತಗಳ
ದೂರ ಮಾಡಲಿಕೆ

ಬೇರೆ
ದೈವ ಕಾಣೆ ನಿನ್ನಾಣೆ

 

ಹರೇ ವೆಂಕಟ
ಶೈಲವಲ್ಲಭ ಪಾಲಿಸು ನೀ ಎನ್ನಾ

 

ಮಂಗಳಾಂಗ
ಮಹನೀಯ ಗುಣಾರ್ನವ

ಗಂಗೋಧಿತ
ಪಾದ

ಮಂಗಳಾಂಗ
ಮಹನೀಯ ಗುಣಾರ್ನವ

ಗಂಗೋಧಿತ
ಪಾದ

ಅಂಗಜಪಿತ
ಅಹಿರಾಜ ಶಯನ

ಶ್ರೀರಂಗವಿಠ್ಠಲ
ದೊರೆಯೆ ಶ್ರೀಹರಿಯೆ

ಅಂಗಜಪಿತ
ಅಹಿರಾಜ ಶಯನ

ಶ್ರೀರಂಗವಿಠ್ಠಲ
ದೊರೆಯೆ ಶ್ರೀಹರಿಯೆ

 

ಹರೇ ವೆಂಕಟ
ಶೈಲವಲ್ಲಭ ಪಾಲಿಸು ನೀ ಎನ್ನಾ

ದುರಿತ
ದೂರ ನೀನಲ್ಲದೆ ಧರೆಯೊಳು

ದುರಿತ
ದೂರ ನೀನಲ್ಲದೆ ಧರೆಯೊಳು

ದೊರೆಗಳ
ನಾ ಕಾಣೆ ನಿನ್ನಾಣೆ

ಹರೇ ವೆಂಕಟ
ಶೈಲವಲ್ಲಭ ಪಾಲಿಸು ನೀ ಎನ್ನಾ

ಹರೇ ವೆಂಕಟ
ಹರೇ ವೆಂಕಟ ಹರೇ ವೆಂಕಟ ಶೈಲವಲ್ಲಭ

 

——————————————————-

Daasara Padagalu Vol I Album Songs

——————————————————-

Ivanaaro Yenu Song Karaoke

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

 

Leave a Reply

Your email address will not be published. Required fields are marked *