ಸುಮ್ಮನೆ ಹೀಗೆ ನಿನ್ನನೇ – SUMMANE HEEGE NINNANE LYRICS – Amar Kannada Movie Songs Lyrics – Summane heege ninnane Song Lyrics

♪ Song: SUMMANE HEEGE NINNANE – LYRICAL VIDEO
♪ Singer: SONU NIGAM, SHREYA GHOSHAL
♪ Lyrics: KAVIRAJ

♪ Film: AMAR
♪ Music: ARJUN JANYA
♪ Starcast: ABISHEK AMBAREESH, TANYAHOPE
♪ Director: NAGSHEKAR


ಸುಮ್ಮನೆ
ಹೀಗೆ ನಿನ್ನನೇ…
ನೋಡುತಾ
ಪ್ರೇಮಿಯಾದೆನೆ
ಜೀವವೇ
ಹೋಗಲಿ ನೀನಿರೆ ತೋಳಲಿ
ಯುಗಗಳೇ
ಸಾಗಲಿ
ನಿನ್ನ
ಜೊತೆಯಲಿ ಬದುಕಲು ಜನಿಸುವೆ ಮರಳಿ
ಸುಮ್ಮನೆ..
ಹೀಗೆ ನಿನ್ನನೇ.
ಮರೆತೇ
ಬಿಡುವೆನು ಜಗವ ನಡು ನಡುವೆ…
ಎಲ್ಲೋ
ಹೊರಟರೆ ಎಲ್ಲೋ ತಲಿಪಿರುವೆ
ಎಂತ ಚೆಂದ
ದೂರದಿಂದ ನೀನು ನೀಡೋ ಹಿಂಸೆ…
ನೀನೇ
ನನ್ನ ಸ್ವಂತ ಅಂತ ಲೋಕಕೆಲ್ಲ ಕೂಗಿ ಹೇಳೋ ಆಸೆ…
ಸುಮ್ಮನೆ
ಹೀಗೆ ನಿನ್ನನೇ…
ನೋಡುತಾ
ಪ್ರೇಮಿಯಾದೆನೆ
ಮೊದಲ
ಮಳೆಯಲಿ ನೆನೆದ ಅನುಭವವೇ…
ಹೂ ಬಿಡದೆ
ಪದೇ ಪದೇ ಮರಳಿ ತರುತಿರುವೇ
ನೂರು
ನೂರು ಸಾವಿರಾರು ಸಂಜೆಯಲ್ಲಿ ನಾವು…
ಒಂಟಿ
ಕೂತು ಬಾಕಿ ಮಾತು ಆಡುವಾಗ ಅಲ್ಲಿ ಬರಲಿ ಸಾವು…
ಸುಮ್ಮನೆ
ಹೀಗೆ ನಿನ್ನನೇ…
ನೋಡುತಾ
ಪ್ರೇಮಿಯಾದೆನೆ


SUMMANE HEEGE NINNANE LYRICS
Amar Kannada Movie Songs Lyrics
Summane heege ninnane Song Lyrics

Leave a Reply

Your email address will not be published. Required fields are marked *