ಸುಂದರಿ ಸುಂದರಿ – Sundari Sundari Sura Sundari Song Lyrics – Sri Ramachandra

 

Movie:

SriRamachandra

Song:

Sundari Sundari

Singer :

S P Balasubramanyam

Music :

Hamsalekha

Lyrics :

Hamsalekha

ಹಾ ಹಾ ಹಾ ಹಾ ಹಾ
ಆಆಆಆ
ಹೇ ಹೇ ಹೇ ಹೇ ಹೇ ಏಏಏ
ಆಆಆಆ

ಸುಂದರಿ ಸುಂದರಿ ಸುರ

ಸುಂದರಿ ಸುಂದರಿ
ನನ್ನ ಸುಂದರ ಮೋರೆಯ

ವಸಿ ನೋಡುವೆಯಾ

ಕಿನ್ನರಿ ಕಿನ್ನರಿ ಗಿರಿ

ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ

ವಸಿ ಕೇಳುವೆಯಾ
ಬಂತು ಬಂತೂ ನಂಗು ಬಂತೂ
ತುಂಬಾ ತುಂಬಾ ಆಸೆ ಬಂತೂ
ಆಸೆ ಹಿಂದೆ ಪ್ರೀತಿ ಬಂತೂ
ಪ್ರೀತಿ ಹಾಡು ಅಂತು
ಬಂತು ಬಂತೂ ನಂಗು ಬಂತೂ
ತುಂಬಾ ತುಂಬಾ ಆಸೆ ಬಂತೂ
ಆಸೆ ಹಿಂದೆ ಪ್ರೀತಿ ಬಂತೂ
ಪ್ರೀತಿ ಹಾಡು ಅಂತು

ನಾನೇ ನಿನ್ನ ಕಾಳಿದಾಸ
ನೀನೆ ನನ್ನ ಹೊಟ್ಟು ಬೂಸಾ
ಹೊಟ್ಟು ಬೂಸಾ ಹೊಟ್ಟುಟ್ಟು
ಅಲ್ಲಲ್ಲ ಚೈತ್ರ ಮಾಸ
ನಾನೇ ನಿನ್ನ ದೇವದಾಸ
ನೀನೆ ನನ್ನ ಪ್ರಾಸ ಪ್ರಾಸ
ಅಲ್ಲಲ್ಲ ಮರ್ತೆ ಹೋಯ್ತು ನನನ್
ಅಲ್ಲಲ್ಲಮಂದಹಾಸ
ಮಾಧುರಿ ದೀಕ್ಷೀತೆ ಸಣ್ಣ
ಸಾರಿಕ ಸುಣ್ಣದ ಬಣ್ಣ
ಖುಷುಬೂಗೆ ಹೋಲುವ ನಲ್ಲೇ
ನನ್ನನೆ ಕುಣಿಸುವೆಯಲ್ಲೆ

ಸುಂದರಿ ಸುಂದರಿ ಸುರ

ಸುಂದರಿ ಸುಂದರಿ
ನನ್ನ ಸುಂದರ ಮೋರೆಯ

ವಸಿ ನೋಡುವೆಯಾ
ಕಿನ್ನರಿ ಕಿನ್ನರಿ ಗಿರಿ

ಕಿನ್ನರಿ ಕಿನ್ನರೀ
ನನ್ನ ಪ್ರೇಮದ ಗಾಯನ

ವಸಿ ಕೇಳುವೆಯಾ
ಬಂತು ಬಂತೂ ನಂಗು ಬಂತೂ
ಹೊಟ್ಟೆ ತುಂಬಾ ತೇಗು ಬಂತು
ತೇಇಲ್ಲ ಇಲ್ಲ ಇಲ್ಲ
ಆಸೆ ಹಿಂದೆ ಪ್ರೀತಿ ಬಂತು
ಪ್ರೀತಿ ಹಾಡು ಅಂತು ಹ್ಹ ಹ್ಹಹ್ಹಾ
♫♫♫♫♫♫♫♫♫♫♫♫
ದೋಣಿ ದೋಣಿ ನನ್ನ ದೋಣಿ
ಹತ್ತಿಕ್ಕೂರೇ ಕ್ಷೀರವಾಣಿ
ನಾನು ದೋಣಿ

ನನ್ನೊಳಗೆ ನೀನು ರಾಣಿ
ರಾಣಿ ರಾಣಿ ನಾಗರಾಣಿ ಬುಸ್ಸೂ
ವೇಣಿ ವೇಣಿ ನಾಗವೇಣಿ
ಪುಂಗಿ ನೋಡು

ಆಡುವ ಭಂಗಿ ನೀಡೂ
ದಾವಣಿಒಳಗಿದೆ ಲಂಗಾ
ಲಂಗದ ಮೇಲಿದೆ ಚಿಟ್ಟೆ ಹ್ಹಹ್ಹಹ್ಹ್
ಚಿಟ್ಟೆಯ ಹಿಡಿದರು ಬಟ್ಟೇ
ಬಟ್ಟೆಗೆ ಮನಸು ಕೊಟ್ಟೆ
ಸುಂದರಿ ಸುಂದರಿ

ಸುರ ಸುಂದರಿ ಸುಂದರಿ

ನನ್ನ ಸುಂದರ ಮೋರೆಯ

ವಸಿ ನೋಡುವೆಯಾ
ಕಿನ್ನರಿ ಕಿನ್ನರಿ ಗಿರಿ

ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ

ವಸಿ ಕೇಳುವೆಯಾ
ಬಂತು ಬಂತೂ ನಂಗು ಬಂತೂ
ಅದೇನು ಆಮೇಲೆ ಮರ್ತೆ ಹೋಯ್ತು

.. ಆಸೆ ಹಿಂದೆ ಪ್ರೀತಿ ಬಂತೂ
ಅಯ್ಯೋ ಪ್ರೀತಿ ಹಾಡು ಅಂತು ಹ್ಹಹ್ಹ
♫♫♫♫♫♫♫♫♫♫♫♫

ಮುಟ್ಟೂ ಅಂದ್ರೆ ಮುಟ್ಟುತೀನಿ
ಮುತ್ತೂ ಅಂದ್ರೆ ಒತ್ತುತೀನಿ
ಬೇಡ ಅಂದ್ರೆ ಹುಬ್ಬಲ್ಲು ಮುಚ್ಚುತೀನಿ
ಬೇಕು ಅಂದ್ರೆ ನಿನ್ನ ಮುಂದೆ
ಬೇಡ ಅಂದ್ರೂ ನಿನ್ನ ಹಿಂದೇ
ಸುತ್ತುತ್ತೀನಿ ಗಿರಿಗಿಟ್ಲೆ ಹಾಕುತ್ತೀನಿ
ಸೂರ್ಯನು ಎದುರಿಗೆ ಬಂದ್ರೇ
ನಿನ್ನಯ ನೆರಳಲಿ ನಾನು

ಸೂರ್ಯನುನೆತ್ತಿಗೆ ಬಂದ್ರೇ
ನೆರಳಿನ ಒಳಗಡೆ ನೀನು
ಸುಂದರಿ ಸುಂದರಿ ಸುರ

ಸುಂದರಿ ಸುಂದರಿ
ನನ್ನ ಸುಂದರ ಮೋರೆಯ

ವಸಿ ನೋಡುವೆಯಾ ಹಾಹ್ಹ್
ಕಿನ್ನರಿ ಕಿನ್ನರಿ

ಗಿರಿ ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ

ವಸಿ ಕೇಳುವೆಯಾ
ಬಂತು ಬಂತೂ ನಂಗು ಬಂತೂ
ತುಂಬಾ ತುಂಬಾ ಜ್ಞಾಪಕ ಐತೆ ..
ಆಸೆ ಹಿಂದೆ ಪ್ರೀತಿ ಬಂತೂ
ಪ್ರೀತಿ ಹಾಡು ಅಂತು ಕರೆಕ್ಟಾ
ಬಂತು ಬಂತೂ ನಂಗು ಬಂತೂ
ತುಂಬಾ ತುಂಬಾ ಆಸೆ ಬಂತೂ
ಆಸೆ ಹಿಂದೆ ಪ್ರೀತಿ ಬಂತೂ
ಅಯ್ಯಯ್ಯಯ್ಯ ಪ್ರೀತಿ ಹಾಡು ಅಂತು
ಹೇ ಹೇ ಹೇ ಹೇ ಏಏಏ
ಆಆಆ

Sundari Sundari Sura Sundari Song Karaoke with Scrolling Lyrics

Leave a Reply

Your email address will not be published. Required fields are marked *