ಸಿಹಿ ಮುತ್ತು ಸಿಹಿ ಮುತ್ತು – Sihi Mutthu Sihi Mutthu innondu Song Lyrics in Kannada – Naa ninna Mareyalaare Kannada Movie


ಚಿತ್ರ: ನಾ ನಿನ್ನ ಮರೆಯಲಾರೆ
ಗಾಯನ: ಪಿ ಬಿ ಶ್ರೀನಿವಾಸ್

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ
ಚಿನ್ನದ ತೋಳಲ್ಲಿ ನನ್ನಾ ಬಳಸುತಾ
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ

♫♫♫♫♫♫♫♫♫♫♫♫
ಚಿನಕುರಳಿ ಮಾತಿನಲ್ಲಿ

ಹೂ ಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ
ನೀ ನಕ್ಕರು ಚೆಂದಾ

ನೀ ಅತ್ತರೂ ಅಂದ
ಕುಣಿಸುವೆ ತಣಿಸುವೆ ತುಂಟಾಟದಿಂದ

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ
ಚಿನ್ನದ ತೋಳಲ್ಲಿ ನನ್ನಾ ಬಳಸುತಾ
ನಿನ್ನ ಚಿನ್ನದ ತೊಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ
♫♫♫♫♫♫♫♫♫♫♫♫
ಮುತ್ತಂತೆ ನಿನ್ನ ನುಡಿಯು
ಒಂದೊಂದು ಜೇನ ಹನಿಯು
ಸವಿಯುತ ನಲಿವುದು ನನ್ನ ಜೀವಾ
ನಿನ್ನ ಸ್ನೇಹದಲ್ಲಿ

ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನ

ನೂರೆಂಟು ನೋವಾ

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ನೀನು ಕೊಡುವೆಯಾ
ಚಿನ್ನದ ತೋಳಲ್ಲಿ ನನ್ನಾ ಬಳಸುತಾ
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕೆ ಮತ್ತೊಂದು
ಇನ್ನೊಂದು ಮತ್ತೊಂದು
ಇನ್ನೊಂದು ಮತ್ತೊಂದು ಹಾ

Leave a Reply

Your email address will not be published. Required fields are marked *